ಬೆಂಗಳೂರು: ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಲಾಸ್ಟ್ ಸೀನ್ ಅನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ತೋರಿಸದೇ ಇರುವಂತಹ ಆಯ್ಕೆಯನ್ನು ಶೀಘ್ರದಲ್ಲೇ ಪರಿಚಯಿಸಲಿದೆ. ಇದರಿಂದಾಗಿ ಬಳಕೆದಾರರು ಬಯಸಿದ ವ್ಯಕ್ತಿಗಳಿಗೆ ಮಾತ್ರವೇ ಲಾಸ್ಟ್ ಸೀನ್ ಕಾಣಿಸಲಿದೆ.

ಮೆಟಾ ಸಮೂಹ ಒಡೆತನದ ವಾಟ್ಸ್ಆ್ಯಪ್, ಈಗಾಗಲೇ ಲಾಸ್ಟ್ ಸೀನ್ ಹೈಡ್ ಆಯ್ಕೆಯನ್ನು ಪರೀಕ್ಷಾರ್ಥವಾಗಿ ಬೀಟಾ ಆವೃತ್ತಿಯಲ್ಲಿ ಬಳಸುತ್ತಿದೆ.

ಬೀಟಾ ಆವೃತ್ತಿ ಪರಿಶೀಲನೆಯ ಬಳಿಕ ಬಳಕೆದಾರರಿಗೆ ಹೊಸ ಆಯ್ಕೆ ಲಭ್ಯವಾಗಲಿದೆ. ಪ್ರಸ್ತುತ, ಲಾಸ್ಟ್ ಸೀನ್, ನೋಬಡಿ, ಓನ್ಲಿ ಮೈ ಕಾಂಟಾಕ್ಟ್ ಮತ್ತು ಎವರಿಬಡಿ ಎಂಬ ಮೂರು ಆಯ್ಕೆಗಳನ್ನು ನೀಡಲಾಗಿದೆ.

ಮಾತೃಸಂಸ್ಥೆಯ ಹೆಸರು ಬದಲಿಸಿದ ಫೇಸ್ಬುಕ್

ಅಂದರೆ, ಲಾಸ್ಟ್ ಸೀನ್ ಅನ್ನು ಮುಂದೆ, ಆಯ್ದ ವ್ಯಕ್ತಿಗಳಿಗೆ ತೋರಿಸದೇ ಇರುವಂತಹ ಫೀಚರ್ ಅನ್ನು ಹೊಸ ಅಪ್ಡೇಟ್ ಮೂಲಕ ಬಳಕೆದಾರರಿಗೆ ಒದಗಿಸಲಿದೆ.

WhatsApp: ಫೋನ್ ಆನ್ಲೈನ್ ಇಲ್ಲದಿದ್ದರೂ ಮತ್ತೊಂದು ಫೋನ್ನಲ್ಲಿ ವಾಟ್ಸ್ಆ್ಯಪ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.