ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Writers

ADVERTISEMENT

ನುಡಿ ನಮನ | ಕಮಲಾ ಹಂಪನಾ ನಿಧನ: ಹಾರಿ ಹೋದ ಬಲಾಕ

ಕಳೆದ ತಿಂಗಳು ರಂಗಪ್ರವೇಶದ ಕಾರ್ಯಕ್ರಮವೊಂದಿತ್ತು. ಮುಖ್ಯ ಅತಿಥಿಗಳಾದ ಹಂಪನಾ ಅವರಿಗಾಗಿ ಕಾಯುತ್ತಿರುವಾಗ ನಾನೆಂದೆ, ‘ಕನ್ನಡದ ಆದಿ ದಂಪತಿ’ ಯಾಕೋ ಇನ್ನೂ ಬರಲಿಲ್ಲವಲ್ಲ ಎಂದು.
Last Updated 22 ಜೂನ್ 2024, 23:30 IST
ನುಡಿ ನಮನ | ಕಮಲಾ ಹಂಪನಾ ನಿಧನ: ಹಾರಿ ಹೋದ ಬಲಾಕ

ಪ್ರಜಾವಾಣಿ ಚರ್ಚೆ: ಸಾಂಸ್ಕೃತಿಕ ಸ್ವಾಯತ್ತೆಯ ಮೇಲೆ ಸರ್ಕಾರದ ಹಸ್ತಕ್ಷೇಪ ಸಲ್ಲದು

ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಅಕಾಡೆಮಿ, ಪ್ರಾಧಿಕಾರಗಳು ಸರ್ಕಾರದ ಅಡಿಯಾಳುಗಳು ಎಂದು ಭಾವಿಸುವುದು ಸರಿಯೇ?
Last Updated 21 ಜೂನ್ 2024, 23:30 IST
ಪ್ರಜಾವಾಣಿ ಚರ್ಚೆ: ಸಾಂಸ್ಕೃತಿಕ ಸ್ವಾಯತ್ತೆಯ ಮೇಲೆ ಸರ್ಕಾರದ ಹಸ್ತಕ್ಷೇಪ ಸಲ್ಲದು

ಪ್ರಜಾವಾಣಿ ಚರ್ಚೆ: ಮಂಡಿಯೂರಿ ತುತ್ತೂರಿ ಊದಿದ ಕಸಿವಿಸಿ

ಸಾಹಿತಿಗಳು ಈ ಪ್ರಮಾಣದಲ್ಲಿ ಸ್ಥಾನ–ಸಂಗದ ಚಪಲದಲ್ಲಿ ಚಡಪಡಿಸುತ್ತಿದ್ದರೆ ಇದರ ಗಂಧ ಗಾಳಿಯೂ ಇಲ್ಲದ ರಾಜಕಾರಣಿಗೆ ಏನನಿಸಬೇಡ? ಶಿವಕುಮಾರರು ಒರಟು ಹೇಳಿಕೆ ಮೂಲಕ ಅನಾವರಣಗೊಳಿಸಿದ್ದು ಈ ವಾಸ್ತವವನ್ನು.
Last Updated 21 ಜೂನ್ 2024, 23:30 IST
ಪ್ರಜಾವಾಣಿ ಚರ್ಚೆ: ಮಂಡಿಯೂರಿ ತುತ್ತೂರಿ ಊದಿದ ಕಸಿವಿಸಿ

ಬರಹಗಾರರ ತಡೆಗೋಡೆ ಪರಸಂಗ...

ರೈಟರ್ಸ್‌ ಬ್ಲಾಕ್’ ಬಗ್ಗೆ ಕೇಳಿದ್ದೀರಿ ತಾನೆ? ‘ಬರಹಗಾರರ ತಡೆಗೋಡೆ’ಯನ್ನು ನಾವ್ಯಾರೂ ಪ್ರಸಿದ್ಧ ಲೇಖಕರಲ್ಲದೆಯೂ ಅನುಭವಿಸಿರಲು ಸಾಧ್ಯವಿದೆ.
Last Updated 10 ಮಾರ್ಚ್ 2024, 0:30 IST
ಬರಹಗಾರರ ತಡೆಗೋಡೆ ಪರಸಂಗ...

