257 ಸುಳ್ಳು ಸುದ್ದಿ ಪ್ರಕರಣ ದಾಖಲು, 170 ಸುಳ್ಳು ಸುದ್ದಿಗಳು ಆನ್ಲೈನ್ ಸೃಷ್ಟಿ
ಎನ್ಸಿಆರ್ಬಿ ಪ್ರಕಾರ ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಸುಳ್ಳು ಸುದ್ದಿ ಪ್ರಕರಣಗಳು ದಾಖಲಾಗಿವೆ.ಮಧ್ಯ ಪ್ರದೇಶದಲ್ಲಿ 138 ಪ್ರಕರಣಗಳು ದಾಖಲಾಗಿದ್ದುಉತ್ತರ ಪ್ರದೇಶದಲ್ಲಿ 32 ಪ್ರಕರಣಗಳುLast Updated 23 ಅಕ್ಟೋಬರ್ 2019, 14:00 IST