ಶನಿವಾರ, 2 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿರುಗುಪ್ಪ: 809 ಎಕರೆ ವಕ್ಫ್‌ ಆಸ್ತಿ ಅನಧಿಕೃತ ಒತ್ತುವರಿ

ಪ್ರಭಾವಿಗಳ ಕೈವಾಡ, ಅನುದಾನ ದುರ್ಬಳಕೆ, ಪರಭಾರೆ; ಪ್ರಕರಣ ದಾಖಲು
ಚಾಂದ್ ಬಾಷ
Published : 19 ಫೆಬ್ರುವರಿ 2024, 5:43 IST
Last Updated : 19 ಫೆಬ್ರುವರಿ 2024, 5:43 IST
ಫಾಲೋ ಮಾಡಿ
Comments
₹40 ಲಕ್ಷ ಅನುದಾನ ದುರ್ಬಳಕೆ ಆರೋಪ
ಇನ್ನು ವಕ್ಫ್‌ ಆಸ್ತಿಗಳ ಸಂರಕ್ಷಣೆಗಾಗಿ ಆಸ್ತಿಗಳ ಸುತ್ತ ತಡೆಗೋಡೆ, ಕಾಂಪೌಂಡ್ ನಿರ್ಮಾಣ, ಜೀರ್ಣೋದ್ಧಾರಕ್ಕೆ 2016 ರಿಂದ 2022 ವರೆಗೆ ₹40 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿತ್ತು. ವ್ಯವಸ್ಥಾಪನಾ ಸಮಿತಿಗಳ ಅಧಿಕಾರದ ಅವಧಿ ಮುಕ್ತಾಯವಾಗಿದ್ದು, ಕೆಲವು ಕಡೆ ಹೊಸ ಸಮಿತಿಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಈವರೆಗೆ ₹40 ಲಕ್ಷಕ್ಕೆ ಸಂಬಂಧಿಸಿದಂತೆ ಬಳಕೆ ಪ್ರಮಾಣ ಪತ್ರ ಸಲ್ಲಿಸದೇ ಇರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಅನುದಾನ ದುರ್ಬಳಕೆ ಮಾಡಿದ ಆರೋಪದ ಮೇಲೆ 23 ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ವಕ್ಷ್ ಅಧಿಕಾರಿ ತಿಳಿಸಿದ್ದಾರೆ.
ವಕ್ಷ್ ಆಸ್ತಿ ಒತ್ತುವರಿ ಹಾಗೂ ಪರಭಾರೆ ಪ್ರಕರಣಗಳನ್ನು ಗುರುತಿಸಲಾಗಿದ್ದು ಯಾರೇ ಪ್ರಭಾವಿಗಳಿರಲಿ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು
ಹುಮಾಯೂನ್ ಖಾನ್ಅಧ್ಯಕ್ಷ, ಜಿಲ್ಲಾ ವಕ್ಷ್ ಮಂಡಳಿ, ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT