ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Zoo

ADVERTISEMENT

ಮೈಸೂರು ಝೂ: 10 ದಿನದಲ್ಲಿ 1.79 ಲಕ್ಷ ಸಂದರ್ಶಕರು

ಕಾರಂಜಿ ಕೆರೆ ಉದ್ಯಾನಕ್ಕೆ ಪ್ರವಾಸಿಗರ ಹೆಚ್ಚಳ
Last Updated 13 ಅಕ್ಟೋಬರ್ 2024, 16:12 IST
ಮೈಸೂರು ಝೂ: 10 ದಿನದಲ್ಲಿ 1.79 ಲಕ್ಷ ಸಂದರ್ಶಕರು

ಒಡಿಶಾದ ಸಂಬಾಲ್ಪುರ ಪ್ರಾಣಿ ಸಂಗ್ರಹಾಲಯ: ನರಭಕ್ಷಕ ಚಿರತೆ ವೀಕ್ಷಣೆಗೆ ಅವಕಾಶ

ಇಬ್ಬರನ್ನು ಕೊಂದಿದ್ದ ಗಂಡು ಚಿರತೆಯನ್ನು ಸೆರೆ ಹಿಡಿದ ಒಂದು ವರ್ಷದ ನಂತರ ಸಂಬಾಲ್ಪುರ ಪ್ರಾಣಿ ಸಂಗ್ರಹಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಅರಣ್ಯ ಇಲಾಖೆ ಹೇಳಿದೆ.
Last Updated 1 ಅಕ್ಟೋಬರ್ 2024, 14:11 IST
ಒಡಿಶಾದ ಸಂಬಾಲ್ಪುರ ಪ್ರಾಣಿ ಸಂಗ್ರಹಾಲಯ: ನರಭಕ್ಷಕ ಚಿರತೆ ವೀಕ್ಷಣೆಗೆ ಅವಕಾಶ

ಮೃಗಾಲಯ ನಿರ್ವಹಣೆ: ಸಮನ್ವಯ ಅಗತ್ಯ; ಪಿ.ಸೆಂಥಿಲ್‌ ಕುಮಾರ್

‘ಮೃಗಾಲಯ ನಿರ್ವಹಣೆ ಸವಾಲಿನಿಂದ ಕೂಡಿದೆ. ವನ್ಯಜೀವಿಗಳ ಪುನರ್‌ವಸತಿ, ಪಾಲನೆ, ಆರೈಕೆಯಲ್ಲಿ ಪಶುವೈದ್ಯರು, ಸಿಬ್ಬಂದಿ ಹಾಗೂ ಅಧಿಕಾರಿಗಳ ನಡುವೆ ಸಮನ್ವಯ ಇರಬೇಕು’ ಎಂದು ಸಿಕ್ಕಿಂನ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಸೆಂಥಿಲ್‌ ಕುಮಾರ್ ಪ್ರತಿಪಾದಿಸಿದರು.
Last Updated 10 ಸೆಪ್ಟೆಂಬರ್ 2024, 7:27 IST
ಮೃಗಾಲಯ ನಿರ್ವಹಣೆ: ಸಮನ್ವಯ ಅಗತ್ಯ; ಪಿ.ಸೆಂಥಿಲ್‌ ಕುಮಾರ್

ಡೆಟ್ರಾಯಿಟ್ ಮೃಗಾಲಯದಲ್ಲಿ 96 ವರ್ಷಗಳ ಬಳಿಕ ಗೊರಿಲ್ಲಾ ಜನನ

ಡೆಟ್ರಾಯಿಟ್ ನಗರದ ಮೃಗಾಲಯದಲ್ಲಿ 96 ವರ್ಷಗಳ ನಂತರ ಗೊರಿಲ್ಲಾವೊಂದು ಮರಿಗೆ ಜನ್ಮ ನೀಡಿದೆ.
Last Updated 9 ಆಗಸ್ಟ್ 2024, 15:13 IST
ಡೆಟ್ರಾಯಿಟ್ ಮೃಗಾಲಯದಲ್ಲಿ 96 ವರ್ಷಗಳ ಬಳಿಕ ಗೊರಿಲ್ಲಾ ಜನನ

ಮೈಸೂರು | ಝೂಗೆ ಶ್ರೀಗಂಧ ಮ್ಯೂಸಿಯಂ ಸ್ಥಳಾಂತರ: ಸಚಿವ ಈಶ್ವರ ಖಂಡ್ರೆ

ಮೈಸೂರು ನಗರದ ಅರಣ್ಯ ಭವನದ ಶ್ರೀಗಂಧದ ಕೋಟೆಯಲ್ಲಿರುವ ಶ್ರೀಗಂಧ ವಸ್ತುಸಂಗ್ರಹಾಲಯವನ್ನು ಚಾಮರಾಜೇಂದ್ರ ಮೃಗಾಲಯಕ್ಕೆ ಸ್ಥಳಾಂತರಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅನುಮತಿ ನೀಡಿದ್ದಾರೆ.
Last Updated 15 ಜೂನ್ 2024, 16:19 IST
ಮೈಸೂರು | ಝೂಗೆ ಶ್ರೀಗಂಧ ಮ್ಯೂಸಿಯಂ ಸ್ಥಳಾಂತರ: ಸಚಿವ ಈಶ್ವರ ಖಂಡ್ರೆ

