ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ಜೆಎನ್‌ಯು

ADVERTISEMENT

ಶಾಂತಿಪಥದ ವಿಳಾಸ ನೀಡಿ

ವಿಶ್ವಭಾರತಿಗೆ ಆರತಿ ಎತ್ತಿದ ಜ್ಞಾನಭಾರತಿ ನಮ್ಮ ದಾರಿ ಎಂದ ಹಿರಿಯರನ್ನು ನೆನಪಿಸಿಕೊಳ್ಳೋಣ
Last Updated 10 ಜನವರಿ 2020, 20:00 IST
ಶಾಂತಿಪಥದ ವಿಳಾಸ ನೀಡಿ

ಜೆಎನ್‌ಯು ಹಿಂಸಾಚಾರದಲ್ಲಿ ಎಡಪಕ್ಷಗಳ ಕೈವಾಡ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

ಎಬಿವಿಪಿ ಸಂಘಟನೆಗೆ ಅಪಖ್ಯಾತಿಯುಂಟು ಮಾಡುವುದಕ್ಕಾಗಿ ದುರುದ್ದೇಶದ ಪ್ರಚಾರ ನಡೆಸಲಾಗಿತ್ತು.ಆದರೆ ದೆಹಲಿ ಪೊಲೀಸರು ಸ್ಪಷ್ಟ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ ಎಂದಪ್ರಕಾಶ್ ಜಾವಡೇಕರ್.
Last Updated 10 ಜನವರಿ 2020, 14:53 IST
ಜೆಎನ್‌ಯು ಹಿಂಸಾಚಾರದಲ್ಲಿ ಎಡಪಕ್ಷಗಳ ಕೈವಾಡ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

ನನ್ನ ಮೇಲೆ ಹಲ್ಲೆ ನಡೆದಿದೆ ಎಂಬುದಕ್ಕೆ ಸಾಕ್ಷ್ಯವಿದೆ: ಆಯಿಷಿ ಘೋಷ್‌ 

ನಾನು ಆ ದಾಳಿಯಲ್ಲಿ ಭಾಗಿಯಾಗಿರಲಿಲ್ಲ.ಹಾಗಿದ್ದರೆ ಪೊಲೀಸರು ಸಾಕ್ಷ್ಯ ತೋರಿಸಲಿ. ನಾನು ಭಾಗಿಯಾಗಿದ್ದೇನೆ ಎಂದು ಸಾಬೀತು ಪಡಿಸಲು ಯಾವುದೇ ವಿಡಿಯೊಗಳು ಇಲ್ಲಎಂದಿದ್ದಾರೆ ಆಯಿಷಿ.
Last Updated 10 ಜನವರಿ 2020, 13:46 IST
ನನ್ನ ಮೇಲೆ ಹಲ್ಲೆ ನಡೆದಿದೆ ಎಂಬುದಕ್ಕೆ ಸಾಕ್ಷ್ಯವಿದೆ: ಆಯಿಷಿ ಘೋಷ್‌ 

ದೀಪಿಕಾ ಪಡುಕೋಣೆಯ ರಾಜಕೀಯ ಒಲವು ಗೊತ್ತಿದೆ: ಸ್ಮೃತಿ ಇರಾನಿ

ದೀಪಿಕಾ ಪಡುಕೋಣೆ 2011ರಲ್ಲಿಆಕೆಯ ರಾಜಕೀಯ ಒಲವಿನ ಬಗ್ಗೆ ಹೇಳಿದ್ದಳು. ಆಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾಳೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
Last Updated 10 ಜನವರಿ 2020, 11:05 IST
ದೀಪಿಕಾ ಪಡುಕೋಣೆಯ ರಾಜಕೀಯ ಒಲವು ಗೊತ್ತಿದೆ: ಸ್ಮೃತಿ ಇರಾನಿ

ಪ್ರತಿಭಟನೆ ನಡೆಸಿದ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿ ಪ್ರಹಾರ

ದೆಹಲಿಯ ಮಂಡಿ ಹೌಸ್‌ನಿಂದ ರಾಷ್ಟ್ರಪತಿ ಭವನಕ್ಕೆ ಜೆಎನ್‌ಯು ವಿದ್ಯಾರ್ಥಿಗಳು ಕೈಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆ ವೇಳೆ ದೆಹಲಿ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.
Last Updated 10 ಜನವರಿ 2020, 2:42 IST
ಪ್ರತಿಭಟನೆ ನಡೆಸಿದ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿ ಪ್ರಹಾರ

