ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

World Population Day

ADVERTISEMENT

ಕನಕಪುರ: ವಿಶ್ವ ಜನಸಂಖ್ಯಾ ದಿನಾಚರಣೆ

ಕನಕಪುರ: ಜನಸಂಖ್ಯಾ ಸ್ಫೋಟದಿಂದ ಸಮಾಜದಲ್ಲಿ ವ್ಯತಿರಿಕ್ತವಾದ ಪರಿಣಾಮ ಬೀರಲಿದೆ. ಅದಕ್ಕಾಗಿ ಜನಸಂಖ್ಯೆಯ ನಿಯಂತ್ರಣವನ್ನು ನಾವು ಕಾಯ್ದುಕೊಳ್ಳಬೇಕಿದೆ ಎಂದು ಉಪಪ್ರಾಂಶಪಾಲ ದೇವರಾಜು ತಿಳಿಸಿದರು.
Last Updated 17 ಜುಲೈ 2024, 6:41 IST
ಕನಕಪುರ: ವಿಶ್ವ ಜನಸಂಖ್ಯಾ ದಿನಾಚರಣೆ

ಸಂಗತ | ಭೂಮಿ ತುಂಬಿದೆ, ಹೊಣೆ ಹೆಚ್ಚಿದೆ

1990ರ ಜುಲೈ 11ರಿಂದ ಪ್ರತಿವರ್ಷ ವಿಶ್ವಸಂಸ್ಥೆಯ ನೇತೃತ್ವದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ನಡೆದುಬಂದಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ಕ್ರಿಯಾಯೋಜನೆಗಾಗಿ ಹುಟ್ಟುಹಾಕಿದ ಅಂತರರಾಷ್ಟ್ರೀಯ ಜನಸಂಖ್ಯೆ ಮತ್ತು ಅಭಿವೃದ್ಧಿ ಒಕ್ಕೂಟದ 30ನೇ ವಾರ್ಷಿಕೋತ್ಸವವೂ ಈ ಬಾರಿ ಇದರ ಜೊತೆಗೂಡಿದೆ.
Last Updated 10 ಜುಲೈ 2024, 23:12 IST
ಸಂಗತ | ಭೂಮಿ ತುಂಬಿದೆ, ಹೊಣೆ ಹೆಚ್ಚಿದೆ

ಆಳ–ಅಗಲ | 800 ಕೋಟಿ ದಾಟಿದ ಜಾಗತಿಕ ಜನಸಂಖ್ಯೆ

ಜಗತ್ತಿನ ಜನಸಂಖ್ಯೆಯು 800 ಕೋಟಿಯ ಮೈಲುಗಲ್ಲು ದಾಟಿದೆ. ಜಗತ್ತಿನಾದ್ಯಂತ ಫಲವಂತಿಕೆ ಪ್ರಮಾಣವು ಕಡಿಮೆ ಆಗಿದ್ದರೂ ಜನರ ಜೀವಿತಾವಧಿ ಹೆಚ್ಚಳ ಮತ್ತು ಮರಣ ಪ್ರಮಾಣದಲ್ಲಿ ಇಳಿಕೆ ಆಗಿರುವುದರಿಂದ ಜನಸಂಖ್ಯೆ ಹೆಚ್ಚಳವಾಗುತ್ತಿದೆ
Last Updated 15 ನವೆಂಬರ್ 2022, 20:15 IST
ಆಳ–ಅಗಲ | 800 ಕೋಟಿ ದಾಟಿದ ಜಾಗತಿಕ ಜನಸಂಖ್ಯೆ

ಜನಸಂಖ್ಯೆ ನಿಯಂತ್ರಿಸಲು ನನ್ನಂತೆ ಸಿಂಗಲ್‌ ಆಗಿರಿ: ಸಚಿವನ ಟ್ವೀಟ್‌ ವೈರಲ್‌

ವಿಶ್ವ ಜನಸಂಖ್ಯಾ ದಿನದಂದು ನಾಗಾಲ್ಯಾಂಡ್‌ನ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಅಲೋಂಗ್ ಮಾಡಿರುವ ಟ್ವೀಟ್ ವೈರಲ್ ಆಗಿದೆ.
Last Updated 11 ಜುಲೈ 2022, 12:34 IST
ಜನಸಂಖ್ಯೆ ನಿಯಂತ್ರಿಸಲು ನನ್ನಂತೆ ಸಿಂಗಲ್‌ ಆಗಿರಿ: ಸಚಿವನ ಟ್ವೀಟ್‌ ವೈರಲ್‌

ವಿಶ್ವ ಜನಸಂಖ್ಯಾ ದಿನಾಚರಣೆ: ಜಾಗೃತಿ ಜಾಥಾ

ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ನಗರದಲ್ಲಿ ಶುಕ್ರವಾರ ಜನ ಜಾಗೃತಿ ಜಾಥಾಗೆ ಸಂಸದ ರಾಜಾ ಅಮರೇಶ್ವರ ನಾಯಕ ಚಾಲನೆ ನೀಡಿದರು.
Last Updated 17 ಜುಲೈ 2021, 3:28 IST
ವಿಶ್ವ ಜನಸಂಖ್ಯಾ ದಿನಾಚರಣೆ: ಜಾಗೃತಿ ಜಾಥಾ