ಝೂ ಪ್ರವೇಶಕ್ಕೆ ‘ವಾಟ್ಸ್‌ಆ್ಯಪ್‌ ಟಿಕೆಟ್‌’

ಜನದಟ್ಟಣೆ ತಪ್ಪಿಸುವ ಉದ್ದೇಶ: ಪ್ರವಾಸಿಗರಿಗೆ ಅನುಕೂಲ–ಅಧಿಕಾರಿಗಳು
Last Updated 11 ಜೂನ್ 2024, 7:59 IST
ಝೂ ಪ್ರವೇಶಕ್ಕೆ ‘ವಾಟ್ಸ್‌ಆ್ಯಪ್‌ ಟಿಕೆಟ್‌’

ನಂದನಕಾನನದ ಬಿಳಿ ಹೆಣ್ಣುಹುಲಿ ಸ್ನೇಹಾ ಸಾವು

ನಂದನಕಾನನ ರಾಷ್ಟ್ರೀಯ ಉದ್ಯಾನದಲ್ಲಿ 14 ವರ್ಷದ ಬಿಳಿ ಹೆಣ್ಣುಹುಲಿ ಸ್ನೇಹಾ ಮೃತಪಟ್ಟಿದೆ.
Last Updated 19 ಏಪ್ರಿಲ್ 2024, 14:21 IST
ನಂದನಕಾನನದ ಬಿಳಿ ಹೆಣ್ಣುಹುಲಿ ಸ್ನೇಹಾ ಸಾವು
ADVERTISEMENT

ಅರಣ್ಯ ಸಂರಕ್ಷಣೆಗೆ ಒತ್ತು: ಸಫಾರಿ, ಮೃಗಾಲಯ ಆರಂಭಕ್ಕೆ ಸುಪ್ರೀಂ ಕೋರ್ಟ್‌ ಅಂಕುಶ

ಅರಣ್ಯ ಸಂರಕ್ಷಣೆಗೆ ಹಲವು ನಿಯಮಗಳನ್ನು ಪ್ರಕಟಿಸಿರುವ ಸುಪ್ರೀಂ ಕೋರ್ಟ್‌, ಹೊಸದಾಗಿ ಮೃಗಾಲಯ ಆರಂಭಿಸಲು ಹಾಗೂ ಅರಣ್ಯ ಪ್ರದೇಶಗಳಲ್ಲಿ ಸಫಾರಿ ಆರಂಭಿಸಲು ತನ್ನ ಅನುಮತಿ ಪಡೆಯಬೇಕು ಎಂದು ಸೋಮವಾರ ತಾಕೀತು ಮಾಡಿದೆ.
Last Updated 19 ಫೆಬ್ರುವರಿ 2024, 16:06 IST
ಅರಣ್ಯ ಸಂರಕ್ಷಣೆಗೆ ಒತ್ತು: ಸಫಾರಿ, ಮೃಗಾಲಯ ಆರಂಭಕ್ಕೆ ಸುಪ್ರೀಂ ಕೋರ್ಟ್‌ ಅಂಕುಶ

ನೀರಾನೆ ದಾಳಿ: ಲಖನೌ ಮೃಗಾಲಯದ ಸಿಬ್ಬಂದಿ ಸಾವು

‘ನವಾಬ್ ವಾಜಿದ್ ಅಲಿ ಷಾ’ ವನ್ಯಜೀವಿಧಾಮದಲ್ಲಿ ಘಟನೆ
Last Updated 18 ಡಿಸೆಂಬರ್ 2023, 13:37 IST
ನೀರಾನೆ ದಾಳಿ: ಲಖನೌ ಮೃಗಾಲಯದ ಸಿಬ್ಬಂದಿ ಸಾವು

ಹೆಣ್ಣು ಮಗುವಿಗೆ ಜನ್ಮ ನೀಡಿದ ‘ಸುಲ್ಲಿ‘ ಅವನಲ್ಲ ಅವಳು!

ವಾಷಿಂಗ್‌ಟನ್‌: ಅಮೆರಿಕಾದ ಓಹಿಯೊದಲ್ಲಿರುವ ಕೊಲಂಬಸ್‌ ಪ್ರಾಣಿಸಂಗ್ರಹಾಲಯ ಹಾಗೂ ಅಕ್ವೇರಿಯಂನಲ್ಲಿ ಸಂಭ್ರಮ ಹಾಗೂ ಅಚ್ಚರಿ ಎರಡೂ ಮನೆ ಮಾಡಿತ್ತು. ಪ್ರಾಣಿ ಸಂಗ್ರಹಾಲಯದ ಗೋರಿಲ್ಲಾ ಹೆಣ್ಣು ಮರಿಗೆ ಜನ್ಮ ನೀಡಿತ್ತು.
Last Updated 22 ಜುಲೈ 2023, 6:20 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ‘ಸುಲ್ಲಿ‘ ಅವನಲ್ಲ ಅವಳು!
ADVERTISEMENT
ADVERTISEMENT
ADVERTISEMENT