ಬೆಂಗಳೂರು: ಬಹುನಿರೀಕ್ಷಿತ ಆ್ಯಪಲ್ ಇವೆಂಟ್‌ಗೆ ದಿನ ನಿಗದಿಯಾಗಿದೆ. ಸೆ. 14ರಂದು ಮಂಗಳವಾರ ಆ್ಯಪಲ್ ಇವೆಂಟ್ ನಡೆಯಲಿದೆ.

ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10:30 ಕ್ಕೆ ಆ್ಯಪಲ್ ಹೊಸ ಐಫೋನ್ ಸರಣಿ ಬಿಡುಗಡೆ ಕಾರ್ಯಕ್ರಮ ಆರಂಭವಾಗಲಿದೆ.

ಆ್ಯಪಲ್, ಹೊಸದಾಗಿ ಐಫೋನ್ 13, ಆ್ಯಪಲ್ ವಾಚ್ ಸಿರೀಸ್ 7 ಮತ್ತು ಏರ್‌ಪಾಡ್ಸ್ 3 ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಜತೆಗೆ ಆ್ಯಪಲ್ ನೂತನ ಐಓಎಸ್ 15, ಮ್ಯಾಕ್‌ಓಎಸ್, ಐಪ್ಯಾಡ್ ಓಎಸ್, ವಾಚ್ ಓಎಸ್ ಕೂಡ ಬಳಕೆದಾರರಿಗೆ ಶೀಘ್ರದಲ್ಲೇ ದೊರೆಯಲಿದೆ.

ಕೋವಿಡ್ ನಿಯಮಗಳಿಂದಾಗಿ ಈ ಬಾರಿ ಕೂಡ ಆ್ಯಪಲ್ ಇವೆಂಟ್ ಕ್ಯಾಲಿಫೋರ್ನಿಯಾದಿಂದ ಆನ್‌ಲೈನ್ ಸ್ಟ್ರೀಮಿಂಗ್‌ಗೆ ಮಾತ್ರ ಸೀಮಿತವಾಗಿರಲಿದೆ.

ದೇಶದ ಮಾರುಕಟ್ಟೆಗೆ ನೂತನ ಸ್ಮಾರ್ಟ್ವಾಚ್ ಪರಿಚಯಿಸಿದ ನಾಯ್ಸ್

ಆ್ಯಪಲ್ ಇವೆಂಟ್ ಕುರಿತು ಈಗಾಗಲೇ ಆಹ್ವಾನ ಕಳುಹಿಸಿದ್ದು, ಆ್ಯಪಲ್ ಇವೆಂಟ್ ಪೇಜ್ ಮತ್ತು, ಯೂಟ್ಯೂಬ್ ಮೂಲಕವೂ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.

Redmi 10 Prime: ಶಿಯೋಮಿ ನೂತನ ಸ್ಮಾರ್ಟ್ಫೋನ್ ದೇಶದಲ್ಲಿ ಬಿಡುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.