ಸಾಹಿತಿಗಳಿಗೆ ಬೆದರಿಕೆ ಪತ್ರ: ದಾವಣಗೆರೆಯಲ್ಲಿ ಆರೋಪಿ ವಶಕ್ಕೆ

ಸಾಹಿತಿಗಳಿಗೆ ಜೀವ ಬೆದರಿಕೆಯೊಡ್ಡಿ ಪತ್ರ ಬರೆಯುತ್ತಿದ್ದ ಪ್ರಕರಣದ ಆರೋಪಿ ಶಿವಾಜಿರಾವ್ ಜಾಧವ್ ಎಂಬುವವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 30 ಸೆಪ್ಟೆಂಬರ್ 2023, 6:22 IST
ಸಾಹಿತಿಗಳಿಗೆ ಬೆದರಿಕೆ ಪತ್ರ: ದಾವಣಗೆರೆಯಲ್ಲಿ ಆರೋಪಿ ವಶಕ್ಕೆ

ಸಾಹಿತಿಗಳಿಗೆ ಭದ್ರತೆ ಒದಗಿಸಲು ಸಿದ್ಧ: ಜಿ. ಪರಮೇಶ್ವರ

ಬೆದರಿಕೆ ಎದುರಿಸುತ್ತಿರುವ ಸಾಹಿತಿಗಳು ಮತ್ತು ಚಿಂತಕರಿಗೆ ಅಗತ್ಯ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಸಾಹಿತಿಗಳು ಬಯಸಿದರೆ ರಕ್ಷಣೆ ಒದಗಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
Last Updated 22 ಆಗಸ್ಟ್ 2023, 16:04 IST
ಸಾಹಿತಿಗಳಿಗೆ ಭದ್ರತೆ ಒದಗಿಸಲು ಸಿದ್ಧ: ಜಿ. ಪರಮೇಶ್ವರ

ಲೇಖಕಿಯರ ಸಂಘಕ್ಕೆ ₹ 1 ಕೋಟಿ ಅನುದಾನ: ಸಿಎಂಗೆ ಮನವಿ

ಅಕಾಡೆಮಿ ಮತ್ತು ಪ್ರಾಧಿಕಾರಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ‘ನನ್ನ ಕವಿತೆ-ನನ್ನ ಹಾಡು’ ಯೋಜನೆಯ ಬಾಕಿ ಹಣವನ್ನು ಬಿಡುಗಡೆ ಮಾಡಲು ಸೂಚಿಸಬೇಕು ಎಂದು ಕೋರಿದರು.
Last Updated 1 ಜುಲೈ 2023, 16:15 IST
ಲೇಖಕಿಯರ ಸಂಘಕ್ಕೆ ₹ 1 ಕೋಟಿ ಅನುದಾನ: ಸಿಎಂಗೆ ಮನವಿ
ADVERTISEMENT

ಇಂದು ಗಡಿನಾಡು ಪ್ರದೇಶದ ಲೇಖಕಿಯರ ಸಮಾವೇಶ

ಕರ್ನಾಟಕ ಲೇಖಕಿಯರ ಸಂಘ ಆಯೋಜನೆ
Last Updated 17 ಮಾರ್ಚ್ 2023, 22:12 IST
ಇಂದು ಗಡಿನಾಡು ಪ್ರದೇಶದ ಲೇಖಕಿಯರ ಸಮಾವೇಶ

ಹಸಿದವರ ತಟ್ಟೆಗೆ ಕೈಹಾಕುವುದು ದ್ರೋಹ: ಒಳ ಮೀಸಲಾತಿ ಹೋರಾಟಕ್ಕೆ ಸಾಹಿತಿಗಳ ಬೆಂಬಲ

ಒಳ ಮೀಸಲಾತಿ ಹೋರಾಟಕ್ಕೆ ಸಾಹಿತಿಗಳ ಬೆಂಬಲ
Last Updated 23 ಡಿಸೆಂಬರ್ 2022, 22:15 IST
ಹಸಿದವರ ತಟ್ಟೆಗೆ ಕೈಹಾಕುವುದು ದ್ರೋಹ: ಒಳ ಮೀಸಲಾತಿ ಹೋರಾಟಕ್ಕೆ ಸಾಹಿತಿಗಳ ಬೆಂಬಲ

ನೂರರ ನೆನಪು: ಎಕ್ಕುಂಡಿ ಅವರೊಳಗೊಂದು ಬೆಳ್ಳಕ್ಕಿ ಇತ್ತು

ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರು ಕನ್ನಡ ಕಂಡ ಬಹುಮುಖ್ಯ ಕವಿ. ‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಎಕ್ಕುಂಡಿಯವರ ಜನ್ಮ ಶತಮಾನೋತ್ಸವವನ್ನು ಇಂದು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಕುಲದ ಕವಿ ಎಂದೇ ಹೆಸರಾಗಿದ್ದ ಕಥನ ಕವಿ ಸು.ರಂ. ಎಕ್ಕುಂಡಿ ಅವರ ಬಗೆಗಿನ ಆಪ್ತ ನೋಟವೊಂದು ಇಲ್ಲಿದೆ
Last Updated 17 ಡಿಸೆಂಬರ್ 2022, 19:31 IST
ನೂರರ ನೆನಪು: ಎಕ್ಕುಂಡಿ ಅವರೊಳಗೊಂದು ಬೆಳ್ಳಕ್ಕಿ ಇತ್ತು
ADVERTISEMENT
ADVERTISEMENT
ADVERTISEMENT