ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಗುಜರಾತ್

ADVERTISEMENT

ಮಹಾತ್ಮ ಗಾಂಧಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ?:ಗುಜರಾತ್ ಶಾಲಾ ಪ್ರಶ್ನೆಪತ್ರಿಕೆ

ಮಹಾತ್ಮ ಗಾಂಧಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ?- ಗುಜರಾತಿನ 9ನೇ ತರಗತಿಯ ಇಂಟರ್ನಲ್ ಅಸೆಸ್‌ಮೆಂಟ್ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆ ಇದು.ಸುಫಲಾಂ ಶಾಲಾ ವಿಕಾಸ್ ಸಂಕುಲ್ ಸಂಸ್ಥೆಯ...
Last Updated 13 ಅಕ್ಟೋಬರ್ 2019, 16:41 IST
ಮಹಾತ್ಮ ಗಾಂಧಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ?:ಗುಜರಾತ್ ಶಾಲಾ ಪ್ರಶ್ನೆಪತ್ರಿಕೆ

ಗುಜರಾತ್: ತ್ರಿಶೂಲಿಯಾ ಘಾಟ್‌ನಲ್ಲಿ ಬಸ್ ಉರುಳಿ ಬಿದ್ದು 21 ಸಾವು

ಉತ್ತರ ಗುಜರಾತಿನ ಬನಸ್ಕಾಂತ ಎಂಬಲ್ಲಿ ಸೋಮವಾರಖಾಸಗಿ ಐಷಾರಾಮಿ ಬಸ್ ನಿಯಂತ್ರಣ ತಪ್ಪಿ ಉರುಳಿ ಬಿದ್ದು21 ಮಂದಿ ಸಾವಿಗೀಡಾಗಿದ್ದಾರೆ.
Last Updated 30 ಸೆಪ್ಟೆಂಬರ್ 2019, 15:41 IST
ಗುಜರಾತ್: ತ್ರಿಶೂಲಿಯಾ ಘಾಟ್‌ನಲ್ಲಿ ಬಸ್ ಉರುಳಿ ಬಿದ್ದು 21 ಸಾವು

ಜಲ ಮಾರ್ಗವಾಗಿ ಪಾಕ್ ಉಗ್ರರು ದೇಶದೊಳಗೆ ನುಸುಳುವ ಎಚ್ಚರಿಕೆ: ಗುಪ್ತಚರ ದಳ

ಪಾಕಿಸ್ತಾನದಿಂದ ತರಬೇತಿ ಪಡೆದ ಕಮಾಂಡೊಗಳು ಹರಾಮಿ ನಾಲಾ ಕೊಲ್ಲಿ ಪ್ರದೇಶದ ಮೂಲಕ ಕಛ್‌ಗೆ ಪ್ರವೇಶಿಸಲಿದ್ದಾರೆ. ನೀರಿನಡಿಯಲ್ಲಿ ದಾಳಿ ನಡೆಸಲು ಇವರಿಗೆ ತರಬೇತಿ ನೀಡಲಾಗಿದೆ
Last Updated 29 ಆಗಸ್ಟ್ 2019, 10:00 IST
ಜಲ ಮಾರ್ಗವಾಗಿ ಪಾಕ್ ಉಗ್ರರು ದೇಶದೊಳಗೆ ನುಸುಳುವ ಎಚ್ಚರಿಕೆ: ಗುಪ್ತಚರ ದಳ

ಪ್ರವಾಹದ ಮಧ್ಯೆ ಇಬ್ಬರು ಮಕ್ಕಳನ್ನು ಹೆಗಲಲ್ಲಿ ಹೊತ್ತು 1.5 ಕಿಮೀ ನಡೆದ ಪೊಲೀಸ್!

