ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

World Diabetes Day

ADVERTISEMENT

ಸಂಗತ | ಮಧುಮೇಹ: ಮೂಡಲಿ ಜಾಗೃತಿ

ವಿಶ್ವ ಮಧುಮೇಹ ದಿನದ ಈ ಸಂದರ್ಭದಲ್ಲಿ, ಮಧುಮೇಹದ ಪರಿಣಾಮಗಳು, ಅದರ ನಿಯಂತ್ರಣ, ನಿರ್ವಹಣೆ ಕುರಿತು ಜನಸಾಮಾನ್ಯರಲ್ಲಿ ವೈಜ್ಞಾನಿಕವಾಗಿ ಅರಿವು ಮೂಡಿಸಬೇಕಿದೆ
Last Updated 14 ನವೆಂಬರ್ 2024, 0:00 IST
ಸಂಗತ | ಮಧುಮೇಹ: ಮೂಡಲಿ ಜಾಗೃತಿ

ತುಮಕೂರು | ‘ಪ್ರಜಾವಾಣಿ’ಯಿಂದ ಮಧುಮೇಹ ಜಾಗೃತಿ ನಡಿಗೆ

ವಿಶ್ವ ಮಧುಮೇಹ ದಿನ ಆಚರಣೆಯ ಅಂಗವಾಗಿ ನಗರದಲ್ಲಿ ಶುಕ್ರವಾರ ಸಿದ್ಧಗಂಗಾ ಆಸ್ಪತ್ರೆಯಿಂದ ‘ಪ್ರಜಾವಾಣಿ’ ಸಹಯೋಗದಲ್ಲಿ ಜಾಗೃತಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
Last Updated 11 ನವೆಂಬರ್ 2023, 6:22 IST
ತುಮಕೂರು | ‘ಪ್ರಜಾವಾಣಿ’ಯಿಂದ ಮಧುಮೇಹ ಜಾಗೃತಿ ನಡಿಗೆ

‘ಎಲ್ಲರಿಗೂ ಮಧುಮೇಹ ಕಾಳಜಿ ಸಿಗಲಿ’ ಈ ವರ್ಷದ ಮಧುಮೇಹ ದಿನದ ಘೋಷಣೆ

‘ಮಧ್ಯಾಹ್ನ ನಿದ್ದೆ ಬಿಡಿ; ರಾತ್ರಿ ನಿದ್ದೆ ಮಾಡಿ’
Last Updated 14 ನವೆಂಬರ್ 2021, 7:45 IST
‘ಎಲ್ಲರಿಗೂ ಮಧುಮೇಹ ಕಾಳಜಿ ಸಿಗಲಿ’ ಈ ವರ್ಷದ ಮಧುಮೇಹ ದಿನದ ಘೋಷಣೆ

ಪ್ರಜಾವಾಣಿ Live: ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಇಲ್ಲಿವೆ ವೈದ್ಯರ ಸಲಹೆಗಳು

ನವೆಂಬರ್ 14. ವಿಶ್ವ ಮಧುಮೇಹ ದಿನ. ಇದರ ಅಂಗವಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಇಂಟರ್ನಲ್ ಮೆಡಿಸಿನ್ ವಿಭಾಗದ ಹಿರಿಯ ಸಲಹೆಗಾರಡಾ. ಆದಿತ್ಯ ಎಸ್‌. ಚೌತಿ ಅವರು Prajavani Live ಕಾರ್ಯಕ್ರಮದಲ್ಲಿಸಕ್ಕರೆ ಕಾಯಿಲೆ ನಿಯಂತ್ರಣ ಬಗ್ಗೆ ಮಾಹಿತಿ ನೀಡಲಿದ್ದಾರೆ.
Last Updated 14 ನವೆಂಬರ್ 2021, 5:38 IST
ಪ್ರಜಾವಾಣಿ Live: ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಇಲ್ಲಿವೆ ವೈದ್ಯರ ಸಲಹೆಗಳು

ವಿಶ್ವ ಮಧುಮೇಹ ದಿನ: ಇನ್ಸುಲಿನ್‌ ಸಂಶೋಧನೆಗೆ ನೂರು ವರ್ಷ!

