'ಆರೋಗ್ಯವಾಣಿ'ಗೆ ಕರೆ: ಸೆಕ್ಸ್ ಸಮಸ್ಯೆಗಳೇ ಹೆಚ್ಚು!
ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ ಅಧ್ಯಯನದ ಪ್ರಕಾರ, ಸಹಾಯವಾಣಿಗೆ ಕರೆ ಮಾಡಿದ ಹೆಚ್ಚಿನವರು ಸ್ಖಲನ,ಹಸ್ತಮೈಥುನ, ಗರ್ಭನಿರೋಧಕ ಗುಳಿಗೆಗಳ ಬಳಕೆ, ನಿಮಿರುವಿಕೆ ಸಮಸ್ಯೆ, ಶೀಘ್ರ ಸ್ಖಲನ, ಸಂಭೋಗದ ವೇಳೆ ನೋವು ಮುಂತಾದವುಗಳ ಬಗ್ಗೆಯೇ ವಿಚಾರಿಸಿದ್ದರು ಮತ್ತು ಇದಕ್ಕೆ ಸೂಕ್ತ ಔಷಧಿಗಳೇನೆಂದು ಕೇಳಿದ್ದರು.Last Updated 25 ನವೆಂಬರ್ 2019, 12:46 IST