ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Women day

ADVERTISEMENT

ಮಹಿಳಾ ದಿನ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ

ಅಂತರರಾಷ್ಟ್ರೀಯ ಮಹಿಳಾ ದಿನಕ್ಕೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ.
Last Updated 8 ಮಾರ್ಚ್ 2024, 6:23 IST
ಮಹಿಳಾ ದಿನ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ

ರಬಕವಿ ಬನಹಟ್ಟಿ | ಮಹಿಳಾ ದಿನಾಚರಣೆ: ಮಾ.6 ರಂದು ವಿವಿಧ ಸ್ಪರ್ಧೆ

ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಪರಮೇಶ್ವರಿ ಮಹಿಳಾ ಕೋ-ಆಪ್ ಕ್ರೆಡಿಟ್ ಸೊಸೈಟಿ ಆಶ್ರಯದಲ್ಲಿ ಮಾ.6 ರಂದು ಮಹಿಳೆಯರಿಗಾಗಿ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
Last Updated 3 ಮಾರ್ಚ್ 2024, 14:08 IST
ರಬಕವಿ ಬನಹಟ್ಟಿ | ಮಹಿಳಾ ದಿನಾಚರಣೆ: ಮಾ.6 ರಂದು ವಿವಿಧ ಸ್ಪರ್ಧೆ

ಸ್ತ್ರೀ ಸಾಮಾನ್ಯರ ಸಂಭ್ರಮ...

ಅವರಿಗೂ ಕನಸುಗಳಿವೆ. ಆಸೆ–ಆಕಾಂಕ್ಷೆ, ಸಂಭ್ರಮದ ಕ್ಷಣಗಳೂ ಇವೆ. ಅವರು ಸಣ್ಣ ಸಣ್ಣ ಸಂಗತಿಗಳಿಗೂ ಸಂಭ್ರಮಿಸುವ ಗುಣವನ್ನು ಬೆಳೆಸಿಕೊಂಡಿದ್ದಾರೆ. ಆದ್ದರಿಂದಲೇ ಅವರಿಗೆ ಮೊದಲ ಸಂಬಳ, ದಿನದ ಬೆಳಗು, ತಾವು ಮಾಡುವ ಕಾಯಕ, ಅಪರೂಪಕ್ಕೆ ಊರಿಗೆ ಹೋಗುವುದು, ಬಂಧು–ಬಳಗವನ್ನು ಸೇರುವುದು–ಇವೆಲ್ಲವೂ ಸಡಗರವೇ.
Last Updated 2 ಮಾರ್ಚ್ 2024, 23:26 IST
ಸ್ತ್ರೀ ಸಾಮಾನ್ಯರ ಸಂಭ್ರಮ...

ದೊಡ್ಡಬಳ್ಳಾಪುರ| ಶಾಸನಸಭೆಯಲ್ಲಿ ಮೀಸಲಿಗೆ ನಿರ್ಲಕ್ಷ್ಯ: ಕೆ.ಎಸ್‌. ಪ್ರಭಾ

ಜನಪ್ರತಿನಿಧಿಗಳ ಧೋರಣೆಗೆ ಲೇಖಕಿ ಕೆ.ಎಸ್‌. ಪ್ರಭಾ ಅಸಮಾಧಾನ
Last Updated 9 ಮಾರ್ಚ್ 2023, 4:04 IST
ದೊಡ್ಡಬಳ್ಳಾಪುರ| ಶಾಸನಸಭೆಯಲ್ಲಿ ಮೀಸಲಿಗೆ ನಿರ್ಲಕ್ಷ್ಯ: ಕೆ.ಎಸ್‌. ಪ್ರಭಾ

ಎಲ್ಲ ರಂಗದಲ್ಲೂ ಮಹಿಳೆ ಹೆಜ್ಜೆ:

ಮಹಿಳೆಯರು ಪುರುಷರಷ್ಟೇ ಸಮಾನರಾಗಿ ಎಲ್ಲ ರಂಗಗಳಲ್ಲೂ ಹೆಜ್ಜೆಯಿಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ದೀಪಾ ಜಿ.ಮನೇರಕರ್ ಹೇಳಿದರು.
Last Updated 9 ಮಾರ್ಚ್ 2022, 6:31 IST
ಎಲ್ಲ ರಂಗದಲ್ಲೂ ಮಹಿಳೆ ಹೆಜ್ಜೆ:

ನೂರು ಉಡುಪು: ನೂರಾರು ನೆನಪು

‘ಅಪ್ಪನ ಅಕ್ಕರೆಯ ಮಡಿಲಲ್ಲಿ’
Last Updated 6 ಮಾರ್ಚ್ 2021, 19:30 IST
ನೂರು ಉಡುಪು: ನೂರಾರು ನೆನಪು

ಬೆಳಕನಿಟ್ಟು ತೂಗಿದಾಕೆ ಕತ್ತಲಲ್ಲಿಯೇ ಉಳಿದುದೇಕೆ?

ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳ ಹೊರತಾಗಿಯೂ ಹೆಣ್ಣಿನ ಕುರಿತ ಪೂರ್ವಗ್ರಹಗಳು ಹಾಗೆಯೇ ಉಳಿದಿವೆಯಲ್ಲ
Last Updated 6 ಮಾರ್ಚ್ 2021, 19:30 IST
ಬೆಳಕನಿಟ್ಟು ತೂಗಿದಾಕೆ ಕತ್ತಲಲ್ಲಿಯೇ ಉಳಿದುದೇಕೆ?
ADVERTISEMENT

ಸಂಪಾದಕೀಯ | ಮಹಿಳೆಯ ಘನತೆ ಕಾಯುವ ಸಮ ಸಮಾಜ ನಿರ್ಮಾಣಕ್ಕೆ ಬೇಕಿದೆ ಇಚ್ಛಾಶಕ್ತಿ

ಮಹಿಳೆ ಸಾಮಾಜಿಕ ಕಟ್ಟುಪಾಡುಗಳನ್ನು ಮೆಟ್ಟಿ ನಿಲ್ಲಬೇಕಾದರೆ ರಾಜಕೀಯವಾಗಿ, ಆರ್ಥಿಕವಾಗಿ ಆಕೆಯನ್ನು ಸಬಲಳಾಗಿಸುವ ಪ್ರಯತ್ನಗಳು ತೀವ್ರಗೊಳ್ಳಬೇಕಿದೆ
Last Updated 8 ಮಾರ್ಚ್ 2020, 5:58 IST
ಸಂಪಾದಕೀಯ | ಮಹಿಳೆಯ ಘನತೆ ಕಾಯುವ ಸಮ ಸಮಾಜ ನಿರ್ಮಾಣಕ್ಕೆ ಬೇಕಿದೆ ಇಚ್ಛಾಶಕ್ತಿ
ADVERTISEMENT
ADVERTISEMENT
ADVERTISEMENT