ಇವುಗಳನ್ನು ಗಮನಿಸಬಹುದು...
ಭಾರತದ ಹತ್ತು ಮುಂಚೂಣಿ ಬ್ರೋಕರೇಜ್ ಕಂಪನಿಗಳು ಇವು: ಗ್ರೋ, ಜೆರೊದಾ, ಏಂಜೆಲ್ ವನ್, ಅಪ್‌ಸ್ಟಾಕ್ಸ್, ಐಸಿಐಸಿಐ ಡೈರೆಕ್ಟ್, ಕೋಟಕ್ ಸೆಕ್ಯುರಿಟೀಸ್, ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್, ಮೋತಿಲಾಲ್ ಓಸ್ವಾಲ್, ಎಸ್‌ಬಿಐ ಸೆಕ್ಯುರಿಟೀಸ್, ಪೇಟಿಎಂ ಮನಿ.
(*ದತ್ತಾಂಶಗಳನ್ನು ಆಧರಿಸಿದ ಮಾಹಿತಿ ಒದಗಿಸುವ ವೇದಿಕೆ ಸ್ಟಾಟಿಸ್ಟಾದಲ್ಲಿ ಇರುವ ಅಂಕಿ–ಅಂಶಗಳ ಪ್ರಕಾರ. ಇವುಗಳಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ಆ್ಯಪ್ ಮೂಲಕ, ಮನೆಯಿಂದಲೇ ಡಿಮ್ಯಾಟ್ ಖಾತೆ ತೆರೆಯಲು, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸುತ್ತವೆ.)