ಮಧುಮೇಹಿಗಳ ಜೀವದಾಯಕ ಔಷಧಿ
Last Updated 14 ನವೆಂಬರ್ 2021, 2:02 IST
ವಿಶ್ವ ಮಧುಮೇಹ ದಿನ: ಇನ್ಸುಲಿನ್‌ ಸಂಶೋಧನೆಗೆ ನೂರು ವರ್ಷ!

ಕೋವಿಡ್ ನಿಯಂತ್ರಣ: ಮಧುಮೇಹ ಉಲ್ಬಣ

ಸಾಂಕ್ರಾಮಿಕವಲ್ಲದ ರೋಗಗಳ ಕ್ಲಿನಿಕ್‌ಗಳಲ್ಲಿ ರೋಗಿಗಳ ಸಂಖ್ಯೆ ಏರಿಕೆ
Last Updated 13 ನವೆಂಬರ್ 2021, 19:31 IST
ಕೋವಿಡ್ ನಿಯಂತ್ರಣ: ಮಧುಮೇಹ ಉಲ್ಬಣ

PV Web Exclusive | ಸಂಧ್ಯಾಕಾಲದಲ್ಲೇಕೆ ಮಧುಮೇಹದ ಸಂಕಟ?

ಇತ್ತೀಚೆಗೆ ಹೆಚ್ಚಿನ ಹಿರಿಯ ನಾಗರಿಕರಲ್ಲಿ ಮಧುಮೇಹ ಕಾಣಿಸಿಕೊಳ್ಳಲಾರಂಭಿಸಿದೆ. ವಯೋಸಹಜ ಅನಾರೋಗ್ಯದ ಜತೆಗೆ, ಸಂಧ್ಯಾಕಾಲದ ಮಧುಮೇಹದ ಸಂಕಟ ಹಿರಿಯ ಜೀವಗಳಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತಿದೆ. ಅನೇಕರು ‘ಶಿಸ್ತುಬದ್ಧ ಜೀವನ ನಡೆಸುತ್ತಿರುವ ನಮಗೇಕೆ ಮಧುಮೇಹ ಬರಬೇಕೆಂದು‘ ಕೇಳುತ್ತಿದ್ದಾರೆ. ಹಿರಿಯರಲ್ಲಿ ಮೂಡುವ ಇಂಥ ಹಲವು ಸಾಮಾನ್ಯ ಪ್ರಶ್ನೆಗಳಿಗೆ ಮಧುಮೇಹ ತಜ್ಞ ಡಾ. ಗುರುಪ್ರಸಾದ್ ಉಡುಪಿ ಅವರು ಇಲ್ಲಿ ಉತ್ತರಿಸಿದ್ದಾರೆ.
Last Updated 14 ನವೆಂಬರ್ 2020, 13:36 IST
PV Web Exclusive | ಸಂಧ್ಯಾಕಾಲದಲ್ಲೇಕೆ ಮಧುಮೇಹದ ಸಂಕಟ?
ADVERTISEMENT

