ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

UN

ADVERTISEMENT

ಇಸ್ರೇಲ್‌ ದಾಳಿ: ಗಾಜಾದಲ್ಲಿ ಮೃತಪಟ್ಟವರಲ್ಲಿ ಶೇ 70ರಷ್ಟು ಮಹಿಳೆಯರು, ಮಕ್ಕಳು: UN

‘ಇಸ್ರೇಲ್‌ ಹಾಗೂ ಹಮಾಸ್‌ ನಡುವೆ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧದಲ್ಲಿ ಗಾಜಾ ಪಟ್ಟಿಯಲ್ಲಿ ಮೃತಪಟ್ಟವರಲ್ಲಿ ಶೇ 70ರಷ್ಟು ಮಹಿಳೆಯರು ಹಾಗೂ ಮಕ್ಕಳು’ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.
Last Updated 8 ನವೆಂಬರ್ 2024, 14:59 IST
ಇಸ್ರೇಲ್‌ ದಾಳಿ: ಗಾಜಾದಲ್ಲಿ ಮೃತಪಟ್ಟವರಲ್ಲಿ ಶೇ 70ರಷ್ಟು ಮಹಿಳೆಯರು, ಮಕ್ಕಳು: UN

ಜಾಗತಿಕ ಆಹಾರ ಬೆಲೆ ಹೆಚ್ಚಳ: 18 ತಿಂಗಳಲ್ಲೇ ಗರಿಷ್ಠ ಎಂದ ವಿಶ್ವಸಂಸ್ಥೆ

‘ಜಗತ್ತಿನ ಆಹಾರ ಬೆಲೆ ಸೂಚ್ಯಂಕವು ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಇದು ಕಳೆದ 18 ತಿಂಗಳಲ್ಲೇ ಅತಿ ಹೆಚ್ಚು’ ಎಂದು ವಿಶ್ವಸಂಸ್ಥೆ ಹೇಳಿದೆ.
Last Updated 8 ನವೆಂಬರ್ 2024, 9:21 IST
ಜಾಗತಿಕ ಆಹಾರ ಬೆಲೆ ಹೆಚ್ಚಳ: 18 ತಿಂಗಳಲ್ಲೇ ಗರಿಷ್ಠ ಎಂದ ವಿಶ್ವಸಂಸ್ಥೆ

ಪ್ಯಾಲೆಸ್ಟೀನ್‌ಗೆ ನೆರವಾಗುವ UNRWA ನಿಷೇಧಕ್ಕೆ ಕಾನೂನು ಅಂಗೀಕರಿಸಿದ ಇಸ್ರೇಲ್

ಶ್ವಸಂಸ್ಥೆ ನಿರಾಶ್ರಿತರ ಹಾಗೂ ಪ್ಯಾಲೆಸ್ಟೀನ್‌ ನಿರಾಶ್ರಿತರಿಗಾಗಿ ಕಾರ್ಯನಿರತ ಸಂಸ್ಥೆ (ಯುಎನ್‌ಆರ್‌ಡ್ಲ್ಯುಎ– UNRWA ) ದೇಶದೊಳಗೆ ಕಾರ್ಯನಿರ್ವಹಿಸದಂತೆ ನಿಷೇಧ ಹೇರಿ ಇಸ್ರೇಲ್‌ ಸಂಸತ್ತು ಸೋಮವಾರ ಕಾನೂನು ಅಂಗೀಕರಿಸಿದೆ.
Last Updated 29 ಅಕ್ಟೋಬರ್ 2024, 3:56 IST
ಪ್ಯಾಲೆಸ್ಟೀನ್‌ಗೆ ನೆರವಾಗುವ UNRWA ನಿಷೇಧಕ್ಕೆ ಕಾನೂನು ಅಂಗೀಕರಿಸಿದ ಇಸ್ರೇಲ್

ಗಡಿಯಾಚೆಗಿನ ಭಯೋತ್ಪಾದನೆಗೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ: ಪಾಕ್‌ಗೆ ಭಾರತ

ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿರುವ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.
Last Updated 28 ಸೆಪ್ಟೆಂಬರ್ 2024, 4:48 IST
ಗಡಿಯಾಚೆಗಿನ ಭಯೋತ್ಪಾದನೆಗೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ: ಪಾಕ್‌ಗೆ ಭಾರತ

