ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಯಡಿಯೂರಪ್ಪ

ADVERTISEMENT

ಮಂಗಳೂರು | ತನಿಖೆ ಮುಗಿಯುವವರೆಗೆ ಪರಿಹಾರಕ್ಕೆ ತಡೆ: ಯಡಿಯೂರಪ್ಪ ಘೋಷಣೆ

ಗೋಲಿಬಾರ್‌ನಲ್ಲಿ ಮೃತಪಟ್ಟವರು ಅಪರಾಧಿಗಳು ಎಂಬ ಶಂಕೆ ವ್ಯಕ್ತವಾಗಿರುವುದರಿಂದ ಅವರಿಗೆ ಪರಿಹಾರ ಕೊಡುವ ಬಗ್ಗೆ ತನಿಖೆಯ ನಂತರವೇ ರಾಜ್ಯ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದುಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು
Last Updated 25 ಡಿಸೆಂಬರ್ 2019, 7:13 IST
ಮಂಗಳೂರು | ತನಿಖೆ ಮುಗಿಯುವವರೆಗೆ ಪರಿಹಾರಕ್ಕೆ ತಡೆ: ಯಡಿಯೂರಪ್ಪ ಘೋಷಣೆ

ಮತದಾರನ ತೀರ್ಪು: 12 ಮಂದಿ 'ಅರ್ಹರು', ಕಾಂಗ್ರೆಸ್ 2, ಜೆಡಿಎಸ್ 0, ಪಕ್ಷೇತರ 1

ಸ್ಪೀಕರ್ ಆದೇಶದ ಮೂಲಕ ಅನರ್ಹರಾದವರಿಗೆ ಮತದಾರರಿಂದ ಅರ್ಹತಾ ಪ್ರಮಾಣಪತ್ರ
Last Updated 9 ಡಿಸೆಂಬರ್ 2019, 10:49 IST
ಮತದಾರನ ತೀರ್ಪು: 12 ಮಂದಿ 'ಅರ್ಹರು', ಕಾಂಗ್ರೆಸ್ 2, ಜೆಡಿಎಸ್ 0, ಪಕ್ಷೇತರ 1

ಸಂಪುಟ ವಿಸ್ತರಣೆ ಕುರಿತು ವರಿಷ್ಠರ ಜೊತೆ ಚರ್ಚಿಸಿ ನಿರ್ಧಾರ: ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
Last Updated 8 ಡಿಸೆಂಬರ್ 2019, 13:21 IST
ಸಂಪುಟ ವಿಸ್ತರಣೆ ಕುರಿತು ವರಿಷ್ಠರ ಜೊತೆ ಚರ್ಚಿಸಿ ನಿರ್ಧಾರ: ಯಡಿಯೂರಪ್ಪ

ಭೋವಿಗಳಿಗೆ ಕಲ್ಲು ಒಡೆಯಲು ಜಾಗ ಮೀಸಲು: ಯಡಿಯೂರಪ್ಪ ಭರವಸೆ

‘ಭೋವಿ ಸಮುದಾಯದ ಅಭಿವೃದ್ಧಿಗೆ ಡಿಸೆಂಬರ್ ನಂತರ ಮುಂದಿನ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಮೀಸಲಿಡುವೆ. ಭೋವಿ ಅಭಿವೃದ್ಧಿ ನಿಗಮಕ್ಕೆ ತಾತ್ಕಾಲಿಕವಾಗಿ ₹5 ಕೋಟಿ ಮಂಜೂರು ಮಾಡುವೆ’ ಎಂದು ತಿಳಿಸಿದರು.
Last Updated 3 ನವೆಂಬರ್ 2019, 10:00 IST
ಭೋವಿಗಳಿಗೆ ಕಲ್ಲು ಒಡೆಯಲು ಜಾಗ ಮೀಸಲು: ಯಡಿಯೂರಪ್ಪ ಭರವಸೆ

ಜೆಡಿಎಸ್ ಬಗ್ಗೆ ಯಡಿಯೂರಪ್ಪ ನಿಲುವು ಬದಲಾಯಿತೇ?: ಸಿಎಂ ವಿಶೇಷ ಸಂದರ್ಶನ

ದೇವೇಗೌಡ, ಕುಮಾರಸ್ವಾಮಿ, ಸಿದ್ದರಾಮಯ್ಯ ಬಗ್ಗೆ ಬಿಎಸ್‌ವೈ ಹೇಳಿದ್ದೇನು?
Last Updated 2 ನವೆಂಬರ್ 2019, 13:19 IST
ಜೆಡಿಎಸ್ ಬಗ್ಗೆ ಯಡಿಯೂರಪ್ಪ ನಿಲುವು ಬದಲಾಯಿತೇ?: ಸಿಎಂ ವಿಶೇಷ ಸಂದರ್ಶನ

ಅತಿವೃಷ್ಟಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಕ್ರಮ: ಯಡಿಯೂರಪ್ಪ

ಮೂಡಿಗೆರೆ ತಾಲ್ಲೂಕಿನ ಮಲೆಮನೆ ಗ್ರಾಮದಲ್ಲಿ ಮಳೆ ಹಾನಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅತಿವೃಷ್ಟಿ ಸಂತ್ರಸ್ತರಿಗೆ ಪುನರ್ವಸತಿ...
Last Updated 27 ಆಗಸ್ಟ್ 2019, 11:35 IST
ಅತಿವೃಷ್ಟಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಕ್ರಮ: ಯಡಿಯೂರಪ್ಪ

ಕಾಂಗ್ರೆಸ್– ಜೆಡಿಎಸ್‌ ನಿರ್ಧಾರದ ಮೇಲೆ ರಾಜ್ಯ ರಾಜಕಾರಣ: ಯಡಿಯೂರಪ್ಪ

ನಾನು ಈಗಲೇ ಏನನ್ನು ಹೇಳುವುದಿಲ್ಲ, ಎರಡು ಮೂರು ದಿನಗಳಲ್ಲಿ ಕಾಂಗ್ರೆಸ್– ಜೆಡಿಎಸ್‌ ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜ್ಯದ ರಾಜಕಾರಣ ನಿಂತಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಹೇಳಿದರು.
Last Updated 24 ಮೇ 2019, 4:43 IST
ಕಾಂಗ್ರೆಸ್– ಜೆಡಿಎಸ್‌ ನಿರ್ಧಾರದ ಮೇಲೆ ರಾಜ್ಯ ರಾಜಕಾರಣ: ಯಡಿಯೂರಪ್ಪ
ADVERTISEMENT

ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ: ಯಡಿಯೂರಪ್ಪ

ನಾಳೆ ನಾವು 20ಕ್ಕೂ ಹೆಚ್ಚು ಲೋಕಸಭಾ ಸ್ಥಾನ ಗೆದ್ದರೆ ಮೈತ್ರಿ ಸರ್ಕಾರದ ಕಚ್ಚಾಟ ಮುಗಿಲು ಮುಟ್ಟುತ್ತೆ. ಈ ಸರ್ಕಾರ ಬೀಳೋದಕ್ಕೆ ನಾವು ಎಂದೂ ಮುಹೂರ್ತ ಫಿಕ್ಸ್ ಮಾಡಿಲ್ಲ. ಕಚ್ಚಾಟದಿಂದಲೇ ಸರ್ಕಾರ ಬೀಳುತ್ತೆ.
Last Updated 20 ಮಾರ್ಚ್ 2019, 15:29 IST
ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ: ಯಡಿಯೂರಪ್ಪ
ADVERTISEMENT
ADVERTISEMENT
ADVERTISEMENT