ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಷೇರುಪೇಟೆ

ADVERTISEMENT

ಸೂಚ್ಯಂಕದ ವೇಗ ಹೆಚ್ಚಿಸಿದ ರಿಲಯನ್ಸ್‌

₹ 14.67 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದ ದೇಶದ ಮೊದಲ ಕಂಪನಿ
Last Updated 11 ಸೆಪ್ಟೆಂಬರ್ 2020, 2:47 IST
ಸೂಚ್ಯಂಕದ ವೇಗ ಹೆಚ್ಚಿಸಿದ ರಿಲಯನ್ಸ್‌

ಸತತ 3ನೇ ದಿನವೂ ಷೇರುಪೇಟೆ ಸೂಚ್ಯಂಕ ಹೆಚ್ಚಳ

ಜಾಗತಿಕ ಷೇರುಪೇಟೆಗಳಲ್ಲಿನ ಖರೀದಿ ಉತ್ಸಾಹ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌, ಭಾರ್ತಿ ಏರ್‌ಟೆಲ್‌, ಟಿಸಿಎಸ್‌ ಷೇರುಗಳಲ್ಲಿನ ಗಳಿಕೆಯ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 178 ಅಂಶಗಳ ಹೆಚ್ಚಳ ಕಂಡಿದೆ.
Last Updated 3 ಜುಲೈ 2020, 12:18 IST
ಸತತ 3ನೇ ದಿನವೂ ಷೇರುಪೇಟೆ ಸೂಚ್ಯಂಕ ಹೆಚ್ಚಳ

ಕೋವಿಡ್: ಹಣಕಾಸು ಮಾರ್ಗದರ್ಶನ

‘ಕೋವಿಡ್-19’ ಪಿಡುಗಿನಿಂದಾಗಿ ಪ್ರತಿಯೊಬ್ಬರೂ ಅರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಸಮಯದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಮಿತವ್ಯಯ ಮತ್ತು ಉಳಿತಾಯಕ್ಕೆ ಮುಂದಾಗಬೇಕು. ಸರ್ಕಾರ ನೀಡಿರುವ ವಿವಿಧ ಅನುಕೂಲಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಒಂದು ಮಾರ್ಗದರ್ಶಿ ಇಲ್ಲಿದೆ.
Last Updated 24 ಮೇ 2020, 20:15 IST
ಕೋವಿಡ್: ಹಣಕಾಸು ಮಾರ್ಗದರ್ಶನ

ಷೇರುಪೇಟೆಯಲ್ಲಿ ಖರೀದಿ ಭರಾಟೆ: ಸೆನ್ಸೆಕ್ಸ್ 2226 ಅಂಶ ಏರಿಕೆ, ಫಾರ್ಮಾಗೆ ಬೇಡಿಕೆ

ಬ್ಯಾಂಕಿಂಗ್, ಐಟಿ, ಫಾರ್ಮಾ ಮತ್ತು ಆಟೊಮೊಬೈಲ್ ವಲಯಗಳಲ್ಲಿ ವಹಿವಾಟು ನಡೆಸುವ ಕಂಪನಿಗಳ ಷೇರುಗಳು ಇಡೀ ದಿನ ಬೇಡಿಕೆಯಲ್ಲಿದ್ದವು. ಕಳೆದ ದಿನದ ಅಂತ್ಯಕ್ಕೆ ಹೋಲಿಸಿದರೆ, ಮೌಲ್ಯವೂ ಹೆಚ್ಚಾಗಿತ್ತು.
Last Updated 7 ಏಪ್ರಿಲ್ 2020, 9:09 IST
ಷೇರುಪೇಟೆಯಲ್ಲಿ ಖರೀದಿ ಭರಾಟೆ: ಸೆನ್ಸೆಕ್ಸ್ 2226 ಅಂಶ ಏರಿಕೆ, ಫಾರ್ಮಾಗೆ ಬೇಡಿಕೆ

ಷೇರುಪೇಟೆ ಕುಸಿತ: ಕಡಿಮೆಯಾಗ್ತಿಲ್ಲ ಕೋವಿಡ್-19ರ ಭೀತಿ

ವಿಶ್ವವನ್ನು ಆವರಿಸಿಕೊಂಡಿರುವ ಕೋವಿಡ್-19 ಭೀತಿಗೆ ಷೇರುಪೇಟೆಯು ಹೊರತಾಗಿಲ್ಲ. ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡಬಹುದು ಎಂಬ ಆತಂಕ ಇರುವ ಕಾರಣ, ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದರು. ಷೇರುಪೇಟೆ ಸತತ ಕುಸಿತದತ್ತ ಸಾಗಿದೆ.
Last Updated 1 ಏಪ್ರಿಲ್ 2020, 11:21 IST
ಷೇರುಪೇಟೆ ಕುಸಿತ: ಕಡಿಮೆಯಾಗ್ತಿಲ್ಲ ಕೋವಿಡ್-19ರ ಭೀತಿ

ದಿನದ ಏರಿಕೆಯೊಂದಿಗೆ ಹಣಕಾಸು ವರ್ಷ ಮುಗಿಸಿದ‌ ಷೇರುಪೇಟೆ

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) ಮತ್ತು ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ (ನಿಫ್ಟಿ) ಮಂಗಳವಾರ ಏರಿಕೆ ದಾಖಲಿಸಿದವು. ಇದು ಸೋಮವಾರದ ದಿನದಂತ್ಯದ ವಹಿವಾಟಿಗೆ ಹೋಲಿಸಿದರೆ ಏರಿಕೆಯೇನೋ ಹೌದು,ಆದರೆ ಮಾಸಾಂತ್ಯ ಮತ್ತು ವರ್ಷಾಂತ್ಯದ ಲೆಕ್ಕದಲ್ಲಿ ಇದು ದಶಕದಲ್ಲಿಯೇಅತ್ಯಂತ ಕಳಪೆ ಅಂತ್ಯವಾಗಿದೆ.
Last Updated 31 ಮಾರ್ಚ್ 2020, 11:23 IST
ದಿನದ ಏರಿಕೆಯೊಂದಿಗೆ ಹಣಕಾಸು ವರ್ಷ ಮುಗಿಸಿದ‌ ಷೇರುಪೇಟೆ

ಹೊಸ ಎತ್ತರಕ್ಕೆ ಷೇರುಪೇಟೆ

ವಿದೇಶಿ ಬಂಡವಾಳ ಒಳಹರಿವು, ವಾಣಿಜ್ಯ ಬಿಕ್ಕಟ್ಟು ಬಗೆಹರಿಯುವ ನಿರೀಕ್ಷೆ
Last Updated 17 ಡಿಸೆಂಬರ್ 2019, 19:32 IST
ಹೊಸ ಎತ್ತರಕ್ಕೆ ಷೇರುಪೇಟೆ
ADVERTISEMENT
ADVERTISEMENT
ADVERTISEMENT
ADVERTISEMENT