ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

ಹಾವೇರಿ

ADVERTISEMENT

ರಾಣೆಬೆನ್ನೂರು: ಒಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಅದ್ದೂರಿ ಸ್ವಾಗತ

ನಗರದ ರೈಲ್ವೆ ನಿಲ್ದಾಣಕ್ಕೆ ಧಾರವಾಡ- ಬೆಂಗಳೂರು ಒಂದೇ ಭಾರತ್‌ ಎಕ್ಸ್‌ಪ್ರೆಸ್‌ ನೂತನ ರೈಲ್ವೆ ಮಂಗಳವಾರ ರಾಣೆಬೆನ್ನೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಪ್ರಯಾಣಿಕರು, ಸಾರ್ವಜನಿಕರು ಮೊಬೈಲ್‌ನಲ್ಲಿ ಪೊಟೋ ಮತ್ತು ಚಿತ್ರೀಕರಣ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿ ಸ್ವಾಗತಿಸಿದರು
Last Updated 28 ಜೂನ್ 2023, 7:00 IST
ರಾಣೆಬೆನ್ನೂರು: ಒಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಅದ್ದೂರಿ ಸ್ವಾಗತ

ಹಾವೇರಿಯಲ್ಲಿ ಬೆಂಕಿ ಅವಘಡ: ಟಿ.ವಿ, ಫ್ರಿಡ್ಜ್‌ ನಾಶ

ಆಕಸ್ಮಿಕ ಬೆಂಕಿ ಅವಘಡದಿಂದ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಇಲ್ಲಿನ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
Last Updated 13 ಜೂನ್ 2020, 14:12 IST
ಹಾವೇರಿಯಲ್ಲಿ ಬೆಂಕಿ ಅವಘಡ: ಟಿ.ವಿ, ಫ್ರಿಡ್ಜ್‌ ನಾಶ

ಮನೆ ನಿರ್ಮಾಣ ವಾರದೊಳಗೆ ಆರಂಭಿಸಿ: ಮನೋಜ್‍ಕುಮಾರ್ ಮೀನಾ

ನೆರೆ ಪರಿಹಾರ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳಿಗೆ ನೋಟಿಸ್‌
Last Updated 12 ಫೆಬ್ರುವರಿ 2020, 13:54 IST
ಮನೆ ನಿರ್ಮಾಣ ವಾರದೊಳಗೆ ಆರಂಭಿಸಿ: ಮನೋಜ್‍ಕುಮಾರ್ ಮೀನಾ

ಜೀಜಾಬಾಯಿ ಜನ್ಮೋತ್ಸವ ಅದ್ದೂರಿ ಮೆರವಣಿಗೆ

ಅಶ್ವಗಳ ಮೇಲೆ ಶಿವಾಜಿ ಮಹಾರಾಜರ ವೇಷಧರಿಸಿದ ಪುಟಾಣಿ ಮಕ್ಕಳು, ಜೀಜಾಬಾಯಿ ವೇಷ ಧರಿಸಿದ ಮಹಿಳೆಯರು, ಮೆರವಣಿಗೆ ಯುದ್ದಕ್ಕೂ ಸಾಗಿದ ರಾಜಗಾಂಭೀರತೆಯ ನಡಿಗೆ... ಇದು ನಗರದಲ್ಲಿ ಭಾನುವಾರ ನಡೆದ ಜೀಜಾಬಾಯಿ ಅವರ 422ನೇ ಜನ್ಮೋತ್ಸವದ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು.
Last Updated 12 ಜನವರಿ 2020, 13:56 IST
ಜೀಜಾಬಾಯಿ ಜನ್ಮೋತ್ಸವ ಅದ್ದೂರಿ ಮೆರವಣಿಗೆ

ಚೌಡಯ್ಯನ ಪೀಠ ಶರಣ ಸಂಸ್ಕೃತಿ ಉತ್ಸವ ಜ.14ರಿಂದ

ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠ ನರಸೀಪುರದಲ್ಲಿ ಜ.14 ಮತ್ತು 15ರಂದು ಶರಣ ಸಂಸ್ಕೃತಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಗಮಿಸಲಿದ್ದಾರೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
Last Updated 12 ಜನವರಿ 2020, 13:55 IST
fallback

