ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಅನುಭವ ಮಂಟಪ

ADVERTISEMENT

ಉದಾರೀಕರಣಕ್ಕೆ 30 ವರ್ಷ: ವ್ಯಾಪ್ತಿ ವಿಸ್ತರಿಸಿದ ವಿಜ್ಞಾನ–ತಂತ್ರಜ್ಞಾನ

ಕಳೆದ ಮೂರು ದಶಕಗಳಲ್ಲಿ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಬಹಳಷ್ಟು ಬದಲಾಗಿವೆ. ಈ ಬದಲಾವಣೆಗಳಲ್ಲಿ ಆರ್ಥಿಕ ಉದಾರೀಕರಣದ ನೇರ ಪರಿಣಾಮಗಳ ಜೊತೆಗೆ ಪ್ರಪಂಚದಾದ್ಯಂತ ಆಗಿರುವ ವ್ಯಾಪಕ ಬದಲಾವಣೆಗಳ ಪರಿಣಾಮಗಳೂ ಸೇರಿವೆ.
Last Updated 22 ಸೆಪ್ಟೆಂಬರ್ 2021, 19:30 IST
ಉದಾರೀಕರಣಕ್ಕೆ 30 ವರ್ಷ: ವ್ಯಾಪ್ತಿ ವಿಸ್ತರಿಸಿದ ವಿಜ್ಞಾನ–ತಂತ್ರಜ್ಞಾನ

ಅನುಭವ ಮಂಟಪ | ಉದಾರೀಕರಣಕ್ಕೆ 30 ವರ್ಷ: ಎಲ್ಲಿ ಹೋದರು ‘ಚಿನ್ನದ ಹುಡುಗಿ’ಯರು?

ಸೂಕ್ತವಾದ ಸಾಮಾಜಿಕ, ಆರ್ಥಿಕ ವಾತಾವರಣವನ್ನು ಸೃಷ್ಟಿಸುವ ಯೋಜನೆಗಳಿದ್ದಿದ್ದರೆ ಜಾಗತೀಕರಣವು ಮಹಿಳೆಯರನ್ನು ಸಬಲೀಕರಣದ ಕಡೆ ಒಯ್ಯುತ್ತಿದ್ದಿರಬಹುದು. ಆದರೆ ಭಾರತದ ಬಹುಪಾಲು ಮಹಿಳೆಯರು ಸಂಪ್ರದಾಯಕ್ಕೆ ಕಟ್ಟಿಹಾಕಲ್ಪಟ್ಟವರು. ಅನುಕೂಲಕರ ಅಧಿಕಾರ ಹೊಂದಿಲ್ಲದವರು. ಇದ್ದಕ್ಕಿದ್ದಂತೆ ಅವರು ಜಾಗತೀಕರಣವೆಂಬ ಜಾರುಬಂಡಿಯಲ್ಲಿ ಅತಿವೇಗದಿಂದ ಚಲಿಸತೊಡಗಿದಾಗ ಸ್ಥಳಾಂತರ, ಸ್ಥಾನ ಬದಲಾವಣೆಗಳಿಗೆ ಹೊಂದಿಕೊಳ್ಳಲು ಎಲ್ಲರಿಗೂ ಕಷ್ಟವಾಯಿತು. ತಕ್ಷಣದ ಪಲ್ಲಟವು ಕುಟುಂಬ, ದಾಂಪತ್ಯ, ಗಂಡುಹೆಣ್ಣಿನ ಸಂಬಂಧಗಳನ್ನು ಬಿಕ್ಕಟ್ಟಿನಲ್ಲಿಟ್ಟಿತು
Last Updated 8 ಸೆಪ್ಟೆಂಬರ್ 2021, 5:45 IST
ಅನುಭವ ಮಂಟಪ | ಉದಾರೀಕರಣಕ್ಕೆ 30 ವರ್ಷ: ಎಲ್ಲಿ ಹೋದರು ‘ಚಿನ್ನದ ಹುಡುಗಿ’ಯರು?

ಅನುಭವ ಮಂಟಪ | ಖರೀದಿ ಶಕ್ತಿಗೆ‌ ಆರ್ಥಿಕ ಸಾಮರ್ಥ್ಯವೇ ಮಾನದಂಡವಲ್ಲ

ಉದಾರೀಕರಣಕ್ಕೆ 30 ವರ್ಷ
Last Updated 8 ಸೆಪ್ಟೆಂಬರ್ 2021, 5:44 IST
ಅನುಭವ ಮಂಟಪ | ಖರೀದಿ ಶಕ್ತಿಗೆ‌ ಆರ್ಥಿಕ ಸಾಮರ್ಥ್ಯವೇ ಮಾನದಂಡವಲ್ಲ

ಅನುಭವ ಮಂಟಪ | ಉದಾರೀಕರಣಕ್ಕೆ 30 ವರ್ಷ: ಆರೋಗ್ಯ ಅನುತ್ಪಾದಕವಾಯಿತೇ?

ಬ್ರಿಟಿಷರ ಆಳ್ವಿಕೆಯನ್ನು ಕಿತ್ತೊಗೆದು 75 ವರ್ಷಗಳಾಗು ತ್ತಿರುವ ಈ ಸಂದರ್ಭದಲ್ಲಿ, ಆರ್ಥಿಕ ನೀತಿಯ ದಿಕ್ಕು ಬದಲಿಸಿ 30 ವರ್ಷಗಳಾಗುತ್ತಿವೆ.
Last Updated 8 ಸೆಪ್ಟೆಂಬರ್ 2021, 5:43 IST
ಅನುಭವ ಮಂಟಪ | ಉದಾರೀಕರಣಕ್ಕೆ 30 ವರ್ಷ: ಆರೋಗ್ಯ ಅನುತ್ಪಾದಕವಾಯಿತೇ?

ಅನುಭವ ಮಂಟಪ | ಉದಾರೀಕರಣಕ್ಕೆ 30 ವರ್ಷ: ಉದಾರೀಕರಣ ಸೃಷ್ಟಿಸಿದ ಉದ್ಯೋಗದ ಮರೀಚಿಕೆ

ಅಗತ್ಯ ಇರುವಷ್ಟು ಉದ್ಯೋಗಗಳನ್ನು ಒದಗಿಸಿಲ್ಲ ಎಂಬುದು ಮಾತ್ರ ಉದಾರೀಕರಣದ ಸಮಸ್ಯೆ ಅಲ್ಲ. ಸೃಷ್ಟಿಯಾದ ಉದ್ಯೋಗಗಳು ಬೇಡಿಕೆಗಳಿಗೆ ತಕ್ಕಂತೆ ಇರಲಿಲ್ಲ. ಕಾರ್ಮಿಕರಲ್ಲಿ ಇರುವ ಕೌಶಲ ಮತ್ತು ಉದ್ಯೋಗಕ್ಕೆ ಬೇಕಿದ್ದ ಕೌಶಲದ ನಡುವೆ ಹೊಂದಾಣಿಕೆಯೇ ಇರಲಿಲ್ಲ. ಬೇಸಾಯದಿಂದ ಜನರು ಹೊರ ಬಿದ್ದ ಸ್ಥಳ ಮತ್ತು ತಮಗೆ ಕೆಲಸ ಸಿಗಬಹುದು ಎಂದು ಅವರು ನಿರೀಕ್ಷಿಸಿದ್ದ ಸ್ಥಳಗಳ ನಡುವಣ ಅಂತರ ಬಹಳ ದೊಡ್ಡದೇ ಆಗಿತ್ತು
Last Updated 8 ಸೆಪ್ಟೆಂಬರ್ 2021, 5:20 IST
ಅನುಭವ ಮಂಟಪ | ಉದಾರೀಕರಣಕ್ಕೆ 30 ವರ್ಷ: ಉದಾರೀಕರಣ ಸೃಷ್ಟಿಸಿದ ಉದ್ಯೋಗದ ಮರೀಚಿಕೆ

ಒಬ್ಬರಿಗೆ ಬದುಕು, ಇನ್ನೊಬ್ಬರಿಗೆ ಉಪವಾಸ: ಮಾದಾರ ಚನ್ನಯ್ಯ ಸ್ವಾಮೀಜಿ

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
Last Updated 3 ಸೆಪ್ಟೆಂಬರ್ 2020, 20:37 IST
ಒಬ್ಬರಿಗೆ ಬದುಕು, ಇನ್ನೊಬ್ಬರಿಗೆ ಉಪವಾಸ: ಮಾದಾರ ಚನ್ನಯ್ಯ ಸ್ವಾಮೀಜಿ

ಕಾರ್ಯಾಂಗದ ವೈಫಲ್ಯ ಮುಚ್ಚಲು ಒಳಮೀಸಲು: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
Last Updated 3 ಸೆಪ್ಟೆಂಬರ್ 2020, 20:36 IST
ಕಾರ್ಯಾಂಗದ ವೈಫಲ್ಯ ಮುಚ್ಚಲು ಒಳಮೀಸಲು: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ADVERTISEMENT

ಅನುಭವ ಮಂಟಪ | ಒಳ ಏಟಿನ ಭೀತಿ-ಹೆಜ್ಜೆ ಮುಂದಿಕ್ಕಲು ಹಿಂದೇಟು

ಮೀಸಲಾತಿ ಎಂಬುದು ಅತ್ಯಂತ ಜಟಿಲವಾದ ವಿಚಾರ. ಒಳಮೀಸಲು ವಿಷಯಕ್ಕೆ ಬಂದರೆ ಅಲ್ಲಿರುವ ಸಿಕ್ಕುಗಳು ಇನ್ನೂ ಹೆಚ್ಚು. ಈಗ, ಒಳಮೀಸಲಾತಿಗೆ ಅವಕಾಶ ಇದೆ ಎಂಬರ್ಥದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಒಳಮೀಸಲಾತಿ ಕೊಡಲೇಬೇಕು ಎಂದು ತೀರ್ಪು ಸ್ಪಷ್ಟವಾಗಿ ಹೇಳಿಲ್ಲ. ಆದರೆ, ಈ ತೀರ್ಪಿನಿಂದಾಗಿ ಒಳಮೀಸಲು ಚರ್ಚೆ ಮುನ್ನೆಲೆಗೆ ಬಂದಿದೆ
Last Updated 2 ಸೆಪ್ಟೆಂಬರ್ 2020, 3:01 IST
ಅನುಭವ ಮಂಟಪ | ಒಳ ಏಟಿನ ಭೀತಿ-ಹೆಜ್ಜೆ ಮುಂದಿಕ್ಕಲು ಹಿಂದೇಟು

ಭೂಸೂಧಾರಣೆ | ಕೈಗಾರಿಕೆಗೆ ಭೂಸ್ವಾಧೀನ: ಕೆಲವು ವಾಸ್ತವ ಚಿತ್ರಗಳು

ಅನುಭವ ಮಂಟಪ
Last Updated 25 ಜೂನ್ 2020, 2:52 IST
ಭೂಸೂಧಾರಣೆ | ಕೈಗಾರಿಕೆಗೆ ಭೂಸ್ವಾಧೀನ: ಕೆಲವು ವಾಸ್ತವ ಚಿತ್ರಗಳು
ADVERTISEMENT
ADVERTISEMENT
ADVERTISEMENT