ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Water Bell

ADVERTISEMENT

‘ನೀರಿನ ಬೆಲ್‌’ಗೆ ಸಮಯ ನಿಗದಿ

ರಾಜ್ಯದ ಎಲ್ಲ ಶಾಲೆಗಳಲ್ಲೂ ಮಕ್ಕಳು ಶುದ್ಧ ನೀರು ಕುಡಿಯುವುದಕ್ಕಾಗಿ ‘ಕುಡಿಯುವ ನೀರಿನ ಬೆಲ್‌’ ಎಂಬ ವಿಶೇಷ ಸಮಯವನ್ನು ನಿಗದಿಪಡಿಸಲಾಗಿದೆ.
Last Updated 23 ಡಿಸೆಂಬರ್ 2019, 19:45 IST
‘ನೀರಿನ ಬೆಲ್‌’ಗೆ ಸಮಯ ನಿಗದಿ

ರಾಜ್ಯದ ಎಲ್ಲ ಶಾಲೆಗಳಲ್ಲೂ ಇನ್ನು ಮುಂದೆ ‘ನೀರಿನ ಬೆಲ್‌’: ಕೇರಳ ಪ್ರೇರಣೆ

ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಕಡ್ಡಾಯವಾಗಿ ನೀರಿನ ವಿರಾಮ ಕೊಡಬೇಕು ಎಂದು ರಾಜ್ಯ ಸರ್ಕಾರ ಸೋಮವಾರ ಮಹತ್ವದ ಆದೇಶ ನೀಡಿದೆ. ಸರ್ಕಾರದ ಈ ನಡೆಗೆ ಕೇರಳದಲ್ಲಿನ ವ್ಯವಸ್ಥೆ ಪ್ರೇರಣೆಯಾಗಿದೆ.
Last Updated 23 ಡಿಸೆಂಬರ್ 2019, 10:10 IST
ರಾಜ್ಯದ ಎಲ್ಲ ಶಾಲೆಗಳಲ್ಲೂ ಇನ್ನು ಮುಂದೆ ‘ನೀರಿನ ಬೆಲ್‌’: ಕೇರಳ ಪ್ರೇರಣೆ

ಇಲ್ಲಿ ನಿತ್ಯ ರಿಂಗಣಿಸುತ್ತದೆ ‘ಬಾಯಾರಿಕೆ ಬೆಲ್‘

ಜಿಲ್ಲೆಯಲ್ಲಿ ಬನ್ನಿಸಾರಿಗೆ ಸರ್ಕಾರಿ ಶಾಲೆಯಲ್ಲಿ ನೂತನ ಯೋಜನೆ ಜಾರಿ
Last Updated 7 ಡಿಸೆಂಬರ್ 2019, 10:10 IST
ಇಲ್ಲಿ ನಿತ್ಯ ರಿಂಗಣಿಸುತ್ತದೆ ‘ಬಾಯಾರಿಕೆ ಬೆಲ್‘

ನರೇಗಲ್: ಇಲ್ಲಿ ದಿನಾ ಮೊಳಗುತ್ತೆ ‘ನೀರಿನ ಗಂಟೆ’..!

ಯೋಜನೆ ಜಾರಿಗೊಳಿಸಿದ ರಾಜ್ಯದ ಮೊದಲ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆ
Last Updated 5 ಡಿಸೆಂಬರ್ 2019, 19:45 IST
ನರೇಗಲ್: ಇಲ್ಲಿ ದಿನಾ ಮೊಳಗುತ್ತೆ ‘ನೀರಿನ ಗಂಟೆ’..!

ಕರ್ನಾಟಕದ ಶಾಲೆಗಳಲ್ಲಿಯೂ 'ವಾಟರ್‌ ಬೆಲ್‌' ಮೊಳಗಿಸಲು ಚಿಂತನೆ

ಇದೀಗ ಕರ್ನಾಟಕ ಮತ್ತು ತೆಲಂಗಾಣ ಸರ್ಕಾರಗಳೂ ಶಾಲೆಗಳಲ್ಲಿ ವಾಟರ್ ಬೆಲ್ ಮೊಳಗಿಸಲು ಗಂಭೀರ ಚಿಂತನೆ ನಡೆಸುತ್ತಿವೆ.
Last Updated 3 ಡಿಸೆಂಬರ್ 2019, 10:15 IST
ಕರ್ನಾಟಕದ ಶಾಲೆಗಳಲ್ಲಿಯೂ 'ವಾಟರ್‌ ಬೆಲ್‌' ಮೊಳಗಿಸಲು ಚಿಂತನೆ

ಇಲ್ಲಿ ನಿತ್ಯ ಮೊಳಗುತ್ತೆ ‘ನೀರಿನ ಗಂಟೆ’!

ಯೋಜನೆ ಜಾರಿಗೊಳಿಸಿದ ರಾಜ್ಯದ ಮೊದಲ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆ
Last Updated 22 ನವೆಂಬರ್ 2019, 19:45 IST
ಇಲ್ಲಿ ನಿತ್ಯ ಮೊಳಗುತ್ತೆ ‘ನೀರಿನ ಗಂಟೆ’!

ಕೇರಳದ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಲು 'ವಾಟರ್‌ಬೆಲ್'

ಕೇರಳದ ಕೆಲವು ಶಾಲೆಗಳಲ್ಲಿ ತರಗತಿ ಆರಂಭ, ಮುಕ್ತಾಯಕ್ಕೆ ಮಾತ್ರವಲ್ಲ ಮಕ್ಕಳು ನೀರು ಕುಡಿಯಲುನೆನಪಿಸುವುದಕ್ಕಾಗಿ ವಾಟರ್‌ಬೆಲ್ ವ್ಯವಸ್ಥೆಮಾಡಲಾಗಿದೆ.
Last Updated 17 ನವೆಂಬರ್ 2019, 4:56 IST
ಕೇರಳದ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಲು 'ವಾಟರ್‌ಬೆಲ್'
ADVERTISEMENT

ಶಾಲೆಯಲ್ಲಿ ಮಕ್ಕಳು ನೀರು ಕುಡಿಯಲು ‘ವಾಟರ್ ಬೆಲ್’ ಬೆಲ್ ಪ್ರಯೋಗ

ಇಂದ್ರಪ್ರಸ್ಥ ವಿದ್ಯಾಲಯದ ವೈಶಿಷ್ಟ್ಯ
Last Updated 22 ಅಕ್ಟೋಬರ್ 2019, 9:59 IST
ಶಾಲೆಯಲ್ಲಿ ಮಕ್ಕಳು ನೀರು ಕುಡಿಯಲು ‘ವಾಟರ್ ಬೆಲ್’ ಬೆಲ್ ಪ್ರಯೋಗ
ADVERTISEMENT
ADVERTISEMENT
ADVERTISEMENT