ಜೆಎನ್‌ಯುಗೆ ಭೇಟಿ ನೀಡಿದ್ದಕ್ಕೆ ದೀಪಿಕಾ ದೇಶದ್ರೋಹಿ ಆಗಿಬಿಟ್ಟರಾ:ಕನ್ಹಯ್ಯ ಕುಮಾರ್

ದೀಪಿಕಾ ಪಡುಕೋಣೆ ಪ್ರಧಾನಿ ನರೇಂದ್ರ ಮೋದಿಗಾಗಿ ಪ್ರಚಾರ ಮಾಡುವಾಗ ಆಕೆ ದೇಶಭಕ್ತಳಾಗಿದ್ದಳು ಆದರೆ ಜೆಎನ್‌ಯುಗೆ ಭೇಟಿ ನೀಡಿದ ಕೂಡಲೇ ದೇಶದ್ರೋಹಿ ಆಗಿ ಬಿಟ್ಟಳು. ಆಕೆ ಜೆಎನ್‌ಯುಗೆ ಬಂದು ಯಾವುದೇ ...
Last Updated 9 ಜನವರಿ 2020, 14:48 IST
ಜೆಎನ್‌ಯುಗೆ ಭೇಟಿ ನೀಡಿದ್ದಕ್ಕೆ ದೀಪಿಕಾ ದೇಶದ್ರೋಹಿ ಆಗಿಬಿಟ್ಟರಾ:ಕನ್ಹಯ್ಯ ಕುಮಾರ್

ರಾಷ್ಟ್ರಪತಿ ಭವನದತ್ತ ಪ್ರತಿಭಟನೆ; ಜೆಎನ್‌ಯು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ದೆಹಲಿಯ ಮಂಡಿ ಹೌಸ್‌ನಿಂದ ಆರಂಭಿಸಿ ರಾಷ್ಟ್ರಪತಿ ಭವನವರೆಗೆಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ಜೆಎನ್‌ಯು ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Last Updated 9 ಜನವರಿ 2020, 13:26 IST
ರಾಷ್ಟ್ರಪತಿ ಭವನದತ್ತ ಪ್ರತಿಭಟನೆ; ಜೆಎನ್‌ಯು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ
ADVERTISEMENT

ಮುಂಬೈ ಪ್ರತಿಭಟನೆಯಲ್ಲಿ 'ಹಿಂದೂಗಳಿಂದ ಆಜಾದಿ' ಎಂಬ ಘೋಷಣೆ ಕೂಗಲಾಗಿತ್ತೇ?

ಪ್ರತಿಭಟನೆಯಲ್ಲಿ ಘೋಷಣೆ ಕೂಗುವಾಗ ಉಮರ್ ಖಾಲಿದ್ ಹಿಂದೂವೋಂಸೇ ಆಜಾದಿ (ಹಿಂದೂಗಳಿಂದ ಆಜಾದಿ) ಎಂದು ಕೂಗಿದ್ದಾರೆ ಎಂದು ಬಿಜೆಪಿ ದೆಹಲಿ ವಕ್ತಾರ ತಾಜಿಂದರ್ಬಗ್ಗಾ ವಿಡಿಯೊ ಟ್ವೀಟಿಸಿದ್ದಾರೆ.
Last Updated 9 ಜನವರಿ 2020, 6:59 IST
ಮುಂಬೈ ಪ್ರತಿಭಟನೆಯಲ್ಲಿ 'ಹಿಂದೂಗಳಿಂದ ಆಜಾದಿ' ಎಂಬ ಘೋಷಣೆ ಕೂಗಲಾಗಿತ್ತೇ?

ಜೆಎನ್‌ಯು ಪ್ರತಿಭಟನೆಯಲ್ಲಿ ದೀಪಿಕಾ ಪಾಲ್ಗೊಂಡಿದ್ದು ತಪ್ಪೇನಲ್ಲ: ಅಶೋಕ್ ಚವಾಣ್

ದೆಹಲಿ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ದಾಂದಲೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದಪ್ರತಿಭಟನೆಯಲ್ಲಿ ನಟಿ ದೀಪಿಕಾ ಪಡುಕೋಣೆ ಪಾಲ್ಗೊಂಡಿದ್ದರಲ್ಲಿತಪ್ಪೇನಿಲ್ಲ....
Last Updated 8 ಜನವರಿ 2020, 11:33 IST
ಜೆಎನ್‌ಯು ಪ್ರತಿಭಟನೆಯಲ್ಲಿ ದೀಪಿಕಾ ಪಾಲ್ಗೊಂಡಿದ್ದು ತಪ್ಪೇನಲ್ಲ: ಅಶೋಕ್ ಚವಾಣ್

ವಿದ್ಯಾರ್ಥಿಗಳೇ, ಕ್ಯಾಂಪಸ್‌ಗೆ ಮರಳಿ ಬನ್ನಿ: ಜೆಎನ್‌ಯು ಉಪಕುಲಪತಿ 

ವಿದ್ಯಾರ್ಥಿ ಮತ್ತು ಶಿಕ್ಷಕರ ಮೇಲೆ ಗುಂಪೊಂದು ದಾಳಿ ನಡೆಸಿರುವುದು ದುರದೃಷ್ಟಕರ ಮತ್ತು ನೋವಿನ ಸಂಗತಿ ಎಂದುಜೆಎನ್‌ಯು ಉಪ ಕುಲಪತಿ ಜಗದೀಶ್ ಎಂ ಕುಮಾರ್ ಹೇಳಿದ್ದಾರೆ.
Last Updated 7 ಜನವರಿ 2020, 14:12 IST
ವಿದ್ಯಾರ್ಥಿಗಳೇ, ಕ್ಯಾಂಪಸ್‌ಗೆ ಮರಳಿ ಬನ್ನಿ: ಜೆಎನ್‌ಯು ಉಪಕುಲಪತಿ 
ADVERTISEMENT
ADVERTISEMENT
ADVERTISEMENT