ಪಿಪಿಎಫ್ಗಿಂತ ವಿಪಿಎಫ್ನಲ್ಲಿ ಹೆಚ್ಚು ಲಾಭ..!
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ, ಇಪಿಎಫ್ನ ಭಾಗವೇ ಆಗಿರುವ ಸ್ವಯಂಪ್ರೇರಿತ ಭವಿಷ್ಯ ನಿಧಿ (ವಾಲೆಂಟರಿ ಪ್ರಾವಿಡೆಂಟ್ ಫಂಡ್ - ವಿಪಿಎಫ್) ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇಲ್ಲ. ಸಾರ್ವಜನಿಕ ಭವಿಷ್ಯ ನಿಧಿಗಿಂತ (ಪಿಪಿಎಫ್) ಹೆಚ್ಚು ಬಡ್ಡಿ ಲಾಭ ನೀಡುವ ಮತ್ತು ಅನುಕೂಲಗಳನ್ನು ಒದಗಿಸುವ ವಿಪಿಎಫ್ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.Last Updated 8 ಡಿಸೆಂಬರ್ 2019, 19:30 IST