ಬೆಂಗಳೂರು: ಆ್ಯಪಲ್ ಕಂಪನಿಯ ಜನಪ್ರಿಯ ಐಫೋನ್‌ನಲ್ಲಿ ಜಪಾನ್ ಮೂಲಕ ಸೋನಿ ಕಂಪನಿಯ ಕ್ಯಾಮೆರಾ ಲೆನ್ಸ್ ಬಳಸಲಾಗುತ್ತಿದೆ.

ಈ ಬಗ್ಗೆ ಆ್ಯಪಲ್ ಸಿಇಒ ಟಿಮ್ ಕುಕ್ ಅವರೇ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಆ್ಯಪಲ್ ಕಂಪನಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವಾಗ ಅದರ ತಾಂತ್ರಿಕ ವಿವರವನ್ನು ಹೆಚ್ಚಾಗಿ ಬಹಿರಂಗಪಡಿಸುವುದಿಲ್ಲ.

ಜಪಾನ್‌ನಲ್ಲಿನ ಸೋನಿ ಕಂಪನಿ ಫ್ಯಾಕ್ಟರಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಆ್ಯಪಲ್ ಸಿಇಒ ಟಿಮ್ ಕುಕ್, ಕಳೆದ ಹತ್ತು ವರ್ಷಗಳಿಂದ ನಾವು ಕ್ಯಾಮೆರಾ ಲೆನ್ಸ್‌ಗಾಗಿ ಸೋನಿ ಕಂಪನಿ ಜತೆ ಕೈಜೋಡಿಸಿದ್ದೇವೆ. ನಮಗಾಗಿ ಕೆನ್ ಮತ್ತವರ ತಂಡ ಉತ್ಕೃಷ್ಟ ಮಟ್ಟದ ಕ್ಯಾಮೆರಾ ಲೆನ್ಸ್ ತಯಾರಿಸಿಕೊಡುತ್ತಿದೆ ಎಂದು ಹೇಳಿದ್ದಾರೆ.

OnePlus: ಭಾರತದ ಮಾರುಕಟ್ಟೆಗೆ ಕಂಪ್ಯೂಟರ್ ಮಾನಿಟರ್ ಬಿಡುಗಡೆ

ಆ್ಯಪಲ್ ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿರುವ ಹೊಸ ಐಫೋನ್ 14 ಪ್ರೊ ಮಾದರಿಗಳಲ್ಲಿ ಇದೇ ಮೊದಲ ಬಾರಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೆನ್ಸರ್ ಬಳಕೆ ಮಾಡಿದೆ.

Realme 10 Pro+ | 5G ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ರಿಯಲ್ಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.