ಹಗರಿಬೊಮ್ಮನಹಳ್ಳಿ: ಕನಕದಾಸರು ಸಮಾನತೆಯ ಸಂದೇಶ ಸಾರಿ ಇಡೀ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಕುರುಬರ ಸಂಘದ ಹಿರಿಯ ಮುಖಂಡ ಮುಟುಗನಹಳ್ಳಿ ಕೊಟ್ರೇಶ್ ಹೇಳಿದರು.

ತಾಲ್ಲೂಕಿನ ಮುಟುಗನಹಳ್ಳಿ ಗ್ರಾಮದಲ್ಲಿ ಕುರುಬರ ಸಂಘದಿಂದ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾಜದಲ್ಲಿ ಎಲ್ಲರನ್ನು ಸಮಾನರಾಗಿ ಕಂಡಾಗ ಮಾತ್ರ ಕನಕದಾಸರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಶಿವರಾಜ್, ಮುಖಂಡರಾದ ಬುಡ್ಡಿ ಬಸವರಾಜ ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಪ್ರಭಾಕರ, ನೇತ್ರಾನಂದಪ್ಪ, ಉಮೇಶ್, ಬಣಕಾರ ಶಿವಾನಂದಪ್ಪ, ಮುದೇಗೌಡರ ಬಸವರಾಜ, ಮಾಸ್ತಿ ಗಂಗಪ್ಪ, ಕನಕೇರಿ ಕನಕಪ್ಪ, ಪ್ರಕಾಶ್, ಕೋಲ್ ಶಾಂತಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.