ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

zindal

ADVERTISEMENT

ಜಿಂದಾಲ್‌ಗೆ BJP ನೀಡಿದ್ದು ನಿಮ್ಮಪ್ಪನ ಆಸ್ತಿನಾ? ಬೆಲ್ಲದಗೆ ಬಾಲಕೃಷ್ಣ ಪ್ರಶ್ನೆ

‘ಅರವಿಂದ ಬೆಲ್ಲದ ಅವರೇ, ನಿಮ್ಮ ಹೇಳಿಕೆಯಂತೆ ಹಿಂದೆ ನಿಮ್ಮ ಬಿಜೆಪಿ ಅವಧಿಯಲ್ಲಿ ಕೊಟ್ಟಿರುವ ಜಮೀನುಗಳು ನಿಮ್ಮಪ್ಪನ ಮನೆ ಆಸ್ತಿನಾ? ಅಥವಾ ರಾಜ್ಯ ಬಿಜೆಪಿಯವರ ಆಸ್ತಿನಾ?’ ಎಂದು ಕಾಂಗ್ರೆಸ್ ಶಾಸಕ ಎಚ್‌.ಸಿ. ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.
Last Updated 26 ಆಗಸ್ಟ್ 2024, 13:33 IST
ಜಿಂದಾಲ್‌ಗೆ BJP ನೀಡಿದ್ದು ನಿಮ್ಮಪ್ಪನ ಆಸ್ತಿನಾ? ಬೆಲ್ಲದಗೆ ಬಾಲಕೃಷ್ಣ ಪ್ರಶ್ನೆ

ಜಿಂದಾಲ್‌ ವಿರುದ್ಧದ ಎಫ್‌ಐಆರ್‌ ದೆಹಲಿ ಪೊಲೀಸರಿಗೆ ವರ್ಗಾಯಿಸಲು ‘ಸುಪ್ರೀಂ’ ಸೂಚನೆ

ಎಲ್ಲ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸ್ ಐಎಫ್‌ಎಸ್‌ಒ ಘಟಕಕ್ಕೆ ವರ್ಗಾಯಿಸಬೇಕು. ಎಂಟು ವಾರಗಳವರೆಗೆ ಆರೋಪಿ ವಿರುದ್ಧ ಯಾವುದೇ ಕ್ರಮ ಅಥವಾ ಹೆಚ್ಚಿನ ಎಫ್‌ಐಆರ್ ದಾಖಲಾಗದಿದ್ದರೆ, ದೆಹಲಿ ಹೈಕೋರ್ಟ್‌ನಲ್ಲಿ ಪರಿಹಾರ ಪಡೆಯಬಹುದು ಎಂದು ಪೀಠ ಹೇಳಿದೆ.
Last Updated 4 ನವೆಂಬರ್ 2022, 19:30 IST
ಜಿಂದಾಲ್‌ ವಿರುದ್ಧದ ಎಫ್‌ಐಆರ್‌ ದೆಹಲಿ ಪೊಲೀಸರಿಗೆ ವರ್ಗಾಯಿಸಲು ‘ಸುಪ್ರೀಂ’ ಸೂಚನೆ

