ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ysrc

ADVERTISEMENT

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಜಗನ್, ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ ರೆಡ್ಡಿ ಅವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಸಿಬಿಐ ಕೋರಿದ್ದು, ಇಬ್ಬರಿಗೂ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
Last Updated 25 ನವೆಂಬರ್ 2023, 10:35 IST
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಜಗನ್, ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್

YSR ತೆಲಂಗಾಣ ಪಕ್ಷ: ಕಾಂಗ್ರೆಸ್ ಜತೆ ವಿಲೀನ ಇಲ್ಲ– ಶರ್ಮಿಳಾ

ಕಾಂಗ್ರೆಸ್ ಜೊತೆ ವಿಲೀನ ಸಾಧ್ಯತೆಯನ್ನು ತಳ್ಳಿ ಹಾಕಿದ ವೈಎಸ್‌ಆರ್‌ ತೆಲಂಗಾಣ ಪಕ್ಷದ ಸ್ಥಾಪಕಿ ವೈ.ಎಸ್. ಶರ್ಮಿಳಾ, ರಾಜ್ಯ ವಿಧಾನಸಭೆಯ ಎಲ್ಲಾ 119 ಸ್ಥಾನಗಳಿಗೂ ಸ್ಪರ್ಧಿಸಲಾಗುವುದು ಎಂದು ಹೇಳಿದರು
Last Updated 12 ಅಕ್ಟೋಬರ್ 2023, 13:40 IST
YSR ತೆಲಂಗಾಣ ಪಕ್ಷ: ಕಾಂಗ್ರೆಸ್ ಜತೆ ವಿಲೀನ ಇಲ್ಲ– ಶರ್ಮಿಳಾ

ಫಲ ನೀಡಿದ ಜನರ ಒಡನಾಟ; ಫೀನಿಕ್ಸ್‌ನಂತೆ ಮೇಲೆದ್ದ ಜಗನ್‌ಮೋಹನ್‌ ರೆಡ್ಡಿ

ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಹಾಗೂ ಲೋಕಸಭಾ ಚುನಾವಣೆಯಲ್ಲಿ ಇತರೆಲ್ಲ ಪಕ್ಷಗಳನ್ನು ಹೊಸಕಿ ಹಾಕಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ (ವೈಎಸ್‌ಆರ್‌ಸಿ) ನಾಯಕ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರು ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ.
Last Updated 23 ಮೇ 2019, 20:03 IST
ಫಲ ನೀಡಿದ ಜನರ ಒಡನಾಟ; ಫೀನಿಕ್ಸ್‌ನಂತೆ ಮೇಲೆದ್ದ ಜಗನ್‌ಮೋಹನ್‌ ರೆಡ್ಡಿ

ವೈಎಸ್‌ಆರ್‌ಗೆ ಮತ ಹಾಕಿದರೆ, ನೀವೇ ಮರಣಶಾಸನ ಬರೆದು ಕೊಂಡಂತೆ:  ನಾಯ್ಡು

ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿದರೆ, ನಿಮಗೆ ನೀವೇ ಮರಣಶಾಸನ ಬರೆದು ಕೊಂಡಂತೆಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
Last Updated 23 ಮಾರ್ಚ್ 2019, 5:42 IST
ವೈಎಸ್‌ಆರ್‌ಗೆ ಮತ ಹಾಕಿದರೆ, ನೀವೇ ಮರಣಶಾಸನ ಬರೆದು ಕೊಂಡಂತೆ:  ನಾಯ್ಡು
ADVERTISEMENT
ADVERTISEMENT
ADVERTISEMENT
ADVERTISEMENT