ಇದೇ ಮೊದಲ ಬಾರಿಗೆ 100 ಟ್ರಿಲಿಯನ್ ಡಾಲರ್ ದಾಟಲಿದೆ ಜಗತ್ತಿನ ಆರ್ಥಿಕತೆ: ವರದಿ
ಲಂಡನ್: ಇದೇ ಮೊದಲ ಬಾರಿಗೆ ವಿಶ್ವದ ಆರ್ಥಿಕತೆಯು ಮುಂದಿನ ವರ್ಷ 100 ಟ್ರಿಲಿಯನ್ ಡಾಲರ್ (ಸುಮಾರು ₹7,539 ಲಕ್ಷ ಕೋಟಿ) ದಾಟಲಿದ್ದು, ಆರ್ಥಿಕತೆಯಲ್ಲಿ ಅಮೆರಿಕವನ್ನು ಹಿಂದಿಟ್ಟು ನಂಬರ್ 1 ಪಟ್ಟಕ್ಕೆ ಏರಲು ಚೀನಾಗೆ ಮತ್ತಷ್ಟು ಸಮಯ ಬೇಕಾಗಲಿದೆ ಎಂದು ವರದಿಯಾಗಿದೆ.Last Updated 26 ಡಿಸೆಂಬರ್ 2021, 3:23 IST