ವಿಶ್ವ ಕಾಡುಪ್ರಾಣಿ ದಿನ: ನಮಗೂ ಬೇಕು ಗೂಡು...
ಮಾನವನ ವಿಕೃತಿಗೆ ಕೊನೆಯಲ್ಲಿ ಎಂಬಂತೆ, ನಮ್ಮ ಅನುಕೂಲತೆಗಾಗಿ ಕಟ್ಟಿಕೊಂಡಿರುವ ಈ ಜಗತ್ತು, ನಮ್ಮನ್ನು ಮಾತ್ರ ಅಲ್ಲ ಪ್ರಾಣಿ ಪಕ್ಷಿಗಳನ್ನು ಸಂಕಟಕ್ಕೆ ದೂಡಿವೆ. ನಾವು ಹೇಗೋ ಜೀವನ ನಡೆಸಿಬಿಡಬಹುದು. ಆದರೆ, ಮೂಕ ಪ್ರಾಣಿಗಳು ಕಥೆ. ಇಂತಹ ಅನಾಥ ಕಾಡುಪ್ರಾಣಿಗಳ ರಕ್ಷಣೆಗೆ ನಿಂತಿದೆ ‘ಪೀಪಲ್ಸ್ ಫಾರ್ ಅನಿಮಲ್ಸ್’ ಸರ್ಕಾರೇತರ ಸಂಸ್ಥೆ. ವಿಶ್ವ ಕಾಡುಪ್ರಾಣಿ ದಿನದ (ಮಾರ್ಚ್ 3) ಸಂದರ್ಭದಲ್ಲಿ ಈ ಸಂಸ್ಥೆ ಬಗ್ಗೆ ತಿಳಿದುಕೊಳ್ಳುವ ಸಣ್ಣ ಪ್ರಯತ್ನLast Updated 3 ಮಾರ್ಚ್ 2019, 6:55 IST