ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಯಾದಗಿರಿ

ADVERTISEMENT

‘ತ್ಯಾಜ್ಯ ಬೇರ್ಪಡಿಸುವಿಕೆ ಅರಿವು ಮೂಡಿಸಿ’; ಸಿಇಒ ಶಿಲ್ಪಾ ಶರ್ಮಾ ಸಲಹೆ

ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಸಲಹೆ
Last Updated 21 ಆಗಸ್ಟ್ 2021, 2:54 IST
‘ತ್ಯಾಜ್ಯ ಬೇರ್ಪಡಿಸುವಿಕೆ ಅರಿವು ಮೂಡಿಸಿ’; ಸಿಇಒ ಶಿಲ್ಪಾ ಶರ್ಮಾ ಸಲಹೆ

ಗುರುಮಠಕಲ್‌: ಎಪಿಎಂಸಿಯಲ್ಲಿನ ಅನ್ಯಾಯ ಸರಿಪಡಿಸಲು ಆಗ್ರಹ

ಮಾರುಕಟ್ಟೆ ವ್ಯಾಪ್ತಿಯ ಗ್ರಾಮಗಳ ರೈತರು ಸೋಮವಾರ ಬಸ್ ನಿಲ್ದಾಣದ ಹತ್ತಿರದ ಹನುಮ ಮಂದಿರದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಆಗಮಿಸಿ ತಹಶೀಲ್ದಾರ್ ಸಂಗಮೇಶ ಜಿಡಗೆ ಅವರಿಗೆ ಮನವಿ ಪತ್ರ ನೀಡಿದರು.
Last Updated 1 ಫೆಬ್ರುವರಿ 2021, 16:28 IST
ಗುರುಮಠಕಲ್‌: ಎಪಿಎಂಸಿಯಲ್ಲಿನ ಅನ್ಯಾಯ ಸರಿಪಡಿಸಲು ಆಗ್ರಹ

ಯಾದಗಿರಿ: ಸಹಾನುಭೂತಿ ಬೇಡ, ಸಹಕಾರ ಇರಲಿ

ಸುರಪುರ:‘ಅಂಗವಿಕಲರು ಎಲ್ಲರಂತೆ ಸಾಮಾನ್ಯರು. ಅಂಗವೈಕಲ್ಯ ಇರುವ ಅನೇಕರು ಅನನ್ಯ ಸಾಧನೆ ಮಾಡಿದ್ದು ನಮ್ಮ ಕಣ್ಣ ಮುಂದೆ ಇದೆ. ಪರಿಶ್ರಮ, ನಿಗದಿತ ಗುರಿ, ಛಲ ಇದ್ದರೆ ಅಂಗವಿಕಲರು ಏನನ್ನಾದರೂ ಸಾಧಿಸಬಹುದು’ ಎನ್ನುತ್ತಾರೆ ಮಹ್ಮದ್ ಅಜೀಮ ತಂಬಾಕವಾಲೆ.
Last Updated 3 ಡಿಸೆಂಬರ್ 2020, 13:35 IST
ಯಾದಗಿರಿ: ಸಹಾನುಭೂತಿ ಬೇಡ, ಸಹಕಾರ ಇರಲಿ

ಗಮನ ಸೆಳೆಯುವ ವಿಶಿಷ್ಟ ವಿನ್ಯಾಸದ ಬೈಕ್

ಸುರಪುರ: ಕಳೆದ ಕೆಲ ದಿನಗಳಿಂದ ನಗರದಲ್ಲಿ ವಿಶಿಷ್ಟ ವಿನ್ಯಾಸದ ಮೋಟಾರ್ ಬೈಕ್ ಸದ್ದು ಮಾಡುತ್ತಿದೆ. ತಕ್ಷಣ ಎಲ್ಲರ ಗಮನ ಆ ಬೈಕ್ ಮೇಲೆ ಹೋಗುತ್ತದೆ. ಈಗ ಎಲ್ಲರ ಬಾಯಲ್ಲಿ ಈ ಬೈಕ್‍ನದ್ದೆ ಮಾತು.ಎಲ್ಲರ ಆಕರ್ಷಣೆಯ ಕೇಂದ್ರವಾಗಿರುವ ಈ ಬೈಕ್ ತಾಲ್ಲೂಕಿನಿಂದ 6 ಕಿ.ಮೀ ಅಂತರದಲ್ಲಿರುವ ದೇವಿಕೇರಿ ಗ್ರಾಮದ ಮಲ್ಲಪ್ಪ ಖಂಡಪ್ಪ ಹಾದಿಮನಿ ಎಂಬ ಯುವಕನದ್ದು.
Last Updated 3 ಡಿಸೆಂಬರ್ 2020, 13:13 IST
ಗಮನ ಸೆಳೆಯುವ ವಿಶಿಷ್ಟ ವಿನ್ಯಾಸದ ಬೈಕ್

ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಪಕ್ಷ ಬಿಜೆಪಿ: ಲಕ್ಷ್ಮಣ ಸವದಿ

ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.'ಇಲ್ಲಿಯವರೆಗೆ ಕಾರ್ಯಕರ್ತರು ನಾಯಕರನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ಹೀಗಾಗಿ ಸಚಿವರು, ರಾಜ್ಯಸಭೆ ಸದಸ್ಯರು, ಸಂಸದರು, ಶಾಸಕರು, ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸದಸ್ಯರು ಕಾರ್ಯಕರ್ತರನ್ನು ಅಧಿಕಾರಕ್ಕೆ ತರಲು ಯೋಜನೆ ರೂಪಿಸಿಕೊಂಡಿದ್ದೇವೆ' ಎಂದು ಶಹಾಪುರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Last Updated 3 ಡಿಸೆಂಬರ್ 2020, 8:51 IST
ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಪಕ್ಷ ಬಿಜೆಪಿ: ಲಕ್ಷ್ಮಣ ಸವದಿ

ಯಾದಗಿರಿ: ಹತ್ತಿ ಖರೀದಿ ಕೇಂದ್ರಗಳಿಗೆ ಡಿಸಿ ಭೇಟಿ

ರೈತರಿಂದ ಹಣ ವಸೂಲಿ ಮಾಡುತ್ತಿರುವವ ವಿರುದ್ಧ ಪ್ರಕರಣ ದಾಖಲಿಸಿ
Last Updated 10 ನವೆಂಬರ್ 2020, 4:00 IST
ಯಾದಗಿರಿ: ಹತ್ತಿ ಖರೀದಿ ಕೇಂದ್ರಗಳಿಗೆ ಡಿಸಿ ಭೇಟಿ

ಯಾದಗಿರಿ: ಜಿಪಂ ಅಧ್ಯಕ್ಷರ ದಿಢೀರ್ ಭೇಟಿ

ಕಚೇರಿಗಳಲ್ಲಿ ಹಾಜರಿ ಪುಸ್ತಕ ಪರಿಶೀಲಿಸಿದ ಬಸನಗೌಡ ಯಡಿಯಾಪುರ
Last Updated 3 ಆಗಸ್ಟ್ 2020, 16:14 IST
ಯಾದಗಿರಿ: ಜಿಪಂ ಅಧ್ಯಕ್ಷರ ದಿಢೀರ್ ಭೇಟಿ
ADVERTISEMENT

ಯಾದಗಿರಿ: ಮತ್ತೆ 22 ಜನರಿಗೆ ಕೋವಿಡ್‌ ದೃಢ

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 809ಕ್ಕೆ ಏರಿಕೆ
Last Updated 14 ಜೂನ್ 2020, 16:30 IST
ಯಾದಗಿರಿ: ಮತ್ತೆ 22 ಜನರಿಗೆ ಕೋವಿಡ್‌ ದೃಢ

ಜಿಲ್ಲೆಯಲ್ಲಿ ಮುಂದುವರಿದ ಲಾಕ್‌ಡೌನ್‌

ಅನಾವಶ್ಯಕವಾಗಿ ತಿರುಗಾಡುವವರಿಗೆ ಲಾಠಿ ಏಟು, ತರಕಾರಿಗಾಗಿ 7 ಕಡೆ ವ್ಯವಸ್ಥೆ
Last Updated 27 ಮಾರ್ಚ್ 2020, 8:58 IST
ಜಿಲ್ಲೆಯಲ್ಲಿ ಮುಂದುವರಿದ ಲಾಕ್‌ಡೌನ್‌

ಸ್ಪರ್ಶ ಕುಷ್ಠ ಅರಿವು ಆಂದೋಲನ 30 ರಿಂದ

ಫೆ.13ರವರೆಗೆ ದೇಶಾದ್ಯಂತ ನಡೆಯುವ ಕಾರ್ಯಕ್ರಮ: ಸೋಮನಾಳ
Last Updated 29 ಜನವರಿ 2020, 9:38 IST
ಸ್ಪರ್ಶ ಕುಷ್ಠ ಅರಿವು ಆಂದೋಲನ 30 ರಿಂದ
ADVERTISEMENT
ADVERTISEMENT
ADVERTISEMENT