ವಿಶ್ವಸಂಸ್ಥೆಯಲ್ಲಿ ವಿಶೇಷ ವಿಷಯ ತಜ್ಞೆಯಾಗಿ ನೇಮಕಗೊಂಡ ಭಾರತ ಮತ್ತು ಏಷ್ಯಾದ ಮೊದಲ ದಲಿತ ಮಹಿಳೆ ಅಶ್ವಿನಿ ಕೆ.ಪಿ. ಕರ್ನಾಟಕದ ಕೋಲಾರ ಜಿಲ್ಲೆಯವರು. ವರ್ಣಭೇದ ನೀತಿ ಮತ್ತು ಜನಾಂಗೀಯ ತಾರತಮ್ಯದ ಬಗ್ಗೆ ಸಮಕಾಲೀನ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ ಈ ಕನ್ನಡತಿ.

@mahindra ಪ್ರಸ್ತುತಿ ‘ಪ್ರಜಾವಾಣಿ ಸಾಧಕಿಯರು. ಸಹ ಪ್ರಾಯೋಜಕರು– ಗೋಲ್ಡ್ ವಿನ್ನರ್, ಅಮೃತ್ ನೋನಿ, ರಿಚ್‌ರೂಟ್, ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ಲಿ., ವಿಕೋ, ಕೆಂಟ್, ಹರ್ಷ ಶುಗರ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.