ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

yellamma temple

ADVERTISEMENT

ಯಲ್ಲಮ್ಮ ದೇವಸ್ಥಾನದಲ್ಲಿ ಸ್ವಚ್ಛತೆ, ವಸತಿ, ದರ್ಶನ ವ್ಯವಸ್ಥೆಗೆ ಆದ್ಯತೆ: ಸಿಎಂ

ಯಲ್ಲಮ್ಮ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸಭೆ ನಡೆಸಿದ ಸಿದ್ದರಾಮಯ್ಯ
Last Updated 13 ಅಕ್ಟೋಬರ್ 2024, 11:37 IST
ಯಲ್ಲಮ್ಮ ದೇವಸ್ಥಾನದಲ್ಲಿ ಸ್ವಚ್ಛತೆ, ವಸತಿ, ದರ್ಶನ ವ್ಯವಸ್ಥೆಗೆ ಆದ್ಯತೆ: ಸಿಎಂ

ಯಲ್ಲಮ್ಮನ‌ಗುಡ್ಡದಲ್ಲಿ ಕಾಮಗಾರಿಗಳಿಗೆ ಚಾಲನೆ; ಪತ್ನಿ ಹೆಸರಲ್ಲಿ ಪೂಜೆ ಮಾಡಿಸಿದ CM

ವಿವಿಧ ಕಾಮಗಾರಿಗಳ ಉದ್ಘಾಟ‌ನೆಗಾಗಿ, ಯಲ್ಲಮ್ಮನ ಗುಡ್ಡಕ್ಕೆ ಭಾನುವಾರ ಮಧ್ಯಾಹ್ನ ಭೇಟಿ‌‌ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರೇಣುಕಾದೇವಿ ದರ್ಶನ ಪಡೆದರು.
Last Updated 13 ಅಕ್ಟೋಬರ್ 2024, 10:22 IST
ಯಲ್ಲಮ್ಮನ‌ಗುಡ್ಡದಲ್ಲಿ ಕಾಮಗಾರಿಗಳಿಗೆ ಚಾಲನೆ; ಪತ್ನಿ ಹೆಸರಲ್ಲಿ ಪೂಜೆ ಮಾಡಿಸಿದ CM

ಯಲ್ಲಮ್ಮದೇವಿ ಜಾತ್ರೋತ್ಸವ: ಭಾವಚಿತ್ರದ ಮೆರವಣಿಗೆ

ಭಾರತ ಹುಣ್ಣಿಮೆ ಪ್ರಯುಕ್ತ ಪಟ್ಟಣದ ಒಂದನೇ ವಾರ್ಡಿನಲ್ಲಿರುವ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾವಚಿತ್ರದ ಮೆರವಣಿಗೆ ಶನಿವಾರ ಅದ್ದೂರಿಯಾಗಿ ನೆರವೇರಿತು.
Last Updated 27 ಫೆಬ್ರುವರಿ 2024, 4:54 IST
ಯಲ್ಲಮ್ಮದೇವಿ ಜಾತ್ರೋತ್ಸವ: ಭಾವಚಿತ್ರದ ಮೆರವಣಿಗೆ

Video | ‘ಎಲ್ಲರ ಅಮ್ಮ’ ಸವದತ್ತಿ ಯಲ್ಲಮ್ಮದೇವಿ ಜಾತ್ರಾ ಸಡಗರ

ಕಡು ಚಳಿಯಲ್ಲೂ ಕಾಲ್ನಡಿಗೆ ಮೂಲಕ ಯಲ್ಲಮ್ಮನ ಸನ್ನಿಧಿಯತ್ತ ಹೆಜ್ಜೆ ಹಾಕುತ್ತಿರುವ ಭಕ್ತರು‌. ತಲೆ ಮೇಲೆ ದೇವಿ ಜಗಹೊತ್ತು ಕುಣಿಯುತ್ತಿರುವ ಜೋಗತಿಯರು. ಈ ದೃಶ್ಯಗಳು ಕಂಡುಬಂದಿದ್ದು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದ ಜಾತ್ರೆಯಲ್ಲಿ.
Last Updated 25 ಜನವರಿ 2024, 15:59 IST
Video | ‘ಎಲ್ಲರ ಅಮ್ಮ’ ಸವದತ್ತಿ ಯಲ್ಲಮ್ಮದೇವಿ ಜಾತ್ರಾ ಸಡಗರ

ಸವದತ್ತಿ ಯಲ್ಲಮ್ಮ ದೇವಸ್ಥಾನ: ಅಂತರರಾಷ್ಟ್ರೀಯ ತಾಣವಾಗಿಸಲು ಪ್ರಯತ್ನ; ಸಚಿವ ಪಾಟೀಲ

ಪ್ರತಿವರ್ಷ ಅಂದಾಜು 1.25 ಕೋಟಿ ಭಕ್ತರು ಭೇಟಿ ನೀಡುವ ಯಲ್ಲಮ್ಮ ದೇವಸ್ಥಾನವನ್ನು ಅಂತರರಾಷ್ಟ್ರೀಯ ಮಟ್ಟದ ಪ್ರಸಿದ್ಧಿ ತಾಣವಾಗಿಸಲು ಸರ್ಕಾರ ಬದ್ಧವಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
Last Updated 16 ಡಿಸೆಂಬರ್ 2023, 15:29 IST
ಸವದತ್ತಿ ಯಲ್ಲಮ್ಮ ದೇವಸ್ಥಾನ: ಅಂತರರಾಷ್ಟ್ರೀಯ ತಾಣವಾಗಿಸಲು ಪ್ರಯತ್ನ; ಸಚಿವ ಪಾಟೀಲ

ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ₹1.10 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹ

ಇಲ್ಲಿಯವರೆಗೆ ಅರ್ಧದಷ್ಟು ಹುಂಡಿಯನ್ನು ಮಾತ್ರ ಎಣಿಸಲಾಗಿದೆ. ಬಾಕಿ ಉಳಿದ ಎಣಿಕೆ ಮುಂದಿನ ವಾರ ಮಾಡಲಾಗುವುದು
Last Updated 19 ಜನವರಿ 2023, 15:37 IST
ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ  ₹1.10 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹ
ADVERTISEMENT
ADVERTISEMENT
ADVERTISEMENT
ADVERTISEMENT