ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Bellary

ADVERTISEMENT

‘ವಕ್ಫ್‌’ ವಿರುದ್ಧ ತಿರುಗಿಬಿದ್ದ ಬಿಜೆಪಿ

ವಕ್ಫ್‌ ನೋಟಿಸ್ ವಿರುದ್ಧ ಹೋರಾಟ, ಸಿದ್ದರಾಮಯ್ಯ, ಜಮೀರ್‌ ವಿರುದ್ಧ ವಾಗ್ದಾಳಿ
Last Updated 21 ನವೆಂಬರ್ 2024, 15:47 IST
‘ವಕ್ಫ್‌’ ವಿರುದ್ಧ ತಿರುಗಿಬಿದ್ದ ಬಿಜೆಪಿ

ಮತ ಎಣಿಕೆಗೆ ಸಕಲ ಸಿದ್ಧತೆ: ಎಸಿ

19 ಸುತ್ತುಗಳಲ್ಲಿ ನಡೆಯಲಿದೆ ಮತಗಳ ಲೆಕ್ಕಾಚಾರ
Last Updated 21 ನವೆಂಬರ್ 2024, 15:46 IST
ಮತ ಎಣಿಕೆಗೆ ಸಕಲ ಸಿದ್ಧತೆ: ಎಸಿ

ಕೂಸಿನ ಮನೆ: ವರ್ಷಪೂರ್ತಿ ಕಾರ್ಯ ನಿರ್ವಹಣೆಗೆ ಸೂಚನೆ

ಕೂಸಿನ ಮನೆ: ವರ್ಷಪೂರ್ತಿ ಕಾರ್ಯ ನಿರ್ವಹಣೆಗೆ ಸೂಚನೆ
Last Updated 21 ನವೆಂಬರ್ 2024, 15:45 IST
ಕೂಸಿನ ಮನೆ: ವರ್ಷಪೂರ್ತಿ ಕಾರ್ಯ ನಿರ್ವಹಣೆಗೆ ಸೂಚನೆ

ಕನಕದಾಸರು ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ

ಹಗರಿಬೊಮ್ಮನಹಳ್ಳಿ: ಕನಕದಾಸರು ಸಮಾನತೆಯ ಸಂದೇಶ ಸಾರಿ ಇಡೀ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಕುರುಬರ ಸಂಘದ ಹಿರಿಯ ಮುಖಂಡ ಮುಟುಗನಹಳ್ಳಿ ಕೊಟ್ರೇಶ್ ಹೇಳಿದರು.
Last Updated 21 ನವೆಂಬರ್ 2024, 15:45 IST
ಕನಕದಾಸರು ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ

‘ಮಾನವನ ದೇಹವು ಒಂದು ಜೀವ ವಿಜ್ಞಾನ’

ಮೈಸೂರು ರಾಮಕೃಷ್ಣ ಪರಮಹಂಸರ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ
Last Updated 21 ನವೆಂಬರ್ 2024, 15:44 IST
‘ಮಾನವನ ದೇಹವು ಒಂದು ಜೀವ ವಿಜ್ಞಾನ’

ಕಂಪ್ಲಿ: ಕೂಸಿನ ಮನೆ ಕೇಂದ್ರಗಳಿಗೆ ಕ್ರಷ್ ಸಂಸ್ಥೆ ತಂಡ ಭೇಟಿ 

ಕಂಪ್ಲಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿಸುವ ಸಲುವಾಗಿ ಮತ್ತು ಮಕ್ಕಳ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ಕೂಸಿನ ಮನೆ...
Last Updated 19 ನವೆಂಬರ್ 2024, 15:28 IST
ಕಂಪ್ಲಿ: ಕೂಸಿನ ಮನೆ ಕೇಂದ್ರಗಳಿಗೆ ಕ್ರಷ್ ಸಂಸ್ಥೆ ತಂಡ ಭೇಟಿ 

ಹೂವಿನಹಡಗಲಿ | ಮರಳು ಅಕ್ರಮ ಸಾಗಣೆ : 3 ತೆಪ್ಪ ವಶ

ತುಂಗಭದ್ರಾ ನದಿಯಲ್ಲಿ ತೆಪ್ಪಗಳ ಮೂಲಕ ಮರಳು ಅಕ್ರಮ ಸಾಗಣೆ ಮಾಡುತ್ತಿದ್ದ ತಂಡದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ಎರಡೂ ದಂಡೆಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಮೂರು ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 19 ನವೆಂಬರ್ 2024, 15:27 IST
ಹೂವಿನಹಡಗಲಿ | ಮರಳು ಅಕ್ರಮ ಸಾಗಣೆ : 3 ತೆಪ್ಪ ವಶ
ADVERTISEMENT

ಹಗರಿಬೊಮ್ಮನಹಳ್ಳಿ | ಅನುದಾನ ಕೋರಿ ಸಿಎಂ ಬಳಿ ನಿಯೋಗ: ಎಂ.ಪಿ.ಎಂ.ಮಂಜುನಾಥ

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸರ್ಕಾರಿ ನೌಕರರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಘದ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ ಹೇಳಿದರು.
Last Updated 19 ನವೆಂಬರ್ 2024, 15:25 IST
ಹಗರಿಬೊಮ್ಮನಹಳ್ಳಿ | ಅನುದಾನ ಕೋರಿ ಸಿಎಂ ಬಳಿ ನಿಯೋಗ: ಎಂ.ಪಿ.ಎಂ.ಮಂಜುನಾಥ

ಹರಪನಹಳ್ಳಿ: 3 ಸಾವಿರ ಆಶ್ರಯ ಮನೆ ನಿರ್ಮಾಣಕ್ಕೆ ಆದೇಶ

ಬಸವ ವಸತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಯೋಜನೆಯಡಿ 3 ಸಾವಿರ ಮನೆ ನಿರ್ಮಾಣಕ್ಕೆ ಆದೇಶ ಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.
Last Updated 19 ನವೆಂಬರ್ 2024, 15:24 IST
ಹರಪನಹಳ್ಳಿ: 3 ಸಾವಿರ ಆಶ್ರಯ ಮನೆ ನಿರ್ಮಾಣಕ್ಕೆ ಆದೇಶ

ಕನಕದಾಸರು ನ್ಯಾಯ-ಸಾಹಿತ್ಯದ ಪ್ರತೀಕ: ಶಾಸಕ ನಾರಾ ಭರತ್ ರೆಡ್ಡಿ

‘ದಾಸ ಶ್ರೇಷ್ಠ ಕನಕರ ಕೀರ್ತನೆಗಳು ಜನ ಸಾಮಾನ್ಯರಲ್ಲಿ ಇಂದಿಗೂ ಅಚ್ಚಳಿಯದೆ, ಅಜರಾಮರವಾಗಿವೆ. ಕನಕದಾಸರು ನ್ಯಾಯ, ಸಾಹಿತ್ಯದ ಪ್ರತೀಕ’ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
Last Updated 18 ನವೆಂಬರ್ 2024, 15:43 IST
ಕನಕದಾಸರು ನ್ಯಾಯ-ಸಾಹಿತ್ಯದ ಪ್ರತೀಕ: ಶಾಸಕ ನಾರಾ ಭರತ್ ರೆಡ್ಡಿ
ADVERTISEMENT
ADVERTISEMENT
ADVERTISEMENT