PV Web Exclusive | ಮನುಕುಲದ ಅಗೋಚರ ಶತ್ರು ಮಧುಮೇಹ

ಬಹಳ ವರ್ಷಗಳ ಹಿಂದಿನ ಮಾತು. ಆಗ 40 ವರ್ಷ ವಯಸ್ಸಿನವರಿಗೆ ಹೃದಯಾಘಾತವಾದರೆ, ‘ಇಷ್ಟು ವಯಸ್ಸಿಗೇ ಈ ರೀತಿ ಆಯಿತೇ’ ಎಂದು ಅಚ್ಚರಿಯಿಂದ ಕೇಳುತ್ತಿದ್ದ ಸಮಯವದು. ಈಗ ನೋಡಿ 25 ವರ್ಷ ವಯಸ್ಸಿನ ಯುವಕರಿಗೇ ಹೃದಯಾಘಾತ! ಇದಕ್ಕೆ ಕಾರಣ ಬದಲಾಗಿರುವ ಜೀವನ ಶೈಲಿ. ಜೀವನಶೈಲಿಯ ಕಾಯಿಲೆಗಳಲ್ಲಿ ಪ್ರಮುಖ ಸ್ಥಾನದಲ್ಲಿರುವುದು ಮಧುಮೇಹ (ಡಯಾಬಿಟಿಸ್)! ಅಂದಹಾಗೆ; ಇಂದು (ನ.14) ವಿಶ್ವ ಮಧುಮೇಹ ದಿನ.
Last Updated 14 ನವೆಂಬರ್ 2020, 5:45 IST
PV Web Exclusive | ಮನುಕುಲದ ಅಗೋಚರ ಶತ್ರು ಮಧುಮೇಹ

PV Web Exclusive | ‘ರೆಟಿನೋಪಥಿ’: ಸದ್ದಿಲ್ಲದೇ ಆವರಿಸುವ ಅಂಧತ್ವ...

ಕಣ್ಣು ಇಡೀ ದೇಹದ ರಕ್ತನಾಳಗಳ ಜಾತಕ ಹೇಳುತ್ತದೆ. ದೇಹದ ಪ್ರತಿ ಅಂಗಾಂಗಕ್ಕೆ ಆಗುವ/ಆಗಿರುವ ಹಾನಿಯನ್ನು ಕಣ್ಣಿನ ರಕ್ತನಾಳದಲ್ಲಿ ಪತ್ತೆ ಮಾಡಬಹುದು. ಸಕ್ಕರೆ ಕಾಯಿಲೆ ಇರುವ ಯಾವುದೇ ವ್ಯಕ್ತಿಗೆ ‘ಡಯಾಬಿಟಿಕ್‌ ರೆಟಿನೋಪಥಿ (ಮಧುಮೇಹದ ಅಂಧತ್ವ) ಪ್ರಾರಂಭವಾದಾಗ ಅದು ಯಾವ ಸೂಚನೆಯನ್ನೂ ಕೊಡುವುದಿಲ್ಲ. ದೃಷ್ಟಿ ನೀಡುವ ಕಣ್ಣಿನ ಅಕ್ಷಿಪಟಲ ಅಥವಾ ರೆಟಿನಾಕ್ಕೆ ಮಧುಮೇಹದಿಂದಾಗಿ ಹಾನಿಯಾಗಿರುವ ಬಗ್ಗೆ ಮಧುಮೇಹ ತಜ್ಞರಿಗಿಂತ ನೇತ್ರತಜ್ಞರು ಮಾತ್ರವೇ ನಿಖರವಾಗಿ ಗುರುತಿಸಬಲ್ಲರು. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ನಿಯಮಿತವಾಗಿ ನೇತ್ರ ತಪಾಸಣೆ ಮಾಡಿಸುತ್ತಿರಬೇಕು ಎನ್ನುತ್ತಾರೆ ವೈದ್ಯರು.
Last Updated 14 ನವೆಂಬರ್ 2020, 3:26 IST
PV Web Exclusive | ‘ರೆಟಿನೋಪಥಿ’: ಸದ್ದಿಲ್ಲದೇ ಆವರಿಸುವ ಅಂಧತ್ವ...

PV Web Exclusive | ಶುಶ್ರೂಷಕರು ಬದಲಾವಣೆ ತರಬಲ್ಲರು!

ನವೆಂಬರ್‌ 14: ವಿಶ್ವ ಮಧುಮೇಹ ದಿನ
Last Updated 13 ನವೆಂಬರ್ 2020, 8:50 IST
PV Web Exclusive | ಶುಶ್ರೂಷಕರು ಬದಲಾವಣೆ ತರಬಲ್ಲರು!
ADVERTISEMENT
ADVERTISEMENT
ADVERTISEMENT