ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Water scarcity

ADVERTISEMENT

‘ಜೀವನೋಪಾಯ’ದ ಜಟಾಪಟಿ

ರಾಜ್ಯ ಸರ್ಕಾರ ಕೇಳಿದ್ದು ₹12,557 ಕೋಟಿ, ಕೇಂದ್ರ ಕೊಟ್ಟಿದ್ದು ₹232 ಕೋಟಿ
Last Updated 13 ಜುಲೈ 2024, 23:40 IST
‘ಜೀವನೋಪಾಯ’ದ ಜಟಾಪಟಿ

ಆಳ–ಅಗಲ | ನೀರಿನ ಬರ: ಆರ್ಥಿಕತೆಗೆ ಗರ

ಜಗತ್ತಿನಾದ್ಯಂತ ಹೆಣ್ಣುಮಕ್ಕಳ ಉತ್ಪಾದಕತೆಗೆ ಪೆಟ್ಟು; ಕೃಷಿ, ಕೈಗಾರಿಕೆಗಳಿಗೆ ಹೊಡೆತ
Last Updated 12 ಜುಲೈ 2024, 1:06 IST
ಆಳ–ಅಗಲ | ನೀರಿನ ಬರ: ಆರ್ಥಿಕತೆಗೆ ಗರ

ದೆಹಲಿಯಲ್ಲಿ ನೀರಿನ ಕೊರತೆ: ಜಲಮಂಡಳಿ ಕಚೇರಿ ಧ್ವಂಸಗೊಳಿಸಿದ ಪ್ರತಿಭಟನಕಾರರು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಲೆದೂರಿದ ನೀರಿನ ಬಿಕ್ಕಟ್ಟಿನಿಂದಾಗಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕೆಲ ಅಪರಿಚಿತರು ಜಲಮಂಡಳಿ ಕಚೇರಿಯನ್ನೇ ಧ್ವಂಸಗೊಳಿಸಿದ್ದಾರೆ.
Last Updated 16 ಜೂನ್ 2024, 10:47 IST
ದೆಹಲಿಯಲ್ಲಿ ನೀರಿನ ಕೊರತೆ: ಜಲಮಂಡಳಿ ಕಚೇರಿ ಧ್ವಂಸಗೊಳಿಸಿದ ಪ್ರತಿಭಟನಕಾರರು

ಮದ್ದೂರು: ಕೊಕ್ಕರೆಗಳಿಗೆ ನೀರು–ಆಹಾರ ಕೊರತೆ

ಬರಿದಾದ ಶಿಂಷಾ ನದಿ, ಕೆರೆ, ಕಟ್ಟೆಗಳ ಒಡಲು, ಮಾಯವಾದ ಹಸಿರು ಪರಿಸರ
Last Updated 4 ಮೇ 2024, 22:20 IST
ಮದ್ದೂರು: ಕೊಕ್ಕರೆಗಳಿಗೆ ನೀರು–ಆಹಾರ ಕೊರತೆ

ಬಿಸಿಲ ಬೇಗೆ: ಪ್ರಾಣಿ–ಪಕ್ಷಿಗೂ ಜಲಸಂಕಷ್ಟ

ಬಿಸಿಲ ಬೇಗೆಗೆ ದಾಹ ನೀಗಿಸಿಕೊಳ್ಳಲು ವನ್ಯಜೀವಿಗಳ ಪರದಾಟ * ನಗರದ ವಿವಿಧೆಡೆ ಅಸ್ವಸ್ಥಗೊಂಡು ಬೀಳುತ್ತಿರುವ ಪಕ್ಷಿಗಳು
Last Updated 3 ಮೇ 2024, 0:14 IST
ಬಿಸಿಲ ಬೇಗೆ: ಪ್ರಾಣಿ–ಪಕ್ಷಿಗೂ ಜಲಸಂಕಷ್ಟ

ಮೈಸೂರು: ಏಪ್ರಿಲ್‌ನಲ್ಲಿ ಕೇವಲ 8 ಮಿ.ಮೀ. ಮಳೆ!

ಕಳೆದ ಮುಂಗಾರು ವಿಫಲವಾದರೂ ಜಿಲ್ಲೆಯಲ್ಲಿ ಈ ವರ್ಷ ಬೇಸಿಗೆ ಮಳೆಯಾದರೂ ಜನರ ಕೈ ಹಿಡಿಯಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಏಪ್ರಿಲ್‌ನಲ್ಲಿ ಕೇವಲ ಸರಾಸರಿ 8 ಮಿಲಿಮೀಟರ್‌ನಷ್ಟು ವರ್ಷಧಾರೆಯಾಗಿದೆ!
Last Updated 2 ಮೇ 2024, 5:20 IST
ಮೈಸೂರು: ಏಪ್ರಿಲ್‌ನಲ್ಲಿ ಕೇವಲ 8 ಮಿ.ಮೀ. ಮಳೆ!

ವೈ.ಎನ್.ಹೊಸಕೋಟೆ: ಬಿಸಿಲ ತಾಪ‌ಕ್ಕೆ ಫಸಲಿಗೂ ಎದುರಾಗಿದೆ ಸಂಕಷ್ಟ

ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನ ಹೈರಾಣಾಗುತ್ತಿದ್ದಾರೆ.
Last Updated 2 ಮೇ 2024, 5:08 IST
ವೈ.ಎನ್.ಹೊಸಕೋಟೆ: ಬಿಸಿಲ ತಾಪ‌ಕ್ಕೆ ಫಸಲಿಗೂ ಎದುರಾಗಿದೆ ಸಂಕಷ್ಟ
ADVERTISEMENT

ಕೊಡಿಗೇನಹಳ್ಳಿ: ಬಿಸಿಲಿಗೆ ಒಣಗುತ್ತಿವೆ ಬೆಳೆಗಳು

ಕಳೆದ ವರ್ಷ ಮಳೆ ಕೈಕೊಟ್ಟು ಬರ ಎದುರಾದರೆ, ಈ ಬಾರಿಯ ರಣ ಬಿಸಿಲಿಗೆ ಕೊಳವೆ ಬಾವಿಗಳಲ್ಲಿ ನೀರು ಖಾಲಿಯಾಗಿ ಬೆಳೆಗಳು ನಾಶಕ್ಕೆ ರೈತರು ಕಂಗಾಲು
Last Updated 2 ಮೇ 2024, 5:07 IST
ಕೊಡಿಗೇನಹಳ್ಳಿ: ಬಿಸಿಲಿಗೆ ಒಣಗುತ್ತಿವೆ ಬೆಳೆಗಳು

ಮೊಳಕಾಲ್ಮುರು | ಬಿರು ಬಿಸಿಲು: ಜಾನುವಾರುಗಳಿಗೆ ನೀರಿನ ಸಮಸ್ಯೆ

ತಾಪಮಾನ ದಿನೇ ದಿನೇ ಏರುತ್ತಿರುವ ಪರಿಣಾಮ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಜಾನುವಾರುಗಳ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ.
Last Updated 2 ಮೇ 2024, 5:01 IST
ಮೊಳಕಾಲ್ಮುರು | ಬಿರು ಬಿಸಿಲು: ಜಾನುವಾರುಗಳಿಗೆ ನೀರಿನ ಸಮಸ್ಯೆ

ಯಲಹಂಕ: ನೀರಿನ ಬವಣೆ ನೀಗಿಸುತ್ತಿರುವ ಬಾವಿಗಳು

ಯಲಹಂಕ:ಅಂತರ್ಜಲಮಟ್ಟ ಕುಸಿತದ ಪರಿಣಾಮ, ಹಳೆಯ ಕೊಳವೆ ಬಾವಿಗಳು ವೈಫಲ್ಯವಾಗಿದ್ದು, ಸಾವಿರಾರು ಅಡಿಗಳ ಆಳದವರೆಗೆ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗುತ್ತಿಲ್ಲ. ಜಲಮೂಲಗಳು ಬತ್ತಿಹೋಗಿರುವುದರಿಂದ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ...
Last Updated 1 ಮೇ 2024, 20:10 IST
ಯಲಹಂಕ: ನೀರಿನ ಬವಣೆ ನೀಗಿಸುತ್ತಿರುವ ಬಾವಿಗಳು
ADVERTISEMENT
ADVERTISEMENT
ADVERTISEMENT