ಯಾರು ಬೇಕಾದ್ರೂ ಮಾಡ್ಬೋದು ಜುಂಬಾ ಡ್ಯಾನ್ಸ್
ಫಿಟ್‌ನೆಸ್ ಕಾರ್ಯಕ್ರಮದಲ್ಲಿ ಡಾನ್ಸ್ ಕೂಡ ಸೇರಿದೆಯಲ್ಲ ಈಗ ಡ್ಯಾನ್ಸ್‌ಸೈಜ್. ಅದರಲ್ಲೂ ಫಿಟ್‌ನೆಸ್ ಕಾರ್ಯಕ್ರಮವೇ ಜುಂಬಾ. ಆದರೆ ಬರೀ ವ್ಯಾಯಾಮವಲ್ಲ; ಬರೀ ಡಾನ್ಸ್ ಸಹ ಅಲ್ಲ. ಕ್ಯಾಲೊರಿ ಕರಗಿಸುತ್ತಲೇ ಮಜವೂ ಎನಿಸುವ ನುಲಿತ ಇಲ್ಲಿದೆ.Last Updated 4 ನವೆಂಬರ್ 2018, 19:31 IST