ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಬೆರಗಿನ ಬೆಳಕು

ADVERTISEMENT

ಬೆರಗಿನ ಬೆಳಕು | ಯತ್ನವೇ ಜೀವನ ಶಿಕ್ಷಣ

ಯತನಂ ಕರ್ತವ್ಯವದು, ನಮಗೆ ವಿದ್ಯಾಭ್ಯಾಸ | ಹಿತಪರಿಜ್ಞಾನ ಯತ್ನಾನುಭವ ಫಲಿತ || ಸತತಯತ್ನದಿನಾತ್ಮಶಕ್ತಿ ಪರಿವರ್ಧಿಪುದು | ಯತನ ಜೀವನಶಿಕ್ಷೆ – ಮಂಕುತಿಮ್ಮ || 867 ||
Last Updated 20 ಏಪ್ರಿಲ್ 2023, 23:15 IST
ಬೆರಗಿನ ಬೆಳಕು | ಯತ್ನವೇ ಜೀವನ ಶಿಕ್ಷಣ

ಬೆರಗಿನ ಬೆಳಕು | ವಿವೇಕದ ಪ್ರಯೋಗಗಳು

ಆತುಮದ ಸಂಸ್ಥಿತಿಗೆ ದೈಹಿಕ ಸಮಾಧಾನ | ಭೌತವಿಜ್ಞಾನದಾ ರಾಷ್ಟçಸಂಸ್ಥೆಗಳಾ || ನೂತನ ವಿವೇಕಪ್ರಯೋಗಗಳಿನಾದೀತು | ಭೂತಿಸಂಪದ ಜಗಕೆ – ಮಂಕುತಿಮ್ಮ || 866 ||
Last Updated 19 ಏಪ್ರಿಲ್ 2023, 23:15 IST
ಬೆರಗಿನ ಬೆಳಕು | ವಿವೇಕದ ಪ್ರಯೋಗಗಳು

ಬೆರಗಿನ ಬೆಳಕು | ಕಣ್ಣೀರಿನಿಂದ ಪರಿಶುದ್ಧತೆ

ಉರಿಯಾರಿ ಮಳೆಗರೆಯೆ ಮರಳಿ ಸಸಿಯೇಳುವುದು| ಮೆರುಗನೊಂದುವುದು ಪೊನ್ ಪುಟಕಾದ ಬಳಿಕ ನರಜೀವವಂತು ಶುಚಿಯಹುದು ದು:ಖಾಶ್ರುವಿಂ | ತರುವಾಯ ಪುನರುದಯ – ಮಂಕುತಿಮ್ಮ || 865 ||
Last Updated 18 ಏಪ್ರಿಲ್ 2023, 23:30 IST
ಬೆರಗಿನ ಬೆಳಕು | ಕಣ್ಣೀರಿನಿಂದ ಪರಿಶುದ್ಧತೆ

ಬೆರಗಿನ ಬೆಳಕು | ಹಗೆತನದ ಬೆಂಕಿ

ಜಗದ ಸೊಗದರಸಿಕೆಯ ಫಲ, ನೋಡು, ಬರೀ ಕಲಹ | ಮೃಗಗಳಾವೇಶಗೊಳಲಪ್ಪುದಿನ್ನೇನು ? || ಮುಗಿಯುವುದು ಕಾಳ್ಗಿಚ್ಚು ವನ ಬೂದಿಯಾದಂದು ಹಗೆೆತನವುಮಂತು ಬಿಡು – ಮಂಕುತಿಮ್ಮ || 864
Last Updated 17 ಏಪ್ರಿಲ್ 2023, 23:30 IST
ಬೆರಗಿನ ಬೆಳಕು | ಹಗೆತನದ ಬೆಂಕಿ

ಬೆರಗಿನ ಬೆಳಕು | ಕೇವಲ ಒಳ್ಳೆಯ ಭಾವನೆ ಸಾಕೇ?

ಮುದಿಕುರುಡಿ ಹೊಂಗೆಯನು “ಬಾದಾಮಿ, ಕೋ”ಯೆನುತ | ಪದುಳದಿಂ ಮೊಮ್ಮಂಗೆ ಕೊಡಲು ಸಿಹಿಯಹುದೆ? || ಹೃದಯವೊಳಿತಾದೊಡೇಂ? ತಿಳಿವಿಹುದೆ? ಜಾಣಿಹುದೆ? || ಸುಧೆ ಬಂತೆ ಸುಲಭದಲಿ? - ಮಂಕುತಿಮ್ಮ || 863||
Last Updated 16 ಏಪ್ರಿಲ್ 2023, 23:30 IST
ಬೆರಗಿನ ಬೆಳಕು | ಕೇವಲ ಒಳ್ಳೆಯ ಭಾವನೆ ಸಾಕೇ?

ಬೆರಗಿನ ಬೆಳಕು: ಅಜ್ಞಾತ ಸೂತ್ರದಾಟದ ಬೊಂಬೆ

ಒಂದು ಅಧ್ಯಾತ್ಮಿಕ ಕಾವ್ಯದಂತೆ ಈ ಕಗ್ಗ ಎರಡು ನೆಲೆಯಲ್ಲಿ ವಿಷಯವನ್ನು ತಿಳಿಸುತ್ತದೆ. ಕೇವಲ ವಾಚ್ಯಾರ್ಥವನ್ನು ಗಮನಿಸಿದರೆ, ಗಾಳಿ ಬೀಸಿದಾಗ ಅದರೊಂದಿಗೆ ಒಂದಿಷ್ಟು ಧೂಳಿಕಣಗಳೂ ಬರುತ್ತವೆ.
Last Updated 9 ಮಾರ್ಚ್ 2023, 19:30 IST
ಬೆರಗಿನ ಬೆಳಕು: ಅಜ್ಞಾತ ಸೂತ್ರದಾಟದ ಬೊಂಬೆ

ಬೆರಗಿನ ಬೆಳಕು: ಮಿಸುಕುವ ರಹಸ್ಯ

ಹುಟ್ಟುಸಾವುಗಳು, ಮನುಷ್ಯ ಪ್ರಾಣಿ ಭೂಮಿಯ ಮೇಲೆ ಹುಟ್ಟಿ ಬಂದಾಗಿನಿಂದ ಅತ್ಯಂತ ಕಾಡಿದ ವಿಷಯಗಳಾಗಿವೆ. ಮನುಷ್ಯನ ಬದುಕಿನ ಬಾಗಿಲನ್ನು ತೆರೆಯುವ ಹುಟ್ಟು, ಅವನ ಬದುಕಿಗೆ ಅಂತ್ಯ ಹಾಡಿ ಮುಚ್ಚಿಕೊಳ್ಳುವ ಸಾವಿನ ಬಾಗಿಲ ಹಿಂದೆ ಏನಿದೆ ಎಂಬ ರಹಸ್ಯ ಈವರೆಗೂ ಮನುಷ್ಯನ ಪ್ರಜ್ಞೆಗೆ ಎಟುಕಿಲ್ಲ.
Last Updated 8 ಮಾರ್ಚ್ 2023, 19:30 IST
ಬೆರಗಿನ ಬೆಳಕು: ಮಿಸುಕುವ ರಹಸ್ಯ
ADVERTISEMENT

ಬೆರಗಿನ ಬೆಳಕು: ಕಾಡುವ ಗುಪ್ತ ಭೂತಗಳು

ಜೀವಸೃಷ್ಟಿಯ ಉಗಮವನ್ನು ಕುರಿತಾದ ಚಿಂತನೆಯ ಪ್ರಯತ್ನವನ್ನು ನಾನಾ ದೇಶಗಳ ಪುರಾಣಗಳಲ್ಲಿ ಕಾಣಬಹುದು. ಕಥೆಗಳು ಬೇರೆ ಬೇರೆಯಾದರೂ ಚಿಂತನೆಯ ರೀತಿಯಲ್ಲಿ ಸಮಾನತೆ ಇದೆ.
Last Updated 7 ಮಾರ್ಚ್ 2023, 19:30 IST
ಬೆರಗಿನ ಬೆಳಕು: ಕಾಡುವ ಗುಪ್ತ ಭೂತಗಳು

ಬೆರಗಿನ ಬೆಳಕು: ತತ್ವಗಳ ಮೂಲ-ಗುಹೆಯಲ್ಲಿ

ಈ ಸೃಷ್ಟಿಯೇ ಒಂದು ಬಹು ದೊಡ್ಡ ರಹಸ್ಯ. ಇದು ಯಾಕೆ ಸೃಷ್ಟಿಯಾಯಿತು? ಇದು ಒಂದು ದಿನ ಸೃಷ್ಟಿಯಾಗಿದ್ದರೆ ಅದನ್ನು ಮಾಡಿದವರು ಯಾರು? ಕೋಟ್ಯಂತರ ವರ್ಷಗಳಿಂದ ಈ ಸೃಷ್ಟಿ ಪ್ರತಿಕ್ಷಣ ಬದಲಾಗುತ್ತಿದೆ.
Last Updated 6 ಮಾರ್ಚ್ 2023, 19:30 IST
ಬೆರಗಿನ ಬೆಳಕು: ತತ್ವಗಳ ಮೂಲ-ಗುಹೆಯಲ್ಲಿ

ಬೆರಗಿನ ಬೆಳಕು: ಮರುಜನ್ಮ ಹೊಸ ಛತ್ರ

ಹಿಂದೂ ಧರ್ಮದಲ್ಲಿ, ಉಪನಿಷತ್ಕಾಲದಲ್ಲೇ ಮೂಡಿದಒಂದು ಸಿದ್ಧಾಂತ ಪುನರ್ಜನ್ಮದ ಕಲ್ಪನೆ.
Last Updated 5 ಮಾರ್ಚ್ 2023, 19:30 IST
ಬೆರಗಿನ ಬೆಳಕು: ಮರುಜನ್ಮ ಹೊಸ ಛತ್ರ
ADVERTISEMENT
ADVERTISEMENT
ADVERTISEMENT