ನಾತಿಚರಾಮಿ: ಮೈ–ಮನದ ನಡುವಣ ಸಂಘರ್ಷ
ಸಾಗರವನ್ನು ಸೇರಲು ಹೊರಟ ನದಿ ಹೊರಗಿನವರ ಕಣ್ಣಿಗೆ ಪ್ರಶಾಂತವಾಗಿಯೇ ಕಾಣುತ್ತದೆ. ಅದರೊಳಗೆ ಇಳಿದವರಿಗೆ ಮಾತ್ರ ಅದರ ಸುಳಿ–ಆಳ ಅರಿವಿಗೆ ಬರುವುದು. ಸಂಗಮದ ಈ ಪ್ರಕ್ರಿಯೆಯಲ್ಲಿ ನದಿಯ ಅನಿವಾರ್ಯತೆ, ಉತ್ಕಟತೆಯನ್ನು ಹೆಣ್ಣಿನ ಮೂಲಕ ಅನಾವರಣಗೊಳಿಸುವ ಚಿತ್ರ ನಾತಿಚರಾಮಿ.Last Updated 29 ಡಿಸೆಂಬರ್ 2018, 19:30 IST