ಶನಿವಾರ, 2 ನವೆಂಬರ್ 2024
×
ADVERTISEMENT
ಈ ಕ್ಷಣ :

Wakf Board Land Scam

ADVERTISEMENT

ಚಾಲುಕ್ಯರು ಮೊದಲೋ, ವಕ್ಫ್‌ ಮೊದಲೋ?: ಸಂಸದ ಗೋವಿಂದ ಕಾರಜೋಳ

‘ವಿಜಯಪುರ ಜಿಲ್ಲೆಯ ಪಟಗಾನೂರು ಗ್ರಾಮದಲ್ಲಿ ಇರುವ ಚಾಲುಕ್ಯರ ಕಾಲದ ದೇವಾಲಯದ ಜಾಗಕ್ಕೂ ವಕ್ಫ್‌ ಆಸ್ತಿ ಎಂದು ನೋಟಿಸ್‌ ಕೊಡಲಾಗಿದೆ. ಈ ದೇಶದಲ್ಲಿ ಚಾಲುಕ್ಯರು ಮೊದಲೋ, ವಕ್ಫ್‌ ಕಾಯ್ದೆ ಮೊದಲೋ’ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದಾರೆ.
Last Updated 2 ನವೆಂಬರ್ 2024, 14:16 IST
ಚಾಲುಕ್ಯರು ಮೊದಲೋ, ವಕ್ಫ್‌ ಮೊದಲೋ?: ಸಂಸದ ಗೋವಿಂದ ಕಾರಜೋಳ

ದೆಹಲಿ ವಕ್ಫ್‌ ಮಂಡಳಿ ಹಗರಣ: AAP ಶಾಸಕನ ವಿರುದ್ಧ ಆದೇಶ ಕಾಯ್ದಿರಿಸಿದ ನ್ಯಾಯಾಲಯ

ದೆಹಲಿ ವಕ್ಫ್‌ ಮಂಡಳಿಯಲ್ಲಿ ನೇಮಕಾತಿ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ಶನಿವಾರ ಆದೇಶ ಕಾಯ್ದಿರಿಸಿದೆ.
Last Updated 6 ಏಪ್ರಿಲ್ 2024, 13:44 IST
ದೆಹಲಿ ವಕ್ಫ್‌ ಮಂಡಳಿ ಹಗರಣ: AAP ಶಾಸಕನ ವಿರುದ್ಧ ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಸಿರುಗುಪ್ಪ: 809 ಎಕರೆ ವಕ್ಫ್‌ ಆಸ್ತಿ ಅನಧಿಕೃತ ಒತ್ತುವರಿ

ಪ್ರಭಾವಿಗಳ ಕೈವಾಡ, ಅನುದಾನ ದುರ್ಬಳಕೆ, ಪರಭಾರೆ; ಪ್ರಕರಣ ದಾಖಲು
Last Updated 19 ಫೆಬ್ರುವರಿ 2024, 5:43 IST
ಸಿರುಗುಪ್ಪ: 809 ಎಕರೆ ವಕ್ಫ್‌ ಆಸ್ತಿ ಅನಧಿಕೃತ ಒತ್ತುವರಿ

ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ

‘ರಾಜ್ಯದಲ್ಲಿ ವಕ್ಫ್ ಆಸ್ತಿ 1,05,885 ಎಕರೆ ಜಮೀನು ಗುರುತಿಸಲಾಗಿದೆ. ಈ ಪೈಕಿ, 32,192 ವಕ್ಫ್ ಆಸ್ತಿ ನೋಂದಣಿಯಾಗಿದೆ. 8,480 ಎಕರೆ ಒತ್ತುವರಿಯಾಗಿರುವ ಮಾಹಿತಿ ಇದೆ. ಈ ಬಗ್ಗೆ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ಆದಷ್ಟು ಶೀಘ್ರ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
Last Updated 19 ಆಗಸ್ಟ್ 2021, 7:13 IST
ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ

ವಕ್ಫ್‌ ಭೂಕಬಳಿಕೆ ಹಗರಣ: ಸಿಬಿಐಗೆ ಒಪ್ಪಿಸಲು ಬಿಜೆಪಿ ಗಡುವು

‘ವಕ್ಫ್‌ ಹಗರಣವನ್ನು ರಾಜ್ಯ ಸರ್ಕಾರ 15 ದಿನಗಳಲ್ಲಿ ಸಿಬಿಐಗೆ ಒಪ್ಪಿಸಬೇಕು. ಇಲ್ಲದಿದ್ದರೆ ಬಿಜೆಪಿ ರಾಜ್ಯದಾದ್ಯಂತ ಹೋರಾಟ ನಡೆಸಲಿದೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.
Last Updated 19 ಜುಲೈ 2018, 15:11 IST
ವಕ್ಫ್‌ ಭೂಕಬಳಿಕೆ ಹಗರಣ: ಸಿಬಿಐಗೆ ಒಪ್ಪಿಸಲು ಬಿಜೆಪಿ ಗಡುವು
ADVERTISEMENT
ADVERTISEMENT
ADVERTISEMENT
ADVERTISEMENT