ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

wrestler Bajrang Punia

ADVERTISEMENT

ಮಾದರಿ ನೀಡಲು ನಿರಾಕರಿಸಿಲ್ಲ: ಬಜರಂಗ್ ಪೂನಿಯಾ ಸ್ಪಷ್ಟನೆ

ಸೋನಿಪತ್‌ನಲ್ಲಿ ಮಾರ್ಚ್‌ನಲ್ಲಿ ಆಯ್ಕೆ ಟ್ರಯಲ್ಸ್‌ ವೇಳೆ ಉದ್ದೀಪನ ಮದ್ದು ನಿಯಂತ್ರಣ ಘಟಕದ ಅಧಿಕಾರಿಗಳು, ಮಾದರಿ ಪಡೆಯಲು ತಂದಿದ್ದ ಪರೀಕ್ಷಾ ಕಿಟ್‌ಗಳು ಸಮರ್ಪಕವಾಗಿವೆ ಎಂಬ ಬಗ್ಗೆ ಅಗತ್ಯ ಸಾಕ್ಷ್ಯ ನೀಡಲು ವಿಫಲವಾದ ಕಾರಣ ಮೂತ್ರದ ಮಾದರಿ ನೀಡಲು ನಾನು ನಿರಾಕರಿಸಿದ್ದೆ- ಬಜರಂಗ್ ಪೂನಿಯಾ.
Last Updated 10 ಮೇ 2024, 14:35 IST
ಮಾದರಿ ನೀಡಲು ನಿರಾಕರಿಸಿಲ್ಲ: ಬಜರಂಗ್ ಪೂನಿಯಾ ಸ್ಪಷ್ಟನೆ

ಒಲಿಂಪಿಕ್‌: ಕುಸ್ತಿ ಚಟುವಟಿಕೆಗಳನ್ನು ಮರು ಪ್ರಾರಂಭಿಸಲು ಪುನಿಯಾ ಒತ್ತಾಯ

ಪ್ಯಾರಿಸ್‌ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಕೇವಲ 7 ತಿಂಗಳು ಬಾಕಿಯಿದ್ದು, ನಾನಾ ಕಾರಣಗಳಿಂದ ನಿಂತು ಹೋಗಿರುವ ಕುಸ್ತಿ ಚಟುವಟಿಕೆಗಳನ್ನು ಮರು ಪ್ರಾರಂಭಿಸುವಂತೆ ಒಲಿಂಪಿಕ್‌ ಪ್ರಶಸ್ತಿ ವಿಜೇತ ಕುಸ್ತಿಪಟು ಬಜರಂಗ್‌ ಪುನಿಯಾ ಕ್ರೀಡಾ ಸಚಿವರನ್ನು ಒತ್ತಾಯಿಸಿದ್ದಾರೆ.
Last Updated 30 ಡಿಸೆಂಬರ್ 2023, 9:42 IST
ಒಲಿಂಪಿಕ್‌: ಕುಸ್ತಿ ಚಟುವಟಿಕೆಗಳನ್ನು ಮರು ಪ್ರಾರಂಭಿಸಲು  ಪುನಿಯಾ ಒತ್ತಾಯ

ಕುಸ್ತಿಪಟುಗಳು ಪದಕ ಹಿಂತಿರುಗಿಸಿರುವುದು BJP ಮನೋಭಾವವನ್ನು ತೋರಿಸಿದೆ: ಗೆಹಲೋತ್‌

ಕುಸ್ತಿಪಟುಗಳಾದ ಸಾಕ್ಷಿ ಮಲಿಕ್‌ ಮತ್ತು ಬಜರಂಗ್‌ ಪುನಿಯಾ ಅವರು ಪದಕಗಳನ್ನು ಹಿಂದಿರುಗಿಸಿರುವುದು ಮಹಿಳೆಯರು ಹಾಗೂ ಅವರ ಸುರಕ್ಷತೆಯ ಬಗ್ಗೆ ಬಿಜೆಪಿಗಿರುವ ಅಸೂಕ್ಷ್ಮತೆಯ ಮನೋಭಾವವನ್ನು ತೋರಿಸಿದೆ ಎಂದು ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಆರೋಪಿಸಿದ್ದಾರೆ.
Last Updated 23 ಡಿಸೆಂಬರ್ 2023, 5:31 IST
ಕುಸ್ತಿಪಟುಗಳು ಪದಕ ಹಿಂತಿರುಗಿಸಿರುವುದು BJP ಮನೋಭಾವವನ್ನು ತೋರಿಸಿದೆ: ಗೆಹಲೋತ್‌

