ಸ್ಫೋಟದ ಹಿಂದೆ ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡ: ಶ್ರೀಲಂಕಾ ಸರ್ಕಾರ ಆರೋಪ
290 ಮಂದಿಯನ್ನು ಬಲಿ ತೆಗೆದುಕೊಂಡ ಕೊಲೊಂಬೊ ಸರಣಿ ಬಾಂಬ್ ದಾಳಿಯ ಹಿಂದೆ ಸ್ಥಳೀಯ ಇಸ್ಲಾಮಿಕ್ ಸಂಘಟನೆಯಾದ ನ್ಯಾಷನಲ್ ತೌಹೀತ್ ಜಮಾ ಅತ್ (ಎನ್ಟಿಜೆ) ಕೈವಾಡ ಇದೆ ಎಂದು ಶ್ರೀಲಂಕಾLast Updated 22 ಏಪ್ರಿಲ್ 2019, 10:09 IST