ಅಕ್ರಮ ಗಣಿಗಾರಿಕೆ: ₹4 ಕೋಟಿ ಜಮೆ ಮಾಡಲು ಜಿಂದಾಲ್‌ಗೆ ಎನ್‌ಜಿಟಿ ಸೂಚನೆ

ರಾಜಸ್ಥಾನದ ಬಿಲ್ವಾಡ ಜಿಲ್ಲೆಯ ಪುರ ಗ್ರಾಮದಲ್ಲಿ ಜಿಂದಾಲ್‌ ಸಾ ಲಿಮಿಟೆಡ್‌ ಅಕ್ರಮವಾಗಿ ನಡೆಸಿದ ಗಣಿ ಸ್ಫೋಟದಿಂದಾಗಿ ಹಲವು ಮನೆಗಳು ಹಾನಿಗೊಂಡಿದ್ದು, ಸಂತ್ರಸ್ತರಿಗೆ ಪರಿಹಾರ ಒದಗಿಸಲು ₹4 ಕೋಟಿ ಜಮಾ ಮಾಡುವಂತೆ ಜಿಂದಾಲ್‌ ಸಂಸ್ಥೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ನಿರ್ದೇಶನ ನೀಡಿದೆ.
Last Updated 4 ಜುಲೈ 2021, 11:09 IST
ಅಕ್ರಮ ಗಣಿಗಾರಿಕೆ: ₹4 ಕೋಟಿ ಜಮೆ ಮಾಡಲು ಜಿಂದಾಲ್‌ಗೆ ಎನ್‌ಜಿಟಿ ಸೂಚನೆ

ಸಚಿವ ಸಂಪುಟ ಸಭೆ | ಜಿಂದಾಲ್‌ಗೆ ಭೂ ಮಾರಾಟ: ತೀರ್ಮಾನ ಕೈಬಿಟ್ಟ ಸರ್ಕಾರ

ಪಕ್ಷದ ಶಾಸಕರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಜಿಂದಾಲ್‌ಗೆ 3,667 ಎಕರೆ ಭೂಮಿ ಪರಭಾರೆ ಮಾಡುವ ನಿರ್ಧಾರವನ್ನು ಕೈಬಿಟ್ಟಿದೆ.
Last Updated 27 ಮೇ 2021, 9:43 IST
ಸಚಿವ ಸಂಪುಟ ಸಭೆ | ಜಿಂದಾಲ್‌ಗೆ ಭೂ ಮಾರಾಟ: ತೀರ್ಮಾನ ಕೈಬಿಟ್ಟ ಸರ್ಕಾರ

ಕೊರೊನಾ ಸೋಂಕು ಹೆಚ್ಚಳಕ್ಕೆ ಜಿಂದಾಲ್‌ ಕಾರಣ: ಪ್ರತಾಪ ರೆಡ್ಡಿ ಆರೋಪ

‘ಜಿಂದಾಲ್ ನಿಂದಾಗಿಯೇ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಜಿಂದಾಲ್‌ನಿಂದ ಜಿಲ್ಲೆಯ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ’ಎಂದು ಜೆಡಿಎಸ್ ಮುಖಂಡ ಎನ್‌. ಪ್ರತಾಪ ರೆಡ್ಡಿ ಆರೋಪಿಸಿದರು.
Last Updated 29 ಜುಲೈ 2020, 7:46 IST
ಕೊರೊನಾ ಸೋಂಕು ಹೆಚ್ಚಳಕ್ಕೆ ಜಿಂದಾಲ್‌ ಕಾರಣ: ಪ್ರತಾಪ ರೆಡ್ಡಿ ಆರೋಪ

ಜಿಂದಾಲ್‌ಗೆ 3667 ಎಕರೆ ಭೂಮಿ ನೀಡಿಕೆ ವಿರೋಧಿಸಿ ನಾಳೆ ಪಾದಯಾತ್ರೆ: ಹಿರೇಮಠ್‌

ಜಿಂದಾಲ್‌ಗೆ 3,667 ಎಕರೆ ಭೂಮಿ ಮಾರಾಟ ಮಾಡುವುದನ್ನು ವಿರೋಧಿಸಿ ಸಂಡೂರು ತಾಲ್ಲೂಕಿನ ವಡ್ಡು ಗ್ರಾಮದಿಂದ ಬಳ್ಳಾರಿಗೆ ಪಾದಯಾತ್ರೆ ಆಗಸ್ಟ್ 8ರಿಂದ ಶುರುವಾಗಲಿದೆ ಎಂದು ಜನಸಂಗ್ರಾಮ ಪರಿಷತ್ ಮುಖಂಡ ಎಸ್.ಆರ್.ಹಿರೇಮಠ್ ತಿಳಿಸಿದರು.
Last Updated 7 ಆಗಸ್ಟ್ 2019, 7:43 IST
ಜಿಂದಾಲ್‌ಗೆ 3667 ಎಕರೆ ಭೂಮಿ ನೀಡಿಕೆ ವಿರೋಧಿಸಿ ನಾಳೆ ಪಾದಯಾತ್ರೆ: ಹಿರೇಮಠ್‌

ಜಿಂದಾಲ್‌ ವಿರುದ್ಧ ಈಗೇಕೆ ಹೋರಾಟ? ಗಣಿ ಪ್ರದೇಶ ಪಡೆಯಲು ತಂತ್ರವೇ?