ವಿಶ್ವ ಜನಸಂಖ್ಯಾ ದಿನಾಚರಣೆ: ಜನಸಂಖ್ಯೆ ನಿಯಂತ್ರಣ ಅಗತ್ಯ- ಜಹೀರಾ ನಸೀಮ್

ಸಂತಾನಶಕ್ತಿ ನಿಯಂತ್ರಣ ಶಸ್ತ್ರಚಿಕಿತ್ಸೆ ಶಿಬಿರ ಸದುಪಯೋಗಕ್ಕೆ ಸಲಹೆ
Last Updated 13 ಜುಲೈ 2021, 7:04 IST
ವಿಶ್ವ ಜನಸಂಖ್ಯಾ ದಿನಾಚರಣೆ: ಜನಸಂಖ್ಯೆ ನಿಯಂತ್ರಣ ಅಗತ್ಯ- ಜಹೀರಾ ನಸೀಮ್

ನಮಗೆ ಇರುವುದೊಂದೇ ಭೂಮಿ, ಜನಸಂಖ್ಯಾ ಸ್ಫೋಟ ನಿಲ್ಲಿಸೋಣ: ಸುಧಾಕರ್‌ ಮನವಿ

ಮಿತಿಮೀರಿ ಏರಿಕೆಯಾಗುತ್ತಿರುವ ಜಾಗತಿಕ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಭಾನುವಾರ ಟ್ವೀಟ್‌ ಮಾಡಿದ್ದಾರೆ.
Last Updated 11 ಜುಲೈ 2021, 9:11 IST
ನಮಗೆ ಇರುವುದೊಂದೇ ಭೂಮಿ, ಜನಸಂಖ್ಯಾ ಸ್ಫೋಟ ನಿಲ್ಲಿಸೋಣ: ಸುಧಾಕರ್‌ ಮನವಿ
ADVERTISEMENT

ವಿಶ್ವ ಜನಸಂಖ್ಯಾ ದಿನ: ವಿಪತ್ತಿನಲ್ಲಿ ಕುಟುಂಬ ಯೋಜನೆ ಸೇವೆ

ಆಧುನಿಕ ತಂತ್ರಜ್ಞಾನ, ಗುಣಮಟ್ಟ, ಆರೋಗ್ಯ ವ್ಯವಸ್ಥೆಯಲ್ಲಿನ ಸುಧಾರಣೆಗಳು ಕುಟುಂಬ ಯೋಜನೆಗೆ ಪೂರಕ. ಕುಟುಂಬ ಯೋಜನೆಗಳು ಒಂದು ದೇಶದ ಜನಸಂಖ್ಯೆಯನ್ನು ಕಾಪಾಡಲು ಬುನಾದಿ, ಕುಟುಂಬ ಯೋಜನೆಗಳ ಬಗ್ಗೆ ಇಲ್ಲಿದೆ ಒಂದು ಸಂಕ್ಷಿಪ್ತ ಮಾಹಿತಿ.
Last Updated 10 ಜುಲೈ 2021, 12:23 IST
ವಿಶ್ವ ಜನಸಂಖ್ಯಾ ದಿನ: ವಿಪತ್ತಿನಲ್ಲಿ ಕುಟುಂಬ ಯೋಜನೆ ಸೇವೆ

ಚಿಕ್ಕಬಳ್ಳಾಪುರ: ಮಿತ ಸಂತಾನ ಆದ್ಯತೆ ಆಗಲಿ: ಬಿ. ಫೌಜಿಯಾ ತರನ್ನುಮ್

ಕುಟುಂಬ ಯೋಜನೆ ವಿಧಾನಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಂಚಾರಿ ವಾಹನಕ್ಕೆ ಚಾಲನೆ
Last Updated 13 ಜುಲೈ 2020, 14:01 IST
ಚಿಕ್ಕಬಳ್ಳಾಪುರ: ಮಿತ ಸಂತಾನ ಆದ್ಯತೆ ಆಗಲಿ: ಬಿ. ಫೌಜಿಯಾ ತರನ್ನುಮ್

ಬೀದರ್: ವಿಶ್ವ ಜನಸಂಖ್ಯಾ ದಿನಾಚರಣೆ, ಜಾಗೃತಿ ಜಾಥಾ

ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ವತಿಯಿಂದ ನಗರದಲ್ಲಿ ಶನಿವಾರ ಜಾಗೃತಿ ಜಾಥಾ ನಡೆಯಿತು
Last Updated 11 ಜುಲೈ 2020, 14:45 IST
ಬೀದರ್: ವಿಶ್ವ ಜನಸಂಖ್ಯಾ ದಿನಾಚರಣೆ, ಜಾಗೃತಿ ಜಾಥಾ
ADVERTISEMENT
ADVERTISEMENT
ADVERTISEMENT