ಭಾರತ ಹೊರಹೋಗಲಿ ಎಂಬ ಅಜೆಂಡಾವನ್ನು ಎಂದೂ ಹೊಂದಿಲ್ಲ: ಮಾಲ್ದೀವ್ಸ್ ಅಧ್ಯಕ್ಷ ಮುಯಿಝು

‘ದ್ವೀಪ ರಾಷ್ಟ್ರದಲ್ಲಿ ವಿದೇಶಿ ಸೇನೆ ಇರುವುದು ದೇಶಕ್ಕೆ ಗಂಭೀರ ಸಮಸ್ಯೆಯಾಗಿದೆ. ಹಾಗೆಂದ ಮಾತ್ರಕ್ಕೆ, ಭಾರತ ಹೊರಹೋಗಲಿ ಎಂಬ ಕಾರ್ಯಸೂಚಿಯನ್ನು ಎಂದಿಗೂ ನಾವು ಹೊಂದಿಲ್ಲ’ ಎಂದು ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು ಸ್ಪಷ್ಟಪಡಿಸಿದ್ದಾರೆ.
Last Updated 27 ಸೆಪ್ಟೆಂಬರ್ 2024, 10:31 IST
ಭಾರತ ಹೊರಹೋಗಲಿ ಎಂಬ ಅಜೆಂಡಾವನ್ನು ಎಂದೂ ಹೊಂದಿಲ್ಲ: ಮಾಲ್ದೀವ್ಸ್ ಅಧ್ಯಕ್ಷ ಮುಯಿಝು

ಯೂನಸ್ ಭೇಟಿಯಾದ ಬೈಡನ್; ಬಾಂಗ್ಲಾದೇಶಕ್ಕೆ ಬೆಂಬಲ ಘೋಷಣೆ

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Last Updated 25 ಸೆಪ್ಟೆಂಬರ್ 2024, 2:52 IST
ಯೂನಸ್ ಭೇಟಿಯಾದ ಬೈಡನ್; ಬಾಂಗ್ಲಾದೇಶಕ್ಕೆ ಬೆಂಬಲ ಘೋಷಣೆ

3 ದಿನಗಳ 'ಯಶಸ್ವಿ' ಅಮೆರಿಕ ಪ್ರವಾಸದ ಬಳಿಕ ತವರಿಗೆ ಹಿಂದಿರುಗಿದ ಪ್ರಧಾನಿ ಮೋದಿ

ಅಮೆರಿಕಕ್ಕೆ ಮೂರು ದಿನಗಳ 'ಯಶಸ್ವಿ' ಹಾಗೂ 'ಗಮನಾರ್ಹ' ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತವರಿಗೆ ಹಿಂದಿರುಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Last Updated 24 ಸೆಪ್ಟೆಂಬರ್ 2024, 2:42 IST
3 ದಿನಗಳ 'ಯಶಸ್ವಿ' ಅಮೆರಿಕ ಪ್ರವಾಸದ ಬಳಿಕ ತವರಿಗೆ ಹಿಂದಿರುಗಿದ ಪ್ರಧಾನಿ ಮೋದಿ
ADVERTISEMENT

ವಿಶ್ವಸಂಸ್ಥೆ: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಜತೆ ಪ್ರಧಾನಿ ಮೋದಿ ಮಾತುಕತೆ

ವಿಶ್ವಸಂಸ್ಥೆಯ ಶೃಂಗಸಭೆಯ ವೇಳೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.
Last Updated 24 ಸೆಪ್ಟೆಂಬರ್ 2024, 2:13 IST
ವಿಶ್ವಸಂಸ್ಥೆ: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಜತೆ ಪ್ರಧಾನಿ ಮೋದಿ ಮಾತುಕತೆ

ಆಳ-ಅಗಲ | ದೈಹಿಕ ಶಿಕ್ಷಣ: ಶಾಲಾ ಮಕ್ಕಳಿಗೆ ಮರೀಚಿಕೆ

ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ನಡೆಯುತ್ತಿದೆ. ಪದಕ ಗೆಲ್ಲುತ್ತಿರುವ ಕ್ರೀಡಾಪಟುಗಳನ್ನು ಇಡೀ ಜಗತ್ತೇ ಅಭಿನಂದಿಸುತ್ತಿದೆ. ಆದರೆ, ಕ್ರೀಡೆಯ ವಾತಾವರಣವನ್ನು ರೂಪಿಸಬೇಕಿರುವ ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಪರಿಸ್ಥಿತಿ ಆಶಾದಾಯಕವಾಗಿಲ್ಲ.
Last Updated 1 ಆಗಸ್ಟ್ 2024, 0:30 IST
ಆಳ-ಅಗಲ | ದೈಹಿಕ ಶಿಕ್ಷಣ: ಶಾಲಾ ಮಕ್ಕಳಿಗೆ ಮರೀಚಿಕೆ

ಪಾಕಿಸ್ತಾನದಿಂದ ಸುಳ್ಳು ಸಂಕಥನ: ಭಾರತ ಅಸಮಾಧಾನ

ಕಾಶ್ಮೀರವನ್ನು ಉಲ್ಲೇಖಿಸಿ ಆಧಾರರಹಿತ ಸಂಕಥನಗಳನ್ನು ಹರಿಬಿಟ್ಟಿದ್ದಕ್ಕಾಗಿ ಭಾರತವು ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಪಾಕಿಸ್ತಾನದ ನಿಯೋಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ
Last Updated 26 ಜೂನ್ 2024, 14:17 IST
ಪಾಕಿಸ್ತಾನದಿಂದ ಸುಳ್ಳು ಸಂಕಥನ: ಭಾರತ ಅಸಮಾಧಾನ
ADVERTISEMENT
ADVERTISEMENT
ADVERTISEMENT