ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

ರಾಯಚೂರು

ADVERTISEMENT

ರಾಯಚೂರು: 3 ಲಕ್ಷ ಕ್ಯುಸೆಕ್‌ ದಾಟಿದ ಕೃಷ್ಣಾ ಪ್ರವಾಹ

ತುಂಗಭದ್ರಾ, ಭೀಮಾ ನದಿಗಳಲ್ಲೂ ನೀರಿನ ಹರಿವು ಹೆಚ್ಚಳ
Last Updated 19 ಆಗಸ್ಟ್ 2020, 19:30 IST
ರಾಯಚೂರು: 3 ಲಕ್ಷ ಕ್ಯುಸೆಕ್‌ ದಾಟಿದ ಕೃಷ್ಣಾ ಪ್ರವಾಹ

ರಾಯಚೂರು: ಮಗನನ್ನು ನೀರಲ್ಲಿ ಮುಳುಗಿಸಿ ತಾಯಿಯೂ ಆತ್ಮಹತ್ಯೆ

ಐದು ತಿಂಗಳ ಪುತ್ರನನ್ನು ಬ್ಯಾರಲ್‌ ನೀರಿಗೆ ಹಾಕಿ ಜೀವತೆಗೆದು, ತಾಯಿಯೂ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಮಾನ್ವಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
Last Updated 7 ಆಗಸ್ಟ್ 2020, 12:54 IST
fallback

ರಾಯಚೂರು: ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಬೇಡ

ಕೇಂದ್ರ ಸರ್ಕಾರ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿ ಮಾಡುವುದನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 7 ಆಗಸ್ಟ್ 2020, 11:42 IST
ರಾಯಚೂರು: ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಬೇಡ

ರಾಯಚೂರು: ಜಿಲ್ಲೆಯಲ್ಲಿ 3 ಕೋವಿಡ್ ದೃಢ

ರಾಯಚೂರುಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 3 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಒಟ್ಟು 999 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದಂತಾಗಿದ್ದು, 29 ಜನರು ಸೇರಿದಂತೆ ಒಟ್ಟಾರೆ 642 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
Last Updated 20 ಜುಲೈ 2020, 16:35 IST
fallback

ಪಾದಚಾರಿ ಮಾರ್ಗಗಳ ಕೊರತೆ; ಅತಿಕ್ರಮಣ

ಸುರಪುರದ: ರಸ್ತೆಗಳಲ್ಲಿ ತಿರುಗಾಡಲು ಪಾದಚಾರಿಗಳಿಗೆ ತೊಂದರೆ
Last Updated 24 ಮಾರ್ಚ್ 2020, 11:23 IST
ಪಾದಚಾರಿ ಮಾರ್ಗಗಳ ಕೊರತೆ; ಅತಿಕ್ರಮಣ

ಮನರಂಜನೆಯೊಂದಿಗೆ ಇಂಧನ ಮಿತವ್ಯಯ ಪಾಠ!

ಬಸವಶ್ರೀ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ
Last Updated 13 ಫೆಬ್ರುವರಿ 2020, 11:10 IST
ಮನರಂಜನೆಯೊಂದಿಗೆ ಇಂಧನ ಮಿತವ್ಯಯ ಪಾಠ!

‘ದೇಶವನ್ನು ಇಕ್ಕಟ್ಟಿಗೆ ಸಿಲುಕಿಸಿದ ಕೇಂದ್ರ’

ಕೇಂದ್ರ ಸರ್ಕಾರ ಎನ್ಆರ್‌ಸಿ, ಸಿಎಎ ಕಾಯ್ದೆ ಮೂಲಕ ಜನರ ಭಾವನೆ ಜೊತೆ ಚೆಲ್ಲಾಟವಾಡುತ್ತಿದ್ದು ದೇಶವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಬಿಎಸ್‌ಪಿ ಜಿಲ್ಲಾ ಸಂಯೋಜಕ ಎಂ.ಆರ್.ಬೇರಿ ಅರೋಪಿಸಿದರು.
Last Updated 11 ಫೆಬ್ರುವರಿ 2020, 14:00 IST
fallback
ADVERTISEMENT

‘ಸಮಾಜ ಬೆಳೆಯಲು ಶಿಕ್ಷಣ ಮುಖ್ಯ’

ಸವಿತಾ ಮಹರ್ಷಿಯ ಜಯಂತಿ ಕಾರ್ಯಕ್ರಮ
Last Updated 11 ಫೆಬ್ರುವರಿ 2020, 13:34 IST
‘ಸಮಾಜ ಬೆಳೆಯಲು ಶಿಕ್ಷಣ ಮುಖ್ಯ’

ರಾಯಚೂರು: ಕಾವಲುಗಾರನಿಂದಲೇ ಬಾಲಕಿ ಮೇಲೆ ಅತ್ಯಾಚಾರ

ಇಬ್ಬರು ಅಧಿಕಾರಿಗಳ ಅಮಾನತು
Last Updated 31 ಜನವರಿ 2020, 11:19 IST
ರಾಯಚೂರು: ಕಾವಲುಗಾರನಿಂದಲೇ ಬಾಲಕಿ ಮೇಲೆ ಅತ್ಯಾಚಾರ

ವಿಜ್ಞಾನ ಹಬ್ಬದಿಂದ ಮಕ್ಕಳಲ್ಲಿ ವಿನೂತನ ಆಲೋಚನೆ: ಗೋಕುಲ್ ಹುಸೇನ್

ಮಕ್ಕಳಲ್ಲಿ ವಿನೂತನ ಆಲೋಚನೆ ಮತ್ತು ಆಸಕ್ತಿ ಮೂಡಿಸುವ ಮುಖಾಂತರ ಮಕ್ಕಳನ್ನು ಶೈಕ್ಷಣಿಕವಾಗಿ ಆಕರ್ಷಿಸಲು ಈ ಮಕ್ಕಳ ವಿಜ್ಞಾನ ಹಬ್ಬ ಆಯೋಜಿಸಲಾಗಿದೆ ಎಂದು ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೋಕುಲ್ ಹುಸೇನ್ ಅಭಿಪ್ರಾಯಪಟ್ಟರು.
Last Updated 28 ಜನವರಿ 2020, 12:59 IST
ವಿಜ್ಞಾನ ಹಬ್ಬದಿಂದ ಮಕ್ಕಳಲ್ಲಿ ವಿನೂತನ ಆಲೋಚನೆ: ಗೋಕುಲ್ ಹುಸೇನ್
ADVERTISEMENT
ADVERTISEMENT
ADVERTISEMENT