ಡಬ್ಬಿ ಮೆಣಸಿನ ಕಾಯಿ: ಕ್ವಿಂಟಲ್‌ಗೆ ₹ 26 ಸಾವಿರ

ಬ್ಯಾಡಗಿ ಮಾರುಕಟ್ಟೆ ಇತಿಹಾಸದಲ್ಲೇ ಗರಿಷ್ಠ ದರ
Last Updated 30 ಡಿಸೆಂಬರ್ 2019, 19:45 IST
ಡಬ್ಬಿ ಮೆಣಸಿನ ಕಾಯಿ: ಕ್ವಿಂಟಲ್‌ಗೆ ₹ 26 ಸಾವಿರ

‘ಇದು ಸಾಧ್ಯ, ನಾನೂ ಮಾಡಬಲ್ಲೆ’

‘ಸ್ಪರ್ಧಾ ಮಾರ್ಗ’ ಕಾರ್ಯಾಗಾರಕ್ಕೆ ಎಸ್ಪಿ ಕೆ.ಜಿ.ದೇವರಾಜು ಚಾಲನೆ * ತಜ್ಞರ ಮಾರ್ಗದರ್ಶನಕ್ಕೆ ಪರೀಕ್ಷಾರ್ಥಿಗಳ ಮೆಚ್ಚುಗೆ
Last Updated 15 ಡಿಸೆಂಬರ್ 2019, 14:09 IST
‘ಇದು ಸಾಧ್ಯ, ನಾನೂ ಮಾಡಬಲ್ಲೆ’
ADVERTISEMENT

ಯುವ ಸೌರಭ| ಕಲೆಗೆ ಸೋಲದ ಮನಸುಗಳೇ ಇಲ್ಲ: ಬಸವಶಾಂತಲಿಂಗ ಸ್ವಾಮೀಜಿ ಅಭಿಮತ

ಕಲೆಗಳ ತವರೂರು ಭಾರತ. ಸಂತಸ, ನೆಮ್ಮದಿ, ಜೀವನ ಪ್ರೀತಿ ಉಕ್ಕಿಸುವ ಕಲೆಗೆ ಸೋಲದ ಮನಸುಗಳೇ ಇಲ್ಲ’ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು
Last Updated 12 ಡಿಸೆಂಬರ್ 2019, 14:30 IST
ಯುವ ಸೌರಭ| ಕಲೆಗೆ ಸೋಲದ ಮನಸುಗಳೇ ಇಲ್ಲ: ಬಸವಶಾಂತಲಿಂಗ ಸ್ವಾಮೀಜಿ ಅಭಿಮತ

ಮತ ಎಣಿಕೆ ಪ್ರಕ್ರಿಯೆಗೆ 110 ಸಿಬ್ಬಂದಿ

ನಾಳೆ ಬೆಳಿಗ್ಗೆ 8 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ಆರಂಭ: ಜಿಲ್ಲಾಧಿಕಾರಿ
Last Updated 8 ಡಿಸೆಂಬರ್ 2019, 5:18 IST
ಮತ ಎಣಿಕೆ ಪ್ರಕ್ರಿಯೆಗೆ 110 ಸಿಬ್ಬಂದಿ

ದಾಸಶ್ರೇಷ್ಠನ ಚರಿತ್ರೆ ಸಾರುವ ಬಾಡ: ಕಾಗಿನೆಲೆ

ಜನ್ಮಭೂಮಿ ಬಾಡ, ಕರ್ಮಭೂಮಿ ಕಾಗಿನೆಲೆ, ಅಭಿವೃದ್ಧಿಗೆ ಹಲವು ಯೋಜನೆ ಹಮ್ಮಿಕೊಂಡಿರುವ ಪ್ರಾಧಿಕಾರ
Last Updated 15 ನವೆಂಬರ್ 2019, 1:41 IST
ದಾಸಶ್ರೇಷ್ಠನ ಚರಿತ್ರೆ ಸಾರುವ ಬಾಡ: ಕಾಗಿನೆಲೆ
ADVERTISEMENT
ADVERTISEMENT
ADVERTISEMENT