ನವದಹೆಲಿ:ಭಾರತದಲ್ಲಿ ಗೌಪ್ಯತಾ ನೀತಿ ಪರಿಷ್ಕರಣೆ ಸಂಬಂಧ ಮೆಸೇಜಿಂಗ್ ಫ್ಲ್ಯಾಟ್ಫಾರ್ಮ್ ವಾಟ್ಸ್ಆ್ಯಪ್ ಹಾಗೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.

ಯುರೋಪ್ಗೆ ಹೋಲಿಸಿದಾಗವಾಟ್ಸ್ಆ್ಯಪ್ ಭಾರತದಲ್ಲಿಕಳಪೆ ಗೌಪ್ಯತಾ ಗುಣಮಟ್ಟವನ್ನು ಹೊಂದಿದೆ. ಈ ಸಂಬಂಧ ಅರ್ಜಿಯ ವಿಚಾರಣೆನಡೆಸುತ್ತಿರುವ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರದೊಳಗೆ ಉತ್ತರಿಸುವಂತೆಆದೇಶಿಸಿದೆ.

ವಾಟ್ಸ್ಆ್ಯಪ್ ಕಂಪನಿ ಹೊಂದಿರುವ ಟ್ರಿಲಿಯನ್ ಗಟ್ಟಲೆ ಮೌಲ್ಯಕ್ಕಿಂತಲೂ ಮಿಗಿಲಾಗಿ ಜನರು ತಮ್ಮ ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಇದನ್ನೂ ಓದಿ:ಗೌಪ್ಯತಾ ನೀತಿ ಕುರಿತ ವಾಟ್ಸ್ ಆ್ಯಪ್ ಧೋರಣೆ ಆತಂಕಕಾರಿ: ಕೇಂದ್ರ ಸರ್ಕಾರ

ಖಾಸಗಿತನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಭೀತಿ ಜನರಲ್ಲಿದೆ. ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದೆ.

ಯುರೋಪ್ನಲ್ಲಿ ವಿಶೇಷ ಗೌಪ್ಯತಾ ನೀತಿಯನ್ನು ಹೊಂದಿದ್ದೇವೆ. ಭಾರತವು ಇದಕ್ಕೆ ಸಮಾನವಾದನೀತಿಯನ್ನು ಹೊಂದಲುಬಯಸುವುದಾದರೆಅನುಸರಿಸಲಾಗುವುದು ಎಂದು ವಾಟ್ಸ್ಆ್ಯಪ್ಉತ್ತರಿಸಿದೆ.

ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಹೊಸ ಗೌಪ್ಯತಾ ನೀತಿಗಳು ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯುಂಟು ಮಾಡಲಿದೆ ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.