ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Youtuber

ADVERTISEMENT

ವಿ.ಕೆ. ಸಿಂಗ್‌ ವಿರುದ್ಧ ಮಾನಹಾನಿಕರ ವಿಷಯ ಪ್ರಸಾರ: ಯೂಟ್ಯೂಬರ್‌ ಬಂಧನ

ಸೇನೆಯ ಮಾಜಿ ಮುಖ್ಯಸ್ಥ, ಮಾಜಿ ಕೇಂದ್ರ ಸಚಿವ ವಿ.ಕೆ. ಸಿಂಗ್ ಅವರನ್ನು ಅವಹೇಳನ ಮಾಡಿರುವ ವಿಷಯ ಪ್ರಸಾರ ಮಾಡಿದ ಆರೋಪದಲ್ಲಿ ಯೂಟ್ಯೂಬ್ ಆಧಾರಿತ ಸುದ್ದಿ ಪೋರ್ಟಲ್‌ನ ಮಾಲೀಕರೊಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Last Updated 30 ಸೆಪ್ಟೆಂಬರ್ 2024, 14:24 IST
ವಿ.ಕೆ. ಸಿಂಗ್‌ ವಿರುದ್ಧ ಮಾನಹಾನಿಕರ ವಿಷಯ ಪ್ರಸಾರ: ಯೂಟ್ಯೂಬರ್‌ ಬಂಧನ

ಯೂಟ್ಯೂಬರ್‌ ಎಲ್ವಿಶ್ ಯಾದವ್‌ಗೆ ಸೇರಿದ ₹52 ಲಕ್ಷ ಮೌಲ್ಯದ ಆಸ್ತಿ ಜಪ್ತಿ ಮಾಡಿದ ED

ಹಣ ಅಕ್ರಮ ವರ್ಗಾವಣೆ ಪ್ರಕರಣ
Last Updated 27 ಸೆಪ್ಟೆಂಬರ್ 2024, 4:35 IST
ಯೂಟ್ಯೂಬರ್‌ ಎಲ್ವಿಶ್ ಯಾದವ್‌ಗೆ ಸೇರಿದ ₹52 ಲಕ್ಷ ಮೌಲ್ಯದ ಆಸ್ತಿ ಜಪ್ತಿ ಮಾಡಿದ ED

ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿದ ಯೂಟ್ಯೂಬ್!

ಜನಪ್ರಿಯ ಸ್ಟ್ರೀಮಿಂಗ್ ತಾಣ ಗೂಗಲ್‌ ಕಂಪನಿಯ ‘ಯೂಟ್ಯೂಬ್’ ತನ್ನ ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಇದೇ ಮೊದಲ ಬಾರಿಗೆ ಏರಿಕೆ ಮಾಡಿದೆ.
Last Updated 28 ಆಗಸ್ಟ್ 2024, 11:20 IST
ಪ್ರೀಮಿಯಂ ಚಂದಾದಾರಿಕೆ ಶುಲ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿದ ಯೂಟ್ಯೂಬ್!

ಯುಟ್ಯೂಬರ್‌ ಶಂಕರ್‌ ವಿರುದ್ಧದ ಬಲವಂತದ ಕ್ರಮಗಳಿಗೆ ಸುಪ್ರೀಂ ಕೋರ್ಟ್ ತಡೆ

ತಮಿಳುನಾಡಿನ ಜನಪ್ರಿಯ ಯುಟ್ಯೂಬರ್ ಸವುಕ್ಕು ಶಂಕರ್‌ ವಿರುದ್ಧದ ಬಲವಂತದ ಕ್ರಮಗಳಿಗೆ ಸುಪ್ರೀಂ ಕೋರ್ಟ್‌ ಬುಧವಾರ ತಡೆ ನೀಡಿ ಆದೇಶಿಸಿದೆ.
Last Updated 14 ಆಗಸ್ಟ್ 2024, 14:23 IST
ಯುಟ್ಯೂಬರ್‌  ಶಂಕರ್‌ ವಿರುದ್ಧದ ಬಲವಂತದ ಕ್ರಮಗಳಿಗೆ ಸುಪ್ರೀಂ ಕೋರ್ಟ್ ತಡೆ

ನವಿಲು ಖಾದ್ಯ ತಯಾರಿಕೆಯ ವಿಡಿಯೊ: ಯುಟ್ಯೂಬರ್‌ ಮೇಲೆ ಪ್ರಕರಣ ದಾಖಲು

ರಾಷ್ಟ್ರಪಕ್ಷಿ ನವಿಲಿನ ಮಾಂಸದಿಂದ ಖಾದ್ಯ ತಯಾರಿಸುವ ವಿಡಿಯೊ ಹಂಚಿಕೊಂಡಿದ್ದ ಯುಟ್ಯೂಬರ್‌ ಮೇಲೆ ತೆಲಂಗಾಣದಲ್ಲಿ‌ ಪ್ರಕರಣ ದಾಖಲಾಗಿದೆ.
Last Updated 12 ಆಗಸ್ಟ್ 2024, 16:19 IST
ನವಿಲು ಖಾದ್ಯ ತಯಾರಿಕೆಯ ವಿಡಿಯೊ: ಯುಟ್ಯೂಬರ್‌ ಮೇಲೆ ಪ್ರಕರಣ ದಾಖಲು