WFI ಚುನಾವಣೆ: ಬ್ರಿಜ್‌ ಭೂಷನ್‌ ಆಪ್ತನ ಸ್ಪರ್ಧೆಗೆ ಬಜರಂಗ್‌, ಸಾಕ್ಷಿ ಆಕ್ಷೇಪ

ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಆಪ್ತರಾದ ಸಂಜಯ್ ಸಿಂಗ್ ಅವರಿಗೆ ಸ್ಪರ್ಧಿಸಲು ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದು ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟುಗಳಾದ ಬಜರಂಗ್‌ ಪೂನಿಯಾ ಮತ್ತು ಸಾಕ್ಷಿ ಮಲಿಕ್‌ ಅವರು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರಿಗೆ ಮನವಿ ಮಾಡಿದ್ದಾರೆ.
Last Updated 11 ಡಿಸೆಂಬರ್ 2023, 15:52 IST
WFI ಚುನಾವಣೆ: ಬ್ರಿಜ್‌ ಭೂಷನ್‌ ಆಪ್ತನ ಸ್ಪರ್ಧೆಗೆ ಬಜರಂಗ್‌, ಸಾಕ್ಷಿ ಆಕ್ಷೇಪ

ಖುದ್ದು ಹಾಜರಾಗುವಿಕೆ: ಬಜರಂಗ್ ಪೂನಿಯಾಗೆ ವಿನಾಯಿತಿ

ಕುಸ್ತಿಪಟು ಬಜರಂಗ್ ಪೂನಿಯಾ ಅವರಿಗೆ ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ಖುದ್ದು ಹಾಜರಾಗುವಿಕೆಯಿಂದ ದೆಹಲಿ ನ್ಯಾಯಾಲಯವೊಂದು ಗುರುವಾರ ವಿನಾಯಿತಿ ನೀಡಿ ಆದೇಶಿಸಿದೆ.
Last Updated 14 ಸೆಪ್ಟೆಂಬರ್ 2023, 23:25 IST
ಖುದ್ದು ಹಾಜರಾಗುವಿಕೆ: ಬಜರಂಗ್ ಪೂನಿಯಾಗೆ ವಿನಾಯಿತಿ

ಪ್ರತಿಭಟನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಕುಸ್ತಿಪಟುಗಳ ಚಿಂತನೆ

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬ್ರಿಜ್‌ಭೂಷಣ್ ಶರಣ್ ಸಿಂಗ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ಕುಸ್ತಿಪಟುಗಳು ವಿವಿಧ ದೇಶಗಳ ಒಲಿಂಪಿಕ್ ಪದಕ ವಿಜೇತರ ನೆರವು ಕೋರಲು ತೀರ್ಮಾನಿಸಿದ್ದಾರೆ.
Last Updated 15 ಮೇ 2023, 15:28 IST
ಪ್ರತಿಭಟನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಕುಸ್ತಿಪಟುಗಳ ಚಿಂತನೆ

ಅಡ್‌ಹಾಕ್‌ ಸಮಿತಿಯಿಂದ ಕುಸ್ತಿ ಚಟುವಟಿಕೆಗೆ ಚಾಲನೆ: ಅಭ್ಯಾಸ ಆರಂಭಿಸಿದ ಕುಸ್ತಿಪಟುಗಳು

ಭಾರತದ ಪ್ರಮುಖ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ವಿನೇಶಾ ಫೋಗಟ್ ಅವರು ಏಷ್ಯನ್‌ ಗೇಮ್ಸ್‌ ಟ್ರಯಲ್ಸ್‌ಗೆ ಸಿದ್ಧತೆ ನಡೆಸಲು ಸೋಮವಾರ ಮ್ಯಾಟ್‌ನಲ್ಲಿ ಅಭ್ಯಾಸ ಆರಂಭಿಸಿದರು.
Last Updated 8 ಮೇ 2023, 19:43 IST
ಅಡ್‌ಹಾಕ್‌ ಸಮಿತಿಯಿಂದ ಕುಸ್ತಿ ಚಟುವಟಿಕೆಗೆ ಚಾಲನೆ: ಅಭ್ಯಾಸ ಆರಂಭಿಸಿದ ಕುಸ್ತಿಪಟುಗಳು
ADVERTISEMENT

ಅಭಿನಂದನ್‌ಗೆ ಚಿನ್ನದ ಕಾಣಿಕೆ ನೀಡಿದ ಬಜರಂಗ್

ಬಲ್ಗೇರಿಯಾ ಕುಸ್ತಿ ಚಾಂಪಿಯನ್‌ಷಿಪ್‌; ಪೂಜಾಗೆ ಚಿನ್ನ, ವಿನೇಶಾಗೆ ಬೆಳ್ಳಿ
Last Updated 3 ಮಾರ್ಚ್ 2019, 18:41 IST
ಅಭಿನಂದನ್‌ಗೆ ಚಿನ್ನದ ಕಾಣಿಕೆ ನೀಡಿದ ಬಜರಂಗ್
ADVERTISEMENT
ADVERTISEMENT
ADVERTISEMENT