ಗುಜರಾತಿನ ಮೋರ್ಬಿ ಜಿಲ್ಲೆಯ ಕಲ್ಯಾಣ್‌ಪುರ್ ಗ್ರಾಮದಲ್ಲಿ ಪ್ರವಾಹ ಮಧ್ಯೆ ಇಬ್ಬರು ಮಕ್ಕಳನ್ನು ಹೆಗಲ ಮೇಲೆ ಕೂರಿಸಿ 1.5 ಕಿಮೀ ನಡೆದ ಪೊಲೀಸ್ ಸಿಬ್ಬಂದಿಯ ರಕ್ಷಣಾಕಾರ್ಯವನ್ನು ಜನರು ಶ್ಲಾಘಿಸಿದ್ದಾರೆ.
Last Updated 11 ಆಗಸ್ಟ್ 2019, 10:47 IST
ಪ್ರವಾಹದ ಮಧ್ಯೆ ಇಬ್ಬರು ಮಕ್ಕಳನ್ನು ಹೆಗಲಲ್ಲಿ ಹೊತ್ತು 1.5 ಕಿಮೀ ನಡೆದ ಪೊಲೀಸ್!

ನೀರಿನ ಸಮಸ್ಯೆ ಹೇಳಲು ಹೋದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಗುಜರಾತಿನ ಬಿಜೆಪಿ ಶಾಸಕ!

ಗುಜರಾತಿನ ನರೋದ ಚುನಾವಣಾ ಕ್ಷೇತ್ರದ ಬಿಜೆಪಿ ಶಾಸಕ ಬಲರಾಂ ಥವಾನಿ ಮಹಿಳೆಯೊಬ್ಬರಿಗೆ ಥಳಿಸಿ, ಕಾಲಿನಿಂದ ಒದೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 3 ಜೂನ್ 2019, 13:17 IST
ನೀರಿನ ಸಮಸ್ಯೆ ಹೇಳಲು ಹೋದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಗುಜರಾತಿನ ಬಿಜೆಪಿ ಶಾಸಕ!

ಗುಜರಾತಿನ ಮೂರು ಗ್ರಾಮಗಳಲ್ಲಿ ಮದುವೆ ದಿನ ವರನ ತಂಗಿಯನ್ನು ವರಿಸುತ್ತಾಳೆ ವಧು! 

ಇಲ್ಲಿ ನಡೆಯುವ ಮದುವೆಗಳಲ್ಲಿ ಮದುಮಗ ಭಾಗಿಯಾಗುವುದಿಲ್ಲ. ಆತನ ಬದಲುಅವಿವಾಹಿತೆಯಾಗಿರುವಸಹೋದರಿ ಅಥವಾ ಸಂಬಂಧಿಕರ ಹುಡುಗಿಯನ್ನುವಧುವನ್ನುವರಿಸುತ್ತಾಳೆ.
Last Updated 26 ಮೇ 2019, 9:10 IST
ಗುಜರಾತಿನ ಮೂರು ಗ್ರಾಮಗಳಲ್ಲಿ  ಮದುವೆ ದಿನ ವರನ ತಂಗಿಯನ್ನು ವರಿಸುತ್ತಾಳೆ ವಧು! 

ಭ್ರಷ್ಟರನ್ನು ಜೈಲಿನ ಬಾಗಿಲು ಬಳಿ ತಂದಿದ್ದೀವೆ,5 ವರ್ಷ ಕೊಟ್ಟರೆ ಜೈಲಿಗೆ ಹಾಕ್ತೀವಿ

ಗುಜರಾತಿನ ಜುನಾಗಡದಲ್ಲಿಮಾತನಾಡಿದ ಮೋದಿ, ಕಳೆದ ಐದು ವರ್ಷಗಳಲ್ಲಿನಾನು ಭ್ರಷ್ಟರನ್ನು ಜೈಲಿನ ಬಾಗಿಲುವರೆಗೆ ಕರೆ ತಂದಿದ್ದೇನೆ. ಇನ್ನು ಐದು ವರ್ಷ ಕೊಟ್ಟರೆ ನಾನು ಅವರನ್ನು ಜೈಲಿಗೆ ಹಾಕುತ್ತೇನೆ ಎಂದಿದ್ದಾರೆ.
Last Updated 10 ಏಪ್ರಿಲ್ 2019, 12:13 IST
ಭ್ರಷ್ಟರನ್ನು ಜೈಲಿನ ಬಾಗಿಲು ಬಳಿ ತಂದಿದ್ದೀವೆ,5 ವರ್ಷ ಕೊಟ್ಟರೆ ಜೈಲಿಗೆ ಹಾಕ್ತೀವಿ
ADVERTISEMENT
ADVERTISEMENT
ADVERTISEMENT
ADVERTISEMENT