ಭಾರತ–ನ್ಯೂಜಿಲೆಂಡ್ ಮಹಿಳಾ ಏಕದಿನ ಸರಣಿ ಇಂದಿನಿಂದ
ಟ್ವೆಂಟಿ–20 ವಿಶ್ವಕಪ್ ಟೂರ್ನಿ ನಂತರ ವಿವಾದಕ್ಕೆ ಒಳಗಾಗಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಕಹಿ ಮರೆತು ಗೆಲುವಿನ ಸವಿಯುಣ್ಣುವ ಕನಸಿನೊಂದಿಗೆ ಗುರುವಾರ ಕಣಕ್ಕೆ ಇಳಿಯಲಿದ್ದಾರೆ.
ಇಲ್ಲಿ ನಡೆಯಲಿರುವ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್ ಬಳಗ ಹೊಸ ಕೋಚ್ ಡಬ್ಲ್ಯು.ವಿ.ರಾಮನ್ ಅವರಿಗೆ ಗೆಲುವಿನ ಉಡುಗೊರೆ ನೀಡಲು ಸಜ್ಜಾಗಿದೆ.Last Updated 23 ಜನವರಿ 2019, 19:07 IST