ಬುಧವಾರ, 20 ನವೆಂಬರ್ 2024
×
ADVERTISEMENT
ಈ ಕ್ಷಣ :

women

ADVERTISEMENT

ನೆಲಮಂಗಲ ಬಳಿ ಚಿರತೆ ದಾಳಿಗೆ ಗೊಲ್ಲರಹಟ್ಟಿ ಮಹಿಳೆ ಬಲಿ! ರುಂಡ ತಿಂದ ಕಾಡು ಪ್ರಾಣಿ

ಜನರಲ್ಲಿ ಹೆಚ್ಚಿದ ಭೀತಿ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
Last Updated 18 ನವೆಂಬರ್ 2024, 15:54 IST
ನೆಲಮಂಗಲ ಬಳಿ ಚಿರತೆ ದಾಳಿಗೆ ಗೊಲ್ಲರಹಟ್ಟಿ ಮಹಿಳೆ ಬಲಿ! ರುಂಡ ತಿಂದ ಕಾಡು ಪ್ರಾಣಿ

ಉದ್ಯೋಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಏರಿಕೆ: ಅಸಾಧಾರಣ ಕಟ್ಟುಕಥೆ; ಕಾಂಗ್ರೆಸ್‌

– ಬಿಜೆಪಿ ಸಮರ್ಥನೆ
Last Updated 17 ನವೆಂಬರ್ 2024, 22:41 IST
ಉದ್ಯೋಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಏರಿಕೆ: ಅಸಾಧಾರಣ ಕಟ್ಟುಕಥೆ; ಕಾಂಗ್ರೆಸ್‌

ಮಣಿಪುರದಲ್ಲಿ ಮೂವರು ಮಹಿಳೆಯರ ಮೃತದೇಹಗಳು ಪತ್ತೆ

ಶಸ್ತ್ರಸಜ್ಜಿತ ಬುಡಕಟ್ಟು ಉಗ್ರರು ಜಿರೀಬಾಮ್‌ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಅಪಹರಿಸಿದ ಬೆನ್ನಲೇ ಮೂವರು ಮಹಿಳೆಯರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ನವೆಂಬರ್ 2024, 3:07 IST
ಮಣಿಪುರದಲ್ಲಿ ಮೂವರು ಮಹಿಳೆಯರ ಮೃತದೇಹಗಳು ಪತ್ತೆ

ಐದೂ ವರ್ಷದ ಸಂಬಳವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮೀಸಲಿಟ್ಟ ಬಿಹಾರ ಯುವ ಸಂಸದೆ!

ಬಿಹಾರದ ಯುವ ಸಂಸದೆ ಶಾಂಭವಿ ಚೌಧರಿ ಅವರು ತಮ್ಮ ಐದು ವರ್ಷದ ಸಂಬಳವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೀಸಲಿಡುತ್ತೇನೆ ಎಂದು ತಿಳಿಸಿದ್ದಾರೆ.
Last Updated 15 ನವೆಂಬರ್ 2024, 3:20 IST
ಐದೂ ವರ್ಷದ ಸಂಬಳವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮೀಸಲಿಟ್ಟ ಬಿಹಾರ ಯುವ ಸಂಸದೆ!

ಮಹಿಳೆಯರೇ ಕುಟುಂಬ ನಿರ್ವಹಣೆ ಒತ್ತಡದಲ್ಲಿ ಬೊಜ್ಜು ಹೆಚ್ಚಾದರೆ Cancer ಬರಬಹುದು!

ಬೊಜ್ಜು ಶೇಖರಣೆಯಿಂದ ಮಹಿಳೆಯರಿಗೆ ಯಾವೆಲ್ಲಾ ಕ್ಯಾನ್ಸರ್‌ ಬರಬಹುದು ಎಂಬುದರ ಕುರಿತ ಮಾಹಿತಿಯನ್ನು ವೈದ್ಯರು ಹಂಚಿಕೊಂಡಿದ್ದಾರೆ.
Last Updated 13 ನವೆಂಬರ್ 2024, 11:32 IST
ಮಹಿಳೆಯರೇ ಕುಟುಂಬ ನಿರ್ವಹಣೆ ಒತ್ತಡದಲ್ಲಿ ಬೊಜ್ಜು ಹೆಚ್ಚಾದರೆ Cancer ಬರಬಹುದು!

PHOTOS | CISFಗೆ ಇದೇ ಮೊದಲ ಬಾರಿಗೆ ಮಹಿಳಾ ಬೆಟಾಲಿಯನ್ ಮಂಜೂರು ಮಾಡಿದ ಕೇಂದ್ರ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್), ಇದೇ ಮೊದಲ ಬಾರಿಗೆ 1,025 ಸಿಬ್ಬಂದಿಯುಳ್ಳ ಮಹಿಳಾ ಬೆಟಾಲಿಯನ್ ಅನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ.
Last Updated 13 ನವೆಂಬರ್ 2024, 10:40 IST
PHOTOS | CISFಗೆ ಇದೇ ಮೊದಲ ಬಾರಿಗೆ ಮಹಿಳಾ ಬೆಟಾಲಿಯನ್ ಮಂಜೂರು ಮಾಡಿದ ಕೇಂದ್ರ
err

ಮಂಗಳೂರು: ಲೇಡಿಗೋಷನ್‌ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಬಾಣಂತಿ ಆತ್ಮಹತ್ಯೆ

ಮಂಗಳೂರು ನಗರದ ಲೇಡಿಗೋಷನ್ ಹೆರಿಗೆ ಅಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಬಾಣಂತಿಯೊಬ್ಬರು ಸೋಮವಾರ ಆತ್ಮಹತ್ಯೆಮಾಡಿಕೊಂಡಿದ್ದಾರೆ.
Last Updated 11 ನವೆಂಬರ್ 2024, 7:13 IST
ಮಂಗಳೂರು: ಲೇಡಿಗೋಷನ್‌ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಬಾಣಂತಿ ಆತ್ಮಹತ್ಯೆ
ADVERTISEMENT

ಭೂಮಿಕಾ: ಪೊಲೀಸ್ ನೋಟಿಸ್‌ ಬಂತೆ? ಮಹಿಳೆಯರೇ ಹೆದರದಿರಿ.. ಮಾಡಬೇಕಾಗಿದ್ದು ಏನು?

ವಿದ್ಯಾವಂತ ಹೆಂಗಸರೂ ಕೂಡ ಪೊಲೀಸ್ ಎಂದರೆ ಹೆದರುವ ಕಾಲ ಇನ್ನೂ ಇರುವಾಗ ಇಂತಹ ಅಪೂರ್ಣ ಮಾಹಿತಿಯ ಸಂವಹನ ಪೊಲೀಸರಿಂದ ಬಂದಾಗ ಆಕೆಯ ಮನೆಯವರೇ ಅವಳ ಮೇಲೆ ಅನುಮಾನ ಪಟ್ಟು ನಿಂದಿಸುವ ಸಾಧ್ಯತೆಯೇ ಹೆಚ್ಚು.
Last Updated 8 ನವೆಂಬರ್ 2024, 21:51 IST
ಭೂಮಿಕಾ: ಪೊಲೀಸ್ ನೋಟಿಸ್‌ ಬಂತೆ? ಮಹಿಳೆಯರೇ ಹೆದರದಿರಿ.. ಮಾಡಬೇಕಾಗಿದ್ದು ಏನು?

ಉತ್ತರ ಪ್ರದೇಶ | ಮಹಿಳೆಯರ ಬಟ್ಟೆಗಳನ್ನು ಮಹಿಳೆಯರೇ ಹೊಲಿಯಬೇಕು: ಮಹಿಳಾ ಆಯೋಗ

ಮಹಿಳೆಯರ ಕೂದಲನ್ನು ಪುರುಷರು ಕತ್ತರಿಸಬಾರದು ಹಾಗೂ ಅವರು ಮಹಿಳೆಯರ ಬಟ್ಟೆಗಳನ್ನೂ ಹೊಲಿಯಬಾರದು ಎಂಬ ಪ್ರಸ್ತಾವನೆಯೊಂದನ್ನು ಉತ್ತರ ಪ್ರದೇಶದ ಮಹಿಳಾ ಆಯೋಗ ಮುಂದಿರಿಸಿದೆ. ಇಂಥ ಕ್ರಮಗಳಿಂದ ಮಹಿಳೆಯರನ್ನು ಲೈಂಗಿಕ ಕಿರುಕುಳದಿಂದ ಪಾರು ಮಾಡಬಹುದಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
Last Updated 8 ನವೆಂಬರ್ 2024, 12:58 IST
ಉತ್ತರ ಪ್ರದೇಶ | ಮಹಿಳೆಯರ ಬಟ್ಟೆಗಳನ್ನು ಮಹಿಳೆಯರೇ ಹೊಲಿಯಬೇಕು: ಮಹಿಳಾ ಆಯೋಗ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥಗೆ ಜೀವ ಬೆದರಿಕೆ: ಮಹಿಳೆ ಬಂಧನ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಮುಂಬೈ ಪೊಲೀಸರು 24 ವರ್ಷದ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.
Last Updated 3 ನವೆಂಬರ್ 2024, 13:50 IST
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥಗೆ ಜೀವ ಬೆದರಿಕೆ: ಮಹಿಳೆ ಬಂಧನ
ADVERTISEMENT
ADVERTISEMENT
ADVERTISEMENT