ಭಾರತಕ್ಕೆ ಅಕ್ರಮ ಪ್ರವೇಶ ಮಾಡುವುದು ಹೇಗೆ? ವಿಡಿಯೊ ಹಂಚಿಕೊಂಡ ಬಾಂಗ್ಲಾ ಯುಟ್ಯೂಬರ್

ಬಾಂಗ್ಲಾದೇಶದಿಂದ ಭಾರತಕ್ಕೆ ಹೇಗೆ ಅನಧಿಕೃತವಾಗಿ ಸುಲಭವಾಗಿ ಪ್ರವೇಶಿಸಬಹುದು ಎನ್ನುವ ಕುರಿತು ಬಾಂಗ್ಲಾ ಯುಟ್ಯೂಬರ್‌ ಮಾಡಿದ್ದ ವಿಡಿಯೊವೊಂದು ಸಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
Last Updated 28 ಜುಲೈ 2024, 12:44 IST
ಭಾರತಕ್ಕೆ ಅಕ್ರಮ ಪ್ರವೇಶ ಮಾಡುವುದು ಹೇಗೆ? ವಿಡಿಯೊ ಹಂಚಿಕೊಂಡ ಬಾಂಗ್ಲಾ ಯುಟ್ಯೂಬರ್

ಯೂಟ್ಯೂಬರ್ ಶಂಕರ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ಸೂಚನೆ

ತಮಿಳುನಾಡು ಪೊಲೀಸರು ಗೂಂಡಾ ಕಾಯ್ದೆಯ ಅಡಿಯಲ್ಲಿ ಮೇ ತಿಂಗಳಲ್ಲಿ ಬಂಧಿಸಿದ್ದ ಯೂಟ್ಯೂಬರ್ ‘ಸವುಕ್ಕು’ ಶಂಕರ್ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.
Last Updated 18 ಜುಲೈ 2024, 14:21 IST
ಯೂಟ್ಯೂಬರ್ ಶಂಕರ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ಸೂಚನೆ
ADVERTISEMENT

ಬೆಂಗಳೂರು: ಸುಳ್ಳು ಮಾಹಿತಿ; ಯೂಟ್ಯೂಬರ್ ವಿರುದ್ಧ ಬೆಸ್ಕಾಂ ದೂರು

ಇಂಧನ ಇಲಾಖೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿಯಿರುವ ವಿಡಿಯೊ ಹರಿಬಿಟ್ಟ ಯೂಟ್ಯೂಬರ್ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಗೆ ಬೆಸ್ಕಾಂ ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್‌ ದಾಖಲಿಸಿಕೊಂಡಿದ್ದಾರೆ.
Last Updated 19 ಜೂನ್ 2024, 23:30 IST
ಬೆಂಗಳೂರು: ಸುಳ್ಳು ಮಾಹಿತಿ; ಯೂಟ್ಯೂಬರ್ ವಿರುದ್ಧ ಬೆಸ್ಕಾಂ ದೂರು

ಸಲ್ಮಾನ್ ಖಾನ್ ಮನೆ ಎದುರು ಗುಂಡಿನ ದಾಳಿ ಪ್ರಕರಣ: ಯೂಟ್ಯೂಬರ್ ಬಂಧನ

ಮುಂಬೈ ಪೊಲೀಸರಿಂದ ಹೊಸ ಪ್ರಕರಣ ದಾಖಲು
Last Updated 16 ಜೂನ್ 2024, 14:04 IST
ಸಲ್ಮಾನ್ ಖಾನ್ ಮನೆ ಎದುರು ಗುಂಡಿನ ದಾಳಿ ಪ್ರಕರಣ: ಯೂಟ್ಯೂಬರ್ ಬಂಧನ

ವಿವಾದಾತ್ಮಕ ಯೂಟ್ಯೂಬರ್‌ ಎಲ್ವಿಶ್‌ಗೆ ಜಾಮೀನು ಮಂಜೂರು

ಪಾರ್ಟಿಗಳಲ್ಲಿ ಡ್ರಗ್ಸ್‌ಗೆ ಹಾವಿನ ವಿಷ ಬಳಕೆ ಆರೋಪ
Last Updated 23 ಮಾರ್ಚ್ 2024, 3:21 IST
ವಿವಾದಾತ್ಮಕ ಯೂಟ್ಯೂಬರ್‌ ಎಲ್ವಿಶ್‌ಗೆ ಜಾಮೀನು ಮಂಜೂರು
ADVERTISEMENT
ADVERTISEMENT
ADVERTISEMENT