ಗುರುವಾರ, 21 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
privacy
ADVERTISEMENT
ವಾಟ್ಸ್‌ಆ್ಯಪ್‌ನಿಂದ ಖಾಸಗಿತನದ ಉಲ್ಲಂಘನೆ: ಕೇಂದ್ರದಿಂದ ಪರಿಶೀಲನೆ
ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಇಲ್ಲದಿದ್ದ ಹೊತ್ತಿನಲ್ಲಿಯೂ ವಾಟ್ಸ್‌ಆ್ಯಪ್ ಅದರ ಮೈಕ್ರೊಫೋನ್ ಸೌಲಭ್ಯವನ್ನು ಬಳಸುತ್ತಿತ್ತು ಎಂಬ ಆರೋಪದ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
Last Updated 10 ಮೇ 2023, 11:48 IST
ಬಯೊಮೆಟ್ರಿಕ್ ದತ್ತಾಂಶ ನೀಡಲು ಆದಿವಾಸಿ, ಮುಸ್ಲಿಮರ ಹಿಂಜರಿಕೆ
ಸಮೀಕ್ಷಾ ವರದಿಯೊಂದರಲ್ಲಿ ಉಲ್ಲೇಖ; ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚು ವಿರೋಧ
Last Updated 2 ಏಪ್ರಿಲ್ 2023, 14:42 IST
ಯುವತಿಯ ಮೊಬೈಲ್ ಕರೆ ವಿವರ ಸಂಗ್ರಹಿಸಿದ ಆರೋಪ; ಪೊಲೀಸ್ ಇಲಾಖೆಯ ಮೂವರು ಅಮಾನತು
ಯುವತಿಯೊಬ್ಬರ ಮೊಬೈಲ್ ಕರೆಗಳ ವಿವರವನ್ನು (ಸಿಡಿಆರ್) ಅಕ್ರಮವಾಗಿ ಸಂಗ್ರಹಿಸಿ ದುರುಪಯೋಗಪಡಿಸಿಕೊಂಡು ಕರ್ತವ್ಯಲೋಪ ಎಸಗಿದ್ದ ಪೊಲೀಸ್ ಇಲಾಖೆಯ ಮೂವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 25 ಫೆಬ್ರುವರಿ 2023, 4:33 IST
ಸಂಗತ| ದತ್ತಾಂಶ ಗೋಪ್ಯತೆಗೆ ನಮ್ಮದೇ ಕೀಲಿಕೈ
ನಾವೆಲ್ಲ ನಮ್ಮ ದತ್ತಾಂಶವನ್ನು ಯಾರೊಂದಿಗೆ, ಯಾವಾಗ ಮತ್ತು ಎಲ್ಲಿ ಹಂಚಿಕೊಳ್ಳುತ್ತಿದ್ದೇವೆ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು
Last Updated 27 ಜನವರಿ 2023, 23:59 IST
ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ: ಪ್ರಜೆಗಳ ಗೌಪ್ಯತೆಗೆ ಧಕ್ಕೆ ಇಲ್ಲ; ಕೇಂದ್ರ
‘ಪ್ರಜೆಗಳ ಗೌಪ್ಯತೆಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡುವುದಿಲ್ಲ. ಕೆಲ ತುರ್ತು ಸಂದರ್ಭಗಳಲ್ಲಿ ಮಾತ್ರ ಸರ್ಕಾರವು ಪ್ರಜೆಗಳ ವೈಯಕ್ತಿಕ ದತ್ತಾಂಶವನ್ನು ಪಡೆದುಕೊಳ್ಳುತ್ತದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 27 ನವೆಂಬರ್ 2022, 15:45 IST
ಕಣ್ಗಾವಲಿನ ಬಂಡವಾಳವಾದ: ಖಾಸಗಿತನ ಸುರಕ್ಷತೆಗೆ ಹಾದಿ ಯಾವುದು?
ನಮ್ಮ ಖಾಸಗಿ ಮಾಹಿತಿ ಎಗ್ಗಿಲ್ಲದೆ ಸೋರಿಕೆಯಾಗುತ್ತಿದ್ದು ಅದರಿಂದ ಹೊಸ ಬಗೆಯ ಕಣ್ಗಾವಲಿನ ಬಂಡವಾಳವಾದವನ್ನು ಹುಟ್ಟುಹಾಕಿದ ಆತಂಕ ಈಗ ಎಲ್ಲೆಡೆ ಮನೆಮಾಡಿದೆ. ‘ಚಿಲುಮೆ’ ಪ್ರಕರಣ ಆ ಆತಂಕಕ್ಕೆ ಮತ್ತಷ್ಟು ಪುಷ್ಟಿ ಒದಗಿಸಿದೆ. ಈ ಕಣ್ಗಾವಲು ನಮ್ಮನ್ನು ಎಲ್ಲಿಗೆ ಹೋಗಿ ಮುಟ್ಟಿಸೀತು? ಮಾಹಿತಿ ಸೋರಿಕೆಯಿಂದ ಏನೆಲ್ಲ ಎಡವಟ್ಟುಗಳು ಆದಾವು? ಮತ್ತೆ ಖಾಸಗಿತನದ ಸುರಕ್ಷತೆಗೆ ಇರುವ ಹಾದಿಯಾದರೂ ಯಾವುದು?
Last Updated 26 ನವೆಂಬರ್ 2022, 19:30 IST
ಬಳಕೆದಾರರಿಗೆ WhatsApp ಖಾಸಗೀತನ ನೀತಿ ಒಪ್ಪಲೇಬೇಕಾದ ಸ್ಥಿತಿ: ದೆಹಲಿ ಕೋರ್ಟ್
ಮಾತೃ ಸಂಸ್ಥೆ ಫೇಸ್‌ಬುಕ್ ಜೊತೆಗೆ ಸೂಕ್ಷ್ಮ, ಖಾಸಗಿ ದತ್ತಾಂಶವನ್ನು ಹಂಚಿಕೊಳ್ಳುವುದರ ಕುರಿತಂತೆ ಹೊಸ ನೀತಿಯಡಿ ಬಳಕೆದಾರರಿಗೆ ಸೀಮಿತ ಆಯ್ಕೆಯನ್ನು ನೀಡಿದ್ದು, ಸಮ್ಮತಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಸಿದೆ ಎಂದು ಹೇಳಿದೆ.
Last Updated 26 ಆಗಸ್ಟ್ 2022, 16:14 IST
ADVERTISEMENT
ಗರ್ಭಪಾತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಲೊಕೇಷನ್ ಹಿಸ್ಟರಿ ಅಳಿಸಲಾಗುವುದು: ಗೂಗಲ್
ಗರ್ಭಪಾತ ಚಿಕಿತ್ಸಾಲಯಗಳು, ಕೌಟುಂಬಿಕ ಹಿಂಸಾಚಾರದ ಆಶ್ರಯ ಸ್ಥಳಗಳಿಗೆ ಭೇಟಿ ನೀಡಿದ ಲೊಕೇಷನ್ (ಸ್ಥಳದ) ಹಿಸ್ಟರಿಯನ್ನು ಅಳಿಸುವುದಾಗಿ ಗೂಗಲ್ ಶುಕ್ರವಾರ ಪ್ರಕಟಿಸಿದೆ.
Last Updated 2 ಜುಲೈ 2022, 7:44 IST
ಪ್ಯಾಂಟ್ ಖರೀದಿಗೂ ಮೊಬೈಲ್ ಸಂಖ್ಯೆ; ಡೆಕಾಥ್ಲಾನ್ ವಿರುದ್ಧ ಸಂಸದೆ ಮಹುವಾ ಕಿಡಿ
ನವದೆಹಲಿ: ಷರಾಯಿ (ಪ್ಯಾಂಟ್) ಕೊಳ್ಳಲು ದುಡ್ಡು ಕೊಡುವ ಜೊತೆಗೆ ಮೊಬೈಲ್ ಸಂಖ್ಯೆ ಮತ್ತುಇ–ಮೇಲ್ ಐಡಿಯನ್ನೂ ಕೊಡಬೇಕು, ಇದು ಗೋಪ್ಯತೆ ಮತ್ತು ಗ್ರಾಹಕರ ಕಾನೂನುಗಳ ಉಲ್ಲಂಘನೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.
Last Updated 28 ಏಪ್ರಿಲ್ 2022, 10:30 IST
ಸಂಗತ | ಮಕ್ಕಳಿಗೂ ಇರುತ್ತದೆ ಖಾಸಗಿತನ
ಮಕ್ಕಳು ನಮ್ಮವು ಅಂದಮಾತ್ರಕ್ಕೆ ಅವರ ಮೇಲೆ ನಾವು ನಮ್ಮ ವಿಚಾರಗಳನ್ನು ತುರುಕಿ ತುರುಕಿ ಹಾದಿ ತಪ್ಪಿಸುವುದು ಸಲ್ಲ
Last Updated 18 ಫೆಬ್ರುವರಿ 2022, 20:54 IST
ADVERTISEMENT
<
1
2
3
4
>
ADVERTISEMENT
ADVERTISEMENT