ಬೆಂಗಳೂರು: ಮೊಬೈಲ್ ವಾಲೆಟ್ ಫೋನ್ ಪೇ ಆ್ಯಪ್‌ನಲ್ಲಿಮಂಗಳವಾರ ಕೆಲವುಗಂಟೆಗಳ ಕಾಲಭಾಷಾ ಆಯ್ಕೆ ಪಟ್ಟಿಯಲ್ಲಿ ಕನ್ನಡ ಮಾಯವಾಗಿತ್ತು.ಆ್ಯಪ್‌ನಲ್ಲಿ ಕನ್ನಡ ಯಾಕೆ ತೆಗೆದುಹಾಕಿದ್ದೀರಿ ಎಂದು ನೆಟ್ಟಿಗರು ಫೋನ್ ಪೇ ಅನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ:ಫೋನ್ ಪೇ ಆ್ಯಪ್‌ನಲ್ಲಿ 'ಕನ್ನಡ' ಮಾಯ

ಈ ಹಿಂದೆ ಫೋನ್ ಪೇಯಲ್ಲಿ ಕನ್ನಡ ಭಾಷೆ ಆಯ್ಕೆ ಇತ್ತು. ಆ್ಯಪ್ ಅಪ್‌ಡೇಟ್ ಆದ ನಂತರ ಅದರಲ್ಲಿ ಕನ್ನಡ ಇರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಕೆಲವೊಂದು ಭಾಷೆಗಳನ್ನು ಆ್ಯಪ್ ಸಪೋರ್ಟ್ ಮಾಡುತ್ತಿಲ್ಲ ಎಂದು ಫೋನ್ ಪೇ ಟ್ವೀಟಿಸಿತ್ತು.

ಇದೀಗ ಫೋನ್ ಪೇಯಲ್ಲಿ ಮತ್ತೆ ಕನ್ನಡ ಭಾಷೆ ಆಯ್ಕೆ ಮರಳಿದ್ದು, ಆ್ಯಪ್ ಬಳಕೆದಾರರು ನಿರಾಳರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.