ಕೂಲ್, ಟ್ರೆಂಡಿಯಾಗಿ ಕಾಣಿಸಲು 1 ಲಕ್ಷ ಹಿರಿಯ ನೌಕರರನ್ನು ಕೈ ಬಿಟ್ಟ ಐಬಿಎಂ
ಯುವ ಜನರಿಗೆ ಮಾತ್ರ ಮಣೆ ಹಾಕಿ ಟ್ರೆಂಡಿಯಾಗಿ ಕಾಣಿಸಿಕೊಳ್ಳಲು ಐಬಿಎಂಹಲವಾರು ಹಿರಿಯ ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ. ಐಬಿಎಂನ ಈ ಧೋರಣೆ ಬಗ್ಗೆ ಮಾಜಿ ನೌಕರರೊಬ್ಬರು ದೂರು ನೀಡಿದ್ದಾರೆ.Last Updated 2 ಆಗಸ್ಟ್ 2019, 7:05 IST