ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Waste Management

ADVERTISEMENT

ವೇಸ್ಟ್‌ ವಾರಿಯರ್‌: ಕಸ ವಿಲೇವಾರಿಯ ವೀರಾಗ್ರಣಿ ಆಲ್ಮಿತ್ರಾ ಪಟೇಲ್

ಅಮೆರಿಕದ ಎಂಐಟಿಯಲ್ಲಿ ಓದಿ ಬಂದ ಮೊದಲ ಭಾರತೀಯ ಮಹಿಳಾ ಎಂಜಿನಿಯರ್ ಆಗಿ, ಬೆಂಗಳೂರಿನಲ್ಲಿ ನೆಲೆಸಿರುವ 87 ವರ್ಷದ ಆಲ್ಮಿತ್ರಾ ಪಟೇಲ್‌ ಅವರಿಗೆ ಈಚೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
Last Updated 16 ನವೆಂಬರ್ 2024, 23:30 IST
ವೇಸ್ಟ್‌ ವಾರಿಯರ್‌: ಕಸ ವಿಲೇವಾರಿಯ ವೀರಾಗ್ರಣಿ ಆಲ್ಮಿತ್ರಾ ಪಟೇಲ್

ಬೆಂಗಳೂರು: ತ್ಯಾಜ್ಯ ವಿಲೇವಾರಿಗೆ ಮಳೆ ಅಡ್ಡಿ

ಇನ್ನೆರಡು ದಿನದಲ್ಲಿ ಕಸ ಸಾಗಣೆ ಸಹಜ ಸ್ಥಿತಿಗೆ: ಬಿಎಸ್‌ಡಬ್ಲ್ಯುಎಂಎಲ್‌
Last Updated 24 ಅಕ್ಟೋಬರ್ 2024, 15:22 IST
ಬೆಂಗಳೂರು: ತ್ಯಾಜ್ಯ ವಿಲೇವಾರಿಗೆ ಮಳೆ ಅಡ್ಡಿ

ಬೆಂಗಳೂರು | ಘನತ್ಯಾಜ್ಯ ವಿಲೇವಾರಿ: ವರದಿ ಸಲ್ಲಿಕೆಗೆ ಗಡುವು

ಬಿಬಿಎಂಪಿ ವ್ಯಾಪ್ತಿಯ ದಾಸರಹಳ್ಳಿ ವಲಯದಲ್ಲಿ ಘನತ್ಯಾಜ್ಯ ವಿಲೇವಾರಿ ಹಾಗೂ ಕೆರೆಗಳ ಒತ್ತುವರಿ ತೆರವಿಗೆ ಕೈಗೊಂಡ ಕ್ರಮಗಳ ಕುರಿತು ಡಿ.20ರೊಳಗೆ ವರದಿ ಸಲ್ಲಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ನಿರ್ದೇಶನ ನೀಡಿದ್ದಾರೆ.
Last Updated 23 ಅಕ್ಟೋಬರ್ 2024, 23:02 IST
ಬೆಂಗಳೂರು | ಘನತ್ಯಾಜ್ಯ ವಿಲೇವಾರಿ: ವರದಿ ಸಲ್ಲಿಕೆಗೆ ಗಡುವು

ಕೆಂಗೇರಿ | ಕೆರೆ ಒಡಲಿಗೆ ಹರಿದು ಬಂದ ತ್ಯಾಜ್ಯ; ಮಲಿನಗೊಂಡ ಭೀಮನಕುಪ್ಪೆ ಕೆರೆ

ತ್ಯಾಜ್ಯ ಹಾಗೂ ರಾಸಾಯನಿಕ ವಸ್ತುಗಳು ಭೀಮನಕುಪ್ಪೆ ಕೆರೆ ಸೇರುತ್ತಿದ್ದು, ಕೆರೆಯೊಡಲು ಕಲುಷಿತಗೊಳ್ಳುವ ಆತಂಕ ಎದುರಾಗಿದೆ.
Last Updated 21 ಅಕ್ಟೋಬರ್ 2024, 15:18 IST
ಕೆಂಗೇರಿ | ಕೆರೆ ಒಡಲಿಗೆ ಹರಿದು ಬಂದ ತ್ಯಾಜ್ಯ; ಮಲಿನಗೊಂಡ ಭೀಮನಕುಪ್ಪೆ ಕೆರೆ

ಕೋಲಾರ | ತ್ಯಾಜ್ಯ ನಿರ್ವಹಣೆ: ನಗರಸಭೆಗೆ ನೋಟಿಸ್‌, ಕಾನೂನು ಕ್ರಮದ ಎಚ್ಚರಿಕೆ

ಕಸ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ಕೋಲಾರ ನಗರಸಭೆಯು ಕೆಂದಟ್ಟಿಯಲ್ಲಿ ನಿರ್ಮಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅನುಮತಿಯನ್ನೇ ಪಡೆದಿಲ್ಲ.
Last Updated 14 ಅಕ್ಟೋಬರ್ 2024, 6:31 IST
ಕೋಲಾರ | ತ್ಯಾಜ್ಯ ನಿರ್ವಹಣೆ: ನಗರಸಭೆಗೆ ನೋಟಿಸ್‌, ಕಾನೂನು ಕ್ರಮದ ಎಚ್ಚರಿಕೆ

ಕಿನ್ನಾಳ ಆಗುವುದೇ ತ್ಯಾಜ್ಯ, ವ್ಯಾಜ್ಯ ಮುಕ್ತ?

ಕರಕುಶಲ ಕಲೆಗಳ ತವರೂರು ಎಂದೇ ಖ್ಯಾತಿ ಪಡೆದ ತಾಲ್ಲೂಕಿನ ಕಿನ್ನಾಳ ಗ್ರಾಮದ ‘ಕಿಸ್ಕಾಲು’ ಗೊಂಬೆಗಳ ಮೊಗದ ಮೇಲಿರುವ ನಗು ಆ ಊರಿನ ಜನರಲ್ಲಿಲ್ಲ. ನಮ್ಮೂರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಿ ಎಂದು ಹಲವು ಬಾರಿ ಆಗ್ರಹಿಸಿದರೂ ಜನಪ್ರತಿನಿಧಿಗಳು ಕಿವಿಯಾಗಿಲ್ಲ.
Last Updated 30 ಸೆಪ್ಟೆಂಬರ್ 2024, 4:41 IST
ಕಿನ್ನಾಳ ಆಗುವುದೇ ತ್ಯಾಜ್ಯ, ವ್ಯಾಜ್ಯ ಮುಕ್ತ?

ಸಂಪಾದಕೀಯ | ಪ್ಲಾಸ್ಟಿಕ್‌ ತ್ಯಾಜ್ಯ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಅಗತ್ಯ

ಜಗತ್ತಿನಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಸುತ್ತಿರುವ ದೇಶ ಎಂಬ ಕುಖ್ಯಾತಿಯನ್ನು ಈಗ ಭಾರತ ಪಡೆದುಕೊಂಡಿದೆ. ಈ ಹಿಂದೆ ಅಂತಹ ಕುಖ್ಯಾತಿಗೆ ಚೀನಾ ಒಳಗಾಗಿತ್ತು.
Last Updated 10 ಸೆಪ್ಟೆಂಬರ್ 2024, 23:31 IST
ಸಂಪಾದಕೀಯ | ಪ್ಲಾಸ್ಟಿಕ್‌ ತ್ಯಾಜ್ಯ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಅಗತ್ಯ
ADVERTISEMENT

ಬೆಂಗಳೂರಿನ ಕಸಕ್ಕೆ ಕೆಜಿಎಫ್‌ನಲ್ಲಿ ಜಾಗ!

ಕಸ ವಿಲೇವಾರಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ‌ (ಬಿಬಿಎಂಪಿ) ಈಗ ಕೋಲಾರ ಜಿಲ್ಲೆಯತ್ತ ಮುಖ ಮಾಡಿದೆ.
Last Updated 22 ಆಗಸ್ಟ್ 2024, 0:27 IST
ಬೆಂಗಳೂರಿನ ಕಸಕ್ಕೆ ಕೆಜಿಎಫ್‌ನಲ್ಲಿ ಜಾಗ!

ದಾವಣಗೆರೆ: 4 ಘನತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಅರಣ್ಯ ಇಲಾಖೆ ಆಕ್ಷೇಪ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದ ಭೂಮಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದೆ ಎಂಬುದಾಗಿ ಅರಣ್ಯ ಇಲಾಖೆ ತಕರಾರು ವ್ಯಕ್ತಪಡಿಸಿದೆ. ಇದರಿಂದ ಜಿಲ್ಲೆಯ ನಾಲ್ಕು ಘಟಕಗಳ ನಿರ್ಮಾಣ ಕಾರ್ಯ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದೆ.
Last Updated 21 ಆಗಸ್ಟ್ 2024, 6:54 IST
ದಾವಣಗೆರೆ: 4 ಘನತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಅರಣ್ಯ ಇಲಾಖೆ ಆಕ್ಷೇಪ

ತ್ಯಾಜ್ಯ: ಹೋರಾಟಕ್ಕೆ ಗುತ್ತಿಗೆದಾರರ ನಿರ್ಧಾರ

89 ಪ್ಯಾಕೇಜ್‌ಗಳಿಗೆ ಕೂಡಲೇ ಕಾರ್ಯಾದೇಶ ನೀಡಲು ಆಗ್ರಹ
Last Updated 5 ಆಗಸ್ಟ್ 2024, 16:12 IST
ತ್ಯಾಜ್ಯ: ಹೋರಾಟಕ್ಕೆ ಗುತ್ತಿಗೆದಾರರ ನಿರ್ಧಾರ
ADVERTISEMENT
ADVERTISEMENT
ADVERTISEMENT