ಯೋಗ ಮಾಡಿ, ಆರೋಗ್ಯ ಕಾಪಾಡಿಕೊಳ್ಳಿ ಎಂದ ಸಾಕ್ಷಿ ಮಲಿಕ್!
ಸಾಕ್ಷಿ ಮಲಿಕ್ ಎಂದರೆ ದೇಶದಲ್ಲಿ ಇಬ್ಬರು ಪಕ್ಕನೆ ನೆನಪಾಗುತ್ತಾರೆ. ಒಬ್ಬರು ಕುಸ್ತಿಪಟು ಸಾಕ್ಷಿ ಮಲಿಕ್.. ಮತ್ತೊಬ್ಬರು ಚಿತ್ರನಟಿ ಮತ್ತು ರೂಪದರ್ಶಿ ಸಾಕ್ಷಿ ಮಲಿಕ್.. ಇಲ್ಲಿರುವುದು ಎರಡನೇಯವರು..Last Updated 5 ಡಿಸೆಂಬರ್ 2021, 11:40 IST