ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

YethinaHole

ADVERTISEMENT

ಸಂಪಾದಕೀಯ Podcast: ಎತ್ತಿನಹೊಳೆ ಯೋಜನೆ; ಅನುದಾನ ಬಿಡುಗಡೆಗೆ ವಿಳಂಬ ಸಲ್ಲದು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 15 ಫೆಬ್ರುವರಿ 2022, 3:52 IST
ಸಂಪಾದಕೀಯ Podcast: ಎತ್ತಿನಹೊಳೆ ಯೋಜನೆ; ಅನುದಾನ ಬಿಡುಗಡೆಗೆ ವಿಳಂಬ ಸಲ್ಲದು

ಎತ್ತಿನಹೊಳೆಗೆ ಹಣ ಬಿಡುಗಡೆಗೊಳಿಸಿ: ಶಾಸಕ ಕೆ.ಆರ್. ರಮೇಶ್‌ಕುಮಾರ್

‘ಎತ್ತಿನಹೊಳೆ ಯೋಜನೆಯ ಭೂಸ್ವಾಧೀನದ ಪರಿಹಾರಕ್ಕಾಗಿ ₹ 600 ಕೋಟಿ ಬಿಡುಗಡೆ ಮಾಡಲು ಕೇಳುತ್ತಿದ್ದೇವೆ. ಹಣ ನೀಡಲು ಈ ರಾಜ್ಯ ಸರ್ಕಾರಕ್ಕೆ ಯೋಗ್ಯತೆ ಇಲ್ಲ’ ಎಂದು ಶಾಸಕ ಕೆ.ಆರ್. ರಮೇಶ್‌ಕುಮಾರ್ ಆರೋಪಿಸಿದರು.
Last Updated 12 ಏಪ್ರಿಲ್ 2021, 5:12 IST
fallback

ಎತ್ತಿನಹೊಳೆ ಭೂ ಸಂತ್ರಸ್ತರಿಗೆ ಪರಿಹಾರ: ಸಿದ್ದರಾಮಯ್ಯಗೆ ಮನವಿ

ಎತ್ತಿನಹೊಳೆ ನೀರಾವರಿ ಯೋಜನೆಗೆ ಸಂಬಂಧಿಸಿ ಕೃಷಿ ಜಮೀನು ಕಳೆದುಕೊಂಡು, ಪರಿಹಾವೂ ಸಿಗದೆ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸರ್ಕಾರದಿಂದ ಬರಬೇಕಾದ ಪರಿಹಾರ, ಪುನರ್ವಸತಿಯನ್ನು ಕೂಡಲೇ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಪಟೇಲ್ ಶಿವಪ್ಪ ಮನವಿ ಸಲ್ಲಿಸಿದರು.
Last Updated 20 ಸೆಪ್ಟೆಂಬರ್ 2020, 2:38 IST
ಎತ್ತಿನಹೊಳೆ ಭೂ ಸಂತ್ರಸ್ತರಿಗೆ ಪರಿಹಾರ: ಸಿದ್ದರಾಮಯ್ಯಗೆ ಮನವಿ

ಕಾವೇರಿ, ಎತ್ತಿನಹೊಳೆ, ಲಿಂಗನಮಕ್ಕಿ... ಕೊನೆ ಎಂದು?

350 ಕಿ.ಮೀ. ದೂರದ ನೀರು ತರಲು ತವಕವೇಕೆ? ಇಲ್ಲಿನ ನೀರು ಬಳಕೆಗೆ ಯೋಜನೆ ಏಕಿಲ್ಲ?
Last Updated 24 ಜೂನ್ 2019, 10:54 IST
ಕಾವೇರಿ, ಎತ್ತಿನಹೊಳೆ, ಲಿಂಗನಮಕ್ಕಿ... ಕೊನೆ ಎಂದು?
ADVERTISEMENT
ADVERTISEMENT
ADVERTISEMENT
ADVERTISEMENT