ಪ್ರಶ್ನೆಗಳನ್ನು ಹುಟ್ಟಿ ಹಾಕಿದ ಶಾಸಕ ಆನಂದ್‌ಸಿಂಗ್‌ ರಾಜೀನಾಮೆ
Last Updated 2 ಜುಲೈ 2019, 20:24 IST
ಜಿಂದಾಲ್‌ ವಿರುದ್ಧ ಈಗೇಕೆ ಹೋರಾಟ? ಗಣಿ ಪ್ರದೇಶ ಪಡೆಯಲು ತಂತ್ರವೇ?
ADVERTISEMENT

ಸರ್ಕಾರದ ವಿರುದ್ಧ ಅಹೋರಾತ್ರಿ ಬಿಜೆಪಿ ಧರಣಿ

ಭ್ರಷ್ಟ ರಾಜ್ಯ ಸರ್ಕಾರ ಮಲಗಿತ್ತು, ಬಿಜೆಪಿಯ ಹೋರಾಟದಿಂದ ಎಚ್ಚೆತ್ತಿದೆ–ಯಡಿಯೂರಪ್ಪ ಟೀಕೆ
Last Updated 14 ಜೂನ್ 2019, 20:22 IST
ಸರ್ಕಾರದ ವಿರುದ್ಧ ಅಹೋರಾತ್ರಿ ಬಿಜೆಪಿ ಧರಣಿ

ಜಿಂದಾಲ್‌ಗೆ ಭೂಮಿ: ಮರುಪರಿಶೀಲನೆ?

ಸಂಪುಟ ಉಪಸಮಿತಿ ರಚನೆ ಸಾಧ್ಯತೆ * ಡಿಸಿಎಂ, ಜಾರ್ಜ್‌ ಜೊತೆ ಸಿ.ಎಂ ಸಭೆ
Last Updated 11 ಜೂನ್ 2019, 20:07 IST
fallback

ಜಿಂದಾಲ್‌ ಕಂಪೆನಿಗೆ ಜಮೀನು ಕ್ರಯಪತ್ರ ನಿರ್ಣಯ ಪ್ರಶ್ನಿಸಿ ಸಿ.ಎಂಗೆ ಪತ್ರ

ಬಳ್ಳಾರಿ ಜಿಲ್ಲೆಯ ಜಿಂದಾಲ್‌ ಕಂಪೆನಿಗೆ 3,667 ಎಕರೆ ಸರ್ಕಾರಿ ಜಮೀನನ್ನು ಕ್ರಯಪತ್ರ (ಸೇಲ್‌ ಡೀಡ್‌) ಮಾಡಿಕೊಡಲು ನಿರ್ಣಯಿಸಿರುವುದಕ್ಕೆ ಸಂಬಂಧಿಸಿದಂತೆ ಹಲವು ಸಂಶಯಗಳು, ಪ್ರಶ್ನೆಗಳು ಎದ್ದಿವೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
Last Updated 8 ಜೂನ್ 2019, 11:55 IST
ಜಿಂದಾಲ್‌ ಕಂಪೆನಿಗೆ ಜಮೀನು ಕ್ರಯಪತ್ರ ನಿರ್ಣಯ ಪ್ರಶ್ನಿಸಿ ಸಿ.ಎಂಗೆ ಪತ್ರ
ADVERTISEMENT
ADVERTISEMENT
ADVERTISEMENT