ಬೆಂಗಳೂರು: ಸ್ಮಾರ್ಟ್ಫೋನ್ ಬಳಕೆದಾರರ ಮೆಚ್ಚಿನ ಆ್ಯಪ್ ವಾಟ್ಸ್ಆ್ಯಪ್, ಹೊಸ ಹೊಸ ಅಪ್ಡೇಟ್ಗಳ ಮೂಲಕ ನೂತನ ಫೀಚರ್ಗಳನ್ನು ಒದಗಿಸುತ್ತದೆ.

ಈ ಬಾರಿ ವಾಟ್ಸ್ಆ್ಯಪ್ ನೂತನ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಲು ಮುಂದಾಗಿದ್ದು, ಪರೀಕ್ಷಾರ್ಥ ಬಳಕೆ ಮಾಡುತ್ತಿದೆ.

ವಾಟ್ಸ್ಆ್ಯಪ್ನಲ್ಲಿ ಹಳೆಯ ಮೆಸೇಜ್, ಚಾಟ್ ಏನಾದರೂ ಬೇಕಿದ್ದರೆ, ಪದಗಳನ್ನು ಬಳಸಿ ಹುಡುಕುವ ಆಯ್ಕೆ ಇದೆ. ಆದರೆ ಮುಂದೆ, ಬಳಕೆದಾರರಿಗೆ ಅನುಕೂಲವಾಗುವಂತೆ ವಾಟ್ಸ್ಆ್ಯಪ್ ದಿನಾಂಕ ನಮೂದಿಸಿ ಹುಡುಕುವ ಆಯ್ಕೆಯನ್ನು ಒದಗಿಸಲಿದೆ.

WhatsApp | ಚಾಟ್ ಲಿಸ್ಟ್ನಲ್ಲಿಯೇ ಸ್ಟೇಟಸ್ ಅಪ್ಡೇಟ್ ವೀಕ್ಷಿಸುವ ಅಪ್ಡೇಟ್

ಈಗಾಗಲೇ, ಬೀಟಾ ಆವೃತ್ತಿಯಲ್ಲಿ ಹೊಸ ಅಪ್ಡೇಟ್ ಅನ್ನು ಆ್ಯಪಲ್ ಒದಗಿಸಿದ್ದು, ಪರೀಕ್ಷಾರ್ಥ ಬಳಕೆ ಬಳಿಕ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ. ಕೆಲವೊಂದು ಸಂದರ್ಭದಲ್ಲಿ ಯಾವುದಾದರೂ ಹಳೆಯ ಮೆಸೇಜ್, ಚಾಟ್ ಬೇಕಿದ್ದರೆ, ಅಂತಹ ಸಂದರ್ಭದಲ್ಲಿ ಸರ್ಚ್ ಆಯ್ಕೆ ಸಹಕಾರಿಯಾಗಲಿದೆ ಎಂದು ವಾಟ್ಸ್ಆ್ಯಪ್ ಹೇಳಿದೆ.

ಭಾರತದಲ್ಲಿ 23 ಲಕ್ಷಕ್ಕೂ ಅಧಿಕ ವಾಟ್ಸ್ಆ್ಯಪ್ ಖಾತೆಗಳಿಗೆ ನಿರ್ಬಂಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.