ನವದೆಹಲಿ: ಶಓಮಿ ಒಡೆತನದಲ್ಲಿರುವ ದೇಶದ ಮುಂಚೂಣಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ ರೆಡ್ಮಿ ತನ್ನ ಶ್ರೇಣಿಯ ಅತಿ ನೂತನ ರೆಡ್ಮಿ 10 ಸ್ಮಾರ್ಟ್ಫೋನ್ ಗುರುವಾರ ಬಿಡುಗಡೆಗೊಳಿಸಿದೆ. ರೆಡ್ಮಿ 9 ಸ್ಥಾನವನ್ನು ತುಂಬಲಿರುವ ರೆಡ್ಮಿ 10, ಬಜೆಟ್ ಸ್ಮಾರ್ಟ್ಫೋನ್ಗಳ ಸಾಲಿನಲ್ಲಿ ಉತ್ತಮ ಆಯ್ಕೆಯಾಗಿರಲಿದೆ.

ಬೆಲೆ ಮಾಹಿತಿ:
4GB RAM + 64GB: ₹9,999
6GB RAM + 128GB: ₹11,999

ಇದನ್ನೂ ಓದಿ:ಆ್ಯಪಲ್ನ ಹೊಸ 'ಐಫೋನ್ ಎಸ್ಇ' 5ಜಿ ಫೋನ್ ಅನಾವರಣ: ಆರಂಭಿಕ ಬೆಲೆ ₹43,900

ಪ್ರಮುಖ ಫೀಚರ್:
ಆಂಡ್ರಾಯ್ಡ್ 11 ಜೊತೆ ಎಂಐಯುಐ 13,
6.71 ಇಂಚಿನ ಐಪಿಎಸ್ ಡಿಸ್ಪ್ಲೇ,
ಫುಲ್ ಎಚ್ಡಿ ಜೊತೆಗೆ ವೈಡ್ವೈನ್ ಎಲ್1 ಬೆಂಬಲ,
ಕ್ವಾಲ್ಕಂ ಸ್ನ್ಯಾಪ್ಡ್ರಾಗನ್ 680 ಪ್ರೊಸೆಸರ್,
ಬ್ಯಾಟರಿ: 6000mAh, 18W ಫಾಸ್ಟ್ ಚಾರ್ಜಿಂಗ್.

ಆಫರ್, ಮಾರಾಟ:
ಮಾರ್ಚ್ 24ರಿಂದ ಫ್ಲಿಪ್ಕಾರ್ಟ್ ಹಾಗೂ ಶಓಮಿ ಸ್ಟೋರ್, ಆನ್ಲೈನ್ ಮೂಲಕ ಮಾರಾಟಕ್ಕೆ ಲಭ್ಯ.

ಎಚ್ಡಿಎಫ್ಸಿ ಕಾರ್ಡ್ ಹೊಂದಿದವರಿಗೆ ₹1,000 ರಿಯಾಯಿತಿ ದರದ ಆಫರ್ ಒದಗಿಸಲಾಗಿದೆ.

ಡ್ಯುಯಲ್ ಕ್ಯಾಮೆರಾ:
50ಎಂಪಿ ಪ್ರೈಮರಿ ಕ್ಯಾಮೆರಾ,
2ಎಂಪಿ ಡೆಪ್ತ್ ಸೆನ್ಸಾರ್,

5ಎಂಪಿ ಸೆಲ್ಫಿ ಕ್ಯಾಮೆರಾ

ಬಣ್ಣಗಳು:
ಮಿಡ್ನೈಟ್ ಬ್ಲ್ಯಾಕ್,
ಪೆಸಿಫಿಕ್ ಬ್ಲೂ,
ಕೆರೆಬಿಯನ್ ಗ್ರೀನ್

ಇತರೆ ವೈಶಿಷ್ಟ್ಯ:
ಡ್ಯುಯಲ್ ಸಿಮ್ (ನ್ಯಾನೋ)
1.5W ಲೌಡ್ ಸ್ಪೀಕರ್,
ಗೊರಿಲ್ಲಾ ಗ್ಲಾಸ್ ರಕ್ಷಣೆ,
3.5ಎಂಎಂ ಹೆಡ್ಫೋನ್ ಜ್ಯಾಕ್.

ಪ್ರತಿಸ್ಪರ್ಧಿಗಳು:
ರಿಯಲ್ಮಿ ಸಿ35,
ಮೊಟೊರೊಲಾ ಮೊಟೊ ಇ40,
ಟೆಕ್ನೊ ಸ್ಪಾರ್ಕ್ 8 ಪ್ರೊ,
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ21

ಕನೆಕ್ಟಿವಿಟಿ: 4G LTE, Wi-Fi 802 11ac, ಬ್ಲೂಟೂತ್ v5.0, GPS/ A-GPS